ವಿದ್ಯಾರಣ್ಯಪುರದ ಶ್ರೀ ದುರ್ಗಾಪರಮೇಶ್ವರಿ ಕುಸ್ತಿ ಪಂದ್ಯಾವಳಿಗಳು
ಮಲ್ಲಯುದ್ದ (ಕುಸ್ತಿ) ಯಾವುದೇ ಆಯುಧಗಳನ್ನು ಬಳಸದೇ ಕೇವಲ ಶಕ್ತಿ ಹಾಗೂ ಯುಕ್ತಿಗಳನ್ನು ಬಳಸಿಕೊಂಡು ಎದುರಾಳಿಗಳ ವಿರುದ್ಧ ಸೆಣಸಿ ಗೆಲ್ಲುವ ಒಂದು ಪ್ರಾಚೀನ ಕಲೆಯಾಗಿದ್ದು. ಪುರಾಣ ಕಥೆಗಳಲ್ಲಿ ಕುಸ್ತಿಯ ಉಲ್ಲೇಖವಿದೆ. ರಾಜಾಶ್ರಯವಿಲ್ಲದೇ, ಇಂದಿನ ಆಧುನಿಕ ಯುಗದಲ್ಲಿ ಕುಸ್ತಿ ಪಂದ್ಯಾವಳಿಗಳು ಮರೆಯಾಗುತ್ತಿರುವ ಸಂಧರ್ಭದಲ್ಲಿ ವಿದ್ಯಾರಣ್ಯಪುರದ ಶ್ರೀ ಕಾಳಿಕಾ ದುರ್ಗಾಪರಮೇಶ್ವರರಿ ದೇವಸ್ಥಾನದವತಿಯಿಂದ ಮೊದಲ ಬಾರಿಗೆ ಭಾನುವಾರ, ಜನವರಿ 12, 2025ರಂದು ವಿದ್ಯಾರಣ್ಯಪುರದ ಎನ್.ಟಿ.ಐ. ಮೈದಾನದಲ್ಲಿ ಆಯೋಜಿಸಲಾಗಿರುವ ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿಗಳ ವಿವರಗಳು ಇದೋ ನಿಮಗಾಗಿ… Read More ವಿದ್ಯಾರಣ್ಯಪುರದ ಶ್ರೀ ದುರ್ಗಾಪರಮೇಶ್ವರಿ ಕುಸ್ತಿ ಪಂದ್ಯಾವಳಿಗಳು








