ಮಗು ಕುಂ..ನೂ ಜಿಗುಡ್ತಾರೆ, ತೊಟ್ಟಿಲನ್ನೂ ತೂಗ್ತಾರೆ!
ಇಷ್ಟು ದಿನ ಇಲ್ಲದಿದ್ದ ವಕ್ಫ್ ನೋಟೀಸ್ ಝಮೀರ್ ಅಹ್ಮದ್ ಪ್ರವಾಸ ಮಾಡಿದ ತಕ್ಷಣವೇ ನೋಟೀಸ್ ಜಾರಿ ಆಗಿದ್ದು ಹೇಗೇ? Once waqf, always waqf ಎನ್ನುವಂತಹ ಆಘಾತಕಾರಿ ಕಾಯ್ದೆ ಇದ್ದರೂ ಅವರು ನೀಡಿದ ನೋಟೀಸನ್ನು ಸಿದ್ದು ಸರ್ಕಾರ ಹೇಗೆ ಹಿಂಪಡೆಯುತ್ತದೆ? ಈಗ ರೈತರಿಂದ ಒಂದಿಂಚೂ ಭೂಮಿಯನ್ನು ಕಸಿಯುವುದಿಲ್ಲಾ ಎನ್ನುವುದಾದರೇ, 1974ರ ಭೂಸುಧಾರಣೆ ಕಾಯ್ದೆಯಡಿಯಲ್ಲಿ ಭೂಮಿ ಕಳೆದು ಕೊಂಡವರಿಗೂ ಭೂಮಿ ಹಿಂದಿರುಗಿಸ ಬೇಕಲ್ಲವೇ? Rule is a Rule even for a fool!… Read More ಮಗು ಕುಂ..ನೂ ಜಿಗುಡ್ತಾರೆ, ತೊಟ್ಟಿಲನ್ನೂ ತೂಗ್ತಾರೆ!








