ವಿಜಯನಗರ ಉತ್ಥಾನ ಪತನ ಅಜರಾಮರ ಕಥನ
ನಾಡಿನ ಖ್ಯಾತ ವಾರಪತ್ರಿಕೆಯಾದ ತರಂಗದ 28ನೇ ಸೆಪ್ಟೆಂಬರ್ 2023ರ ಮುಖಪುಟ ಲೇಖನವಾಗಿ ಪ್ರಕಟವಾದ ವಿದ್ಯಾರಣ್ಯ ಕರಕಮಲ ಸಂಜಾತ ಸಾಮ್ರಾಜ್ಯ ವಿಜಯನಗರ ಉತ್ಥಾನ ಪತನ ಅಜರಾಮರ ಕಥನ ಇದೋ ನಿಮಗಾಗಿ
… Read More ವಿಜಯನಗರ ಉತ್ಥಾನ ಪತನ ಅಜರಾಮರ ಕಥನ
ನಾಡಿನ ಖ್ಯಾತ ವಾರಪತ್ರಿಕೆಯಾದ ತರಂಗದ 28ನೇ ಸೆಪ್ಟೆಂಬರ್ 2023ರ ಮುಖಪುಟ ಲೇಖನವಾಗಿ ಪ್ರಕಟವಾದ ವಿದ್ಯಾರಣ್ಯ ಕರಕಮಲ ಸಂಜಾತ ಸಾಮ್ರಾಜ್ಯ ವಿಜಯನಗರ ಉತ್ಥಾನ ಪತನ ಅಜರಾಮರ ಕಥನ ಇದೋ ನಿಮಗಾಗಿ
… Read More ವಿಜಯನಗರ ಉತ್ಥಾನ ಪತನ ಅಜರಾಮರ ಕಥನ
ಭಾದ್ರಪದ ಶುಕ್ಲ ದ್ವಾದಶಿಯಂದು ದೇಶಾದ್ಯಂತ ಭಕ್ತಿ ಭಾವಗಳಿಂದ ಆಚರಿಸಲ್ಪಡುವ ವಾಮನ ಜಯಂತಿಯ ವೈಶಿಷ್ಟ್ಯತೆಯ ಜೊತೆಗೆ, ಓಣಂ, ರಕ್ಷಾಬಂಧನ ಮತ್ತು ಬಲಿಪಾಡ್ಯಮಿಯ ನಂಟಿನ ರೋಚಕತೆ ಇದೋ ನಿಮಗಾಗಿ… Read More ಶ್ರೀ ವಾಮನ ಜಯಂತಿ (ವಾಮನ ದ್ವಾದಶಿ)
ಬೆಂಗಳೂರಿಗೆ ಉದ್ಯಾನ ನಗರಿ ಎಂದು ಹೆಸರು ಬರಲು ಪ್ರಮುಖ ಕಾರಣೀಭೂತವಾದ, ಬೆಂಗಳೂರಿನ ಸಿದ್ದಾಪುರ, ಉಪ್ಪಾರಹಳ್ಳಿ, ಮಾವಳ್ಳಿಯ ಪ್ರದೇಶದಲ್ಲಿರುವ ಸಾವಿರಾರು ಬಗೆಯ ಸಸ್ಯಗಳನ್ನು ಹೊಂದಿರುವ ಸಸ್ಯಕಾಶಿ ಲಾಲ್‌ಬಾಗ್ ಕುರಿತಾದ ಕುತೂಹಲಕಾರಿ ಮಾಹಿತಿಗಳನ್ನು ನಮ್ಮ ಬೆಂಗಳೂರು ಇತಿಹಾಸ ಮಾಲಿಕೆಯಲ್ಲಿ ತಿಳಿಯೋಣ ಬನ್ನಿ.… Read More ಲಾಲ್‌ಬಾಗ್ (ಕೆಂಪು ತೋಟ)
ಮಾವಳ್ಳಿ ಟಿಫನ್ ರೂಮ್ (MTR) ಕಡೆಯಿಂದ ಲಾಲ್‌ಬಾಗಿನ ಪಶ್ಚಿಮ ದ್ವಾರದ ಕಡೆಗೆ ಹೋಗುವ ರಸ್ತೆಯನ್ನು ಕ್ರುಂಬಿಗಲ್ ರಸ್ತೆ ಎಂದು ಕರೆಯಲಾಗುತ್ತದೆ. ಹಾಗಾದರೆ ಈ ಕೃಂಬಿಗಲ್ ಎಂದರೆ ಯಾರು? ಅವರ ಸಾಧನೆಗಳೇನು? ಕೇವಲ ಬೆಂಗಳೂರಿಗರಲ್ಲದೇ ಇಡೀ ಭಾರತವೇ ಅವರನ್ನೇಕೆ ನೆನಪಿಸಿಕೊಳ್ಳಬೇಕು? ಎಂಬೆಲ್ಲಾ ಕುತೂಹಲಕಾರಿ ಮಾಹಿತಿಯನ್ನು ನಮ್ಮ ಬೆಂಗಳೂರು ಇತಿಹಾಸ ಮಾಲಿಕೆಯಲ್ಲಿ ತಿಳಿಯೋಣ ಬನ್ನಿ.… Read More ಕೃಂಬಿಗಲ್ ರಸ್ತೆ
ಬಾಹ್ಯಕಾಶ ತಂತ್ರಜ್ಞಾನದಲ್ಲಿ ಇಸ್ರೋ ನಡೆದು ಬಂದ ದಾರಿ ಮತ್ತು ಅದರ ಸಾಧನೆಗಳ ಜೊತೆ, ಚಂದ್ರಯಾನ ಲ್ಯಾಂಡರಿಗೆ ವಿಕ್ರಂ ಲ್ಯಾಂಡರ್ ಎನ್ನುವ ಹೆಸರಿನ ಹಿಂದಿರುವ ರೋಚಕತೆ, ಪ್ರಗ್ನಾನ್ ರೋವರ್ ಚಂದ್ರನ ದಕ್ಷಿಣ ಧೃವದ ಮೇಲೆ ಹೇಗೆ ಭಾರತೀಯರ ಛಾಪನ್ನು ಅಧಿಕೃತವಾಗಿ ಮೂಡಿಸಲಿದೆ ಮತ್ತು ಇಸ್ರೋದ ಮುಂದಿನ ಗುರಿಗಳೇನು ಎಂಬೆಲ್ಲಾ ಕುರಿತಾದ ಸಮಗ್ರಮಾಹಿತಿ ಇದೋ ನಿಮಗಾಗಿ… Read More ಸೋಲೇ ಗೆಲುವಿನ ಸೋಪಾನ
ಎಲ್ಲರಿಗೂ 77ನೇ ಸ್ವಾತ್ರಂತ್ರ್ಯ ದಿನಾಚರಣೆಯ ಹಾರ್ಧಿಕ ಶುಭಾಶಯಗಳು.
ಅರೇ ನಮ್ಮ ದೇಶಕ್ಕೆ 1947ರಲ್ಲಿ ಸ್ವಾತಂತ್ರ್ಯ ದೊರೆತು ಈಗ 2023ಕ್ಕೆ ಸರಿಯಾಗಿ 76 ವರ್ಷಗಳು ತುಂಬುತ್ತದೆ. ಆದರೆ ಇದನ್ನು 77ನೇ ಸ್ವಾತ್ರಂತ್ರ್ಯ ದಿನಾಚರಣೆ ಎಂದು ಏಕೆ ಆಚರಿಸಲಾಗುತ್ತದೆ? ಎಂಬ ಕೂತೂಹಲದ ಜೊತೆಗೆ ಸ್ವಾತ್ರಂತ್ಯ್ರ ಪೂರ್ವದ ಇತಿಹಾಸದ ಬಗ್ಗೆಯೂ ಸ್ವಲ್ಪ ಇಣುಕು ಹಾಕೋಣ ಬನ್ನಿ. … Read More ಸ್ವಾತಂತ್ರ್ಯೋತ್ಸವದ ಲೆಖ್ಖಾಚಾರ
ಮಂಡ್ಯಾ ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕ್ಕಿನ ಅಕ್ಕಿ ಹೆಬ್ಬಾಳು ಗ್ರಾಮದ ಸ್ಥಳಪುರಾಣ, ಆ ಊರಿಗೆ ಅಕ್ಕಿಹೆಬ್ಬಾಳು ಎಂಬ ಹೆಸರಿನ ಹಿಂದಿನ ರಹಸ್ಯ, ಆ ಊರಿನಲ್ಲಿ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ನೆಲೆಗೊಂಡ ರೋಚಕತೆ ಮತ್ತು ಮಹಾವಿಷ್ಣುವಿನ ವಾಹನ ಗರುಡನ ಆಜ್ಞೆ ಇಲ್ಲದೇ ಆರಂಭವಾಗದ ಆ ಊರಿನ ರಥೋತ್ಸವ, ಹೀಗೆ ಅಕ್ಕಿ ಹೆಬ್ಬಾಳು ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯ ಕುರಿತಾದ ಹತ್ತು ಹಲವಾರು ವೈಶಿಷ್ಟ್ಯಗಳನ್ನು ನಮ್ಮ ದೇಗುಲ ದರ್ಶನ ಮಾಲಿಕೆಯಲ್ಲಿ ತಿಳಿಯೋಣ ಬನ್ನಿ.… Read More ಅಕ್ಕಿಹೆಬ್ಬಾಳು ಶ್ರೀ ಲಕ್ಷ್ಮೀನರಸಿಂಹಸ್ವಾಮಿ
ಕರ್ನಾಟಕದ ರಾಜಧಾನಿ, ಬೆಂಗಳೂರಿನ ಅನೇಕ ರಸ್ತೆಗಳ ಹೆಸರುಗಳನ್ನು ನಗರಪಾಲಿಕೆ ಮರುನಾಮಕರಣ ಮಾಡಿದ್ದರೂ, ಇಂದಿಗೂ ಸಾರ್ವಜನಿಕರು ವಿದೇಶಿಗರ ಹೆಸರಿನಲ್ಲೇ ಪ್ರದೇಶಗಳನ್ನು ಗುರುತಿಸುತ್ತಾರೆ ಎಂದರೆ ಖಂಡಿತವಾಗಿಯೂ ಆ ವ್ಯಕ್ತಿ ವಿಶೇಷವಾಗಿರಲೇ ಬೇಕು ಎಂದರು ಅತಿಶಯವಾಗದು. ಅದೇ ರೀತಿಯಲ್ಲೇ, ಬೆಂಗಳೂರಿನ ಕಂಟೋನ್ಮೆಂಟ್ ಪ್ರದೇಶಕ್ಕೆ ಸೇರಿರುವ ಫ್ರೇಸರ್ ಟೌನ್ ಕೂಡಾ ಒಂದಾಗಿದ್ದು, ಆ ಪ್ರದೇಶಕ್ಕೆ ಫ್ರೇಸರ್ ಟೌನ್ ಎಂಬ ಹೆಸರನ್ನು ಇಡಲು ಕಾರಣಗಳೇನು? ಫ್ರೇಸರ್ ಎಂದರೆ ಯಾರು? ನಮ್ಮ ರಾಜ್ಯಕ್ಕೆ ಆವರ ಕೊಡುಗೆಗಳೇನು? ಎಂಬೆಲ್ಲಾ ಕುತೂಹಲಕಾರಿ ಮಾಹಿತಿಯನ್ನು ನಮ್ಮ ಇಂದಿನ ಬೆಂಗಳೂರು ಇತಿಹಾಸ… Read More ಫ್ರೇಸರ್ ಟೌನ್ (ಪುಲಕೇಶಿ ನಗರ)
ದೊಡ್ಡ ದೊಡ್ಡ ಐಟಿ ಕಂಪನಿಗಳಲ್ಲಿ ಲ್ಯಾಪ್ ಟ್ಯಾಪ್ ಕಳೆದು ಹೋಗವುದು ಸಹಜ ಪ್ರಕ್ತಿಯೆ. ಆದರೆ ನಮ್ಮ ಈ ಶಂಕರನ ಕಛೇರಿಯಲ್ಲಿ ಕಳೆದು ಹೋದ ಲ್ಯಾಪ್ ಟ್ಯಾಪ್ ವಿಚಾರ ಬಹಳ ಗಮ್ಮತ್ತಾಗಿದ್ದು, ಅದರ ರೋಚಕತೆ ಇದೋ ನಿಮಗಾಗಿ… Read More ಲ್ಯಾಪ್ ಟ್ಯಾಪ್ ಕಳೆದು ಹೋಗಿದೆ