ಕೊಟ್ಟ ಹೆಣ್ಣು ಕುಲಕ್ಕೆ ಹೊರಗಿನವಳೇ?

ತಂದೆ ತಾಯಿಯರ ಆಶಯದ ವಿರುದ್ಧವಾಗಿ ಪ್ರೀತಿಸಿದ ಹುಡುಗನನ್ನು ಮದುವೆಯಾಗಲು ಮನೆ ಬಿಟ್ಟು ಹೋದ ಮಗಳು ನಂತರ ಏನಾದಳು? ಅವಳು ಮತ್ತೆ ತಂದೆಗೆ ಸಿಕ್ಕಿದ್ದು ಎಲ್ಲಿ? ಮತ್ತು ಹೇಗೇ? ಎಂಬ ಕುತೂಹಲಕಾರಿ ಆದರೇ ಅಷ್ಟೇ ಹೃದಯಂಗಮ ಕಥೆ ಇದೋ ನಿಮಗಾಗಿ… Read More ಕೊಟ್ಟ ಹೆಣ್ಣು ಕುಲಕ್ಕೆ ಹೊರಗಿನವಳೇ?

ಸತ್ಪಾತ್ರ ದಾನ

ನಮ್ಮ ಸನಾತನಧರ್ಮದಲ್ಲಿ ನಾವು ದುಡಿದಿದ್ದರಲ್ಲಿ ಸ್ವಲ್ಪ ಭಾಗವನ್ನು ಅವಶ್ಯಕತೆ ಇರುವವರಿಗೆ ದಾನ ರೂಪದಲ್ಲಿ ಕೊಡಬೇಕು ಎಂದಿದೆ. ಆದರೆ ಆ ನಮ್ಮ ಶ್ರಮದ ಗಳಿಕೆ ಸತ್ಪಾತ್ರವಾಗದೇ ಅಪಾತ್ರವಾಗುವ ಅನೇಕ ಕಥೆ-ವ್ಯಥೆ ಇದೋ ನಿಮಗಾಗಿ. … Read More ಸತ್ಪಾತ್ರ ದಾನ

ಗಣಪತಿ ಬಪ್ಪ ಮೋರ್ಯ ಎಂದರೇನು?

ನಾವೆಲ್ಲಾ ಚಿಕ್ಕವರಿದ್ದಾಗ ಮಾಡುತ್ತಿದ್ದ ಗಣೇಶನ ವಿಸರ್ಜನೆಗೂ ಇಂದು ಮಾಡುತ್ತಿರುವ ಗಣೇಶನ ವಿಸರ್ಜನೆಯ ಸಮಯದಲ್ಲಿ ಅಜಗಜಾಂತರ ವೆತ್ಯಾಸವಿದ್ದು, ಗಣೇಶ ಬಂದ ಕಾಯ್ಕಡ್ಬು ತಿಂದ, ಚಿಕ್ಕ ಕೆರೆಲಿ ಬಿದ್ದ ದೊಡ್ಕ ಕೆರೆಯಲ್ಲಿ ಎದ್ದ ಎನ್ನುವ ಘೋಷಣೆಯ ಜಾಗದಲ್ಲಿ ಗಣೇಶ ಬಪ್ಪಾ ಮೋರ್ಯಾ, ಗಣಪತಿ ಬಪ್ಪಾ ಮೋರ್ಯಾ, ಮಂಗಳ ಮೂರ್ತಿ ಮೋರ್ಯಾ ಎಂಬ ಘೋಷಣೆಗಳು ಕೂಗುವಾಗ, ಈ ಮೋರ್ಯ ಎಂದರೆ ಯಾರು ಎಂಬ ಜಿಜ್ಞಾಸೆಗೆ ಇದೋ ಇಲ್ಲಿದೆ ಉತ್ತರ.… Read More ಗಣಪತಿ ಬಪ್ಪ ಮೋರ್ಯ ಎಂದರೇನು?

ಬಿಟ್ಟಿ ಭಾಗ್ಯಗಳಿಗೆ ಶ್ರೀ ಕೃಷ್ಣಾರ್ಜುನರ ಉತ್ತರ

ಸುಖಾ ಸುಮ್ಮನೇ, ಯಾರಿಗೇ ಆದರೂ ಅಳತೆ ಮೀರಿ ಸಂಪತ್ತು ಸಿಕ್ಕಾಗ ಆವರಿಗೆ ಅಹಂಕಾರ ಮತ್ತು ನಿರ್ಲಕ್ಷ್ಯ ಭಾವ ಬಂದು ಹೇಗೆ ಇದ್ದದ್ದೆಲ್ಲವನ್ನೂ ಕಳೆದುಕೊಳ್ಳುತ್ತಾರೆ ಎಂಬುದನ್ನು ಮಹಾಭಾರತದಲ್ಲಿ ಕೃಷ್ಣಾರ್ಜುನರು ತಿಳಿಸಿರುವ ಕುತೂಹಲಕಾರಿ ಪ್ರಸಂಗ ಇದೋ ನಿಮಗಾಗಿ… Read More ಬಿಟ್ಟಿ ಭಾಗ್ಯಗಳಿಗೆ ಶ್ರೀ ಕೃಷ್ಣಾರ್ಜುನರ ಉತ್ತರ

ವೃತ್ತಿಪರತೆ ಮತ್ತು ಆತ್ಮತೃಪ್ತಿ

ಅಲ್ಪರಿಗೆ ಐಶ್ವರ್ಯ ಬಂದರೆ ಅರ್ಧ ರಾತ್ರಿಯಲ್ಲೂ ಕೊಡೆ ಹಿಡಿಯುತ್ತಾರೆ ಎಂಬ ಗಾದೆ ಮಾತನ್ನು ಸುಳ್ಳು ಮಾಡುವಂತಹ, ಸಂತೃಪ್ತಿ ಎನ್ನುವುದು ಕೇವಲ ಹಣ, ಆಸ್ತಿ, ಅಂತಸ್ತು ಮತ್ತು ಐಷಾರಾಮ್ಯವಲ್ಲದೇ, ಅದು ನಮ್ಮ ಸರಳತೆ, ವೃತ್ತಿಪರತೆ, ಆತ್ಮ ತೃಪ್ತಿ ಮತ್ತು ಜೀವನ ಶೈಲಿಯಿಂದ ದೊರೆಯುತ್ತದೆ ಎಂದು ತೋರಿಸಿಕೊಡುವ ಇಂದಿನ ಜನಾಂಗಕ್ಕೆ ಪ್ರೇರಣಾದಾಯಿಯಾಗಬಲ್ಲ ಎರಡು ಅಪರೂಪದ ಪ್ರಸಂಗಗಳು ಇದೋ ನಿಮಗಾಗಿ… Read More ವೃತ್ತಿಪರತೆ ಮತ್ತು ಆತ್ಮತೃಪ್ತಿ

ಹನುಮ ಭೀಮರ ಸಮಾಗಮದಲ್ಲಿ ಭೀಮನ ಗರ್ವಭಂಗ

ಇತ್ತೀಚಿನ ದಿನಗಳಲ್ಲಿ ಕೆಲವರು ತಾನು ಮಹಾನ್ ಶಕ್ತಿಶಾಲಿ ಎಂದು ಭಾವಿಸಿ ತಾನು ಎಂತಹ ತಪ್ಪನ್ನು ಮಾಡಿದರೂ ಜನರು ತನ್ನನ್ನು ಸಹಿಸಿಕೊಳ್ಳುತ್ತಾರೆ. ಅಭಿಮಾನದ ಹೊಳೆಯಲ್ಲಿ ತನ್ನನ್ನು ತೇಲಿಸುತ್ತಾರೆ  ಎಂದು ಭಾವಿಸಿ ಮಾಡಬಾರದ್ದದ್ದೆಲ್ಲಾ ಕೆಲಸಗಳನ್ನು ಮಾಡಿ ಸಿಕ್ಕಿ ಹಾಕಿಕೊಂಡು ಜೈಲಿನಲ್ಲಿ ಮುದ್ದೆ ಮುರಿಯುತ್ತಿರುವ ಸಂಧರ್ಭದಲ್ಲಿ ದ್ವಾಪರಯುಗದ ಮಹಾಭಾರತದಲ್ಲಿ ಭೀಮನೂ ಸಹಾ ತನ್ನಷ್ಟು ಶಕ್ತಿಶಾಲಿ ಈ ಪ್ರಪಂಚದಲ್ಲಿ ಯಾರೂ ಇಲ್ಲಾ ಎಂದು ಮೆರೆಯುತ್ತಿದ್ದಂತಹ ಸಂಧರ್ಭದಲ್ಲಿ ವರಸೆಯಲ್ಲಿ ಅಣ್ಣನಾಗುವ ವಾಯುಪುತ್ರ ಹನುಮಂತನು ಭೀಮನ ಗರ್ವಭಂಗ ಮಾಡಿದ ಕಥಾ ಪ್ರಸಂಗ ನೆನಪಿಗೆ ಬಂದು ಅದನ್ನು… Read More ಹನುಮ ಭೀಮರ ಸಮಾಗಮದಲ್ಲಿ ಭೀಮನ ಗರ್ವಭಂಗ

ಆಪದ್ಭಾಂಧವರು

ಅಯ್ಯೋ ಕಾಲ ಕೆಟ್ಟು ಹೋಗಿದೆಯಪ್ಪಾ! ನಮ್ಮ ಕಾಲದಲ್ಲಿ ಹೀಗೆಲ್ಲಾ ಇರಲಿಲ್ಲಾ ಅಂತಾ ಹೇಳುವವರೇ ಹೆಚ್ಚಾಗಿರುವ ಈ ಕಾಲದಲ್ಲಿ, ಕೆಟ್ಟಿರುವುದು ಕಾಲವಲ್ಲಾ! ಕೆಟ್ಟಿರುವುದು ನಾವು ನೋಡುವ ನೋಟ ಮತ್ತು ನಮ್ಮ ಮನಸ್ಥಿತಿ ಎಂಬುದನ್ನು ಎತ್ತಿಹಿಡಿಯುವ ಕೆಲವು ಹೃದಯಸ್ಪರ್ಶಿ ಪ್ರಸಂಗಗಳು ಇದೋ ನಿಮಗಾಗಿ.… Read More ಆಪದ್ಭಾಂಧವರು

ಧೃಢತೆ ಮತ್ತು ಸಧೃಢತೆ

ಮಕ್ಕಳಿಗೆ ಎಲ್ಲವನ್ನು ಸುಲಭವಾಗಿ ಸಿಗುವಂತೆ ಮಾಡುವ ಬದಲು ಅವರಿಗೆ ಸಮಯಕ್ಕೆ ಅನುಗುಣವಾಗಿ ಸೂಕ್ತವಾದ ಸಲಹೆ ಮತ್ತು ಮಾರ್ಗದರ್ಶನ ನೀಡುವ ಮೂಲಕ ಸ್ವಾವಲಂಭಿ ಮತ್ತು ಸಧೃಢರನ್ನಾಗಿಸುವ ಜವಾಬ್ಧಾರಿ ಕೇವಲ ಶಂಕರನಿಗಷ್ಟೇ ಅಲ್ಲದೇ ನಮ್ಮ ನಿಮ್ಮಂತಹ ಪೋಷಕರ ಮೇಲೆಯೂ ಇದೇ ಅಲ್ವೇ?… Read More ಧೃಢತೆ ಮತ್ತು ಸಧೃಢತೆ

ಸಹಾಯ ಮಾಡುವವರ ಪರಿಸ್ಥಿತಿ

ಇತ್ತೀಚೆಗೆ ದುಡ್ಡು ಇರೋರೆಲ್ಲಾ ಬಡವರಿಗೆ ಸಹಾಯ ಮಾಡಲೇ ಬೇಕು ಎಂಬ ಅಲಿಖಿತ ನಿಯಮವನ್ನು ಅನೇಕರು ಹೊರಡಿಸಿದ್ದಾರೆ. ಹಾಗೆ ಅವರು ನಿರೀಕ್ಷಿಸಿದಷ್ಟು ಉಳ್ಳವರು ಕೊಡದೇ ಹೋದಾಗ, ಅವರಿಗೆ ಹಿಡಿ ಶಾಪವನ್ನು ಹಾಕುವಂತಹವರು ಈ ಪ್ರಸಂಗವನ್ನು ಓದಲೇ ಬೇಕು.… Read More ಸಹಾಯ ಮಾಡುವವರ ಪರಿಸ್ಥಿತಿ