ಕಪಾಲಿ ಮಾಲ್, ಎಎಂಬಿ ಸಿನಿಮಾಸ್ ಕಪಾಲಿ

1968ರಲ್ಲಿ ಏಷ್ಯಾದಲ್ಲಿಯೇ 1465 ಸೀಟ್‌ಗಳ ಅತಿದೊಡ್ಡ ಚಿತ್ರಮಂದಿರವಾಗಿದ್ದ ಕಪಾಲಿ, ಈಗ ದಕ್ಷಿಣ ಭಾರತದ ಮೊದಲ ಡಾಲ್ಬಿ ಸಿನಿಮಾ, ಎಎಂಬಿ ಸಿನಿಮಾಸ್ ಕಪಾಲಿ ಆಗಿ ರೂಪಾಂತರವಾದ ರೋಚಕತೆ, ಇದರ ಮಾಲಿಕರು ಯಾರು? ಎಎಂಬಿ ಎಂದರೆ ಏನು? ಇಲ್ಲಿನ ಮತ್ತು ಇತರೇ ಮಲ್ಟಿಪ್ಲೆಕ್ಸ್ ನಡುವೆ ಪ್ರೇಕ್ಷಕರ ಅನುಭವ ಹೇಗೆ ವಿಭಿನ್ನವಾಗಿದೆ? ಎಂಬೆಲ್ಲಾ ವಿಶೇಷತೆಗಳು ಇದೋ ನಿಮಗಾಗಿ… Read More ಕಪಾಲಿ ಮಾಲ್, ಎಎಂಬಿ ಸಿನಿಮಾಸ್ ಕಪಾಲಿ

ಕುಂಭಮೇಳದ ಸುಂದರಿ ಮೊನಾಲಿಸಾ ವಿವಾಹ ಕೇರಳ ಸ್ಟೋರಿ-3?

ಮಹಾರಾಷ್ಟ್ರ ಮೂಲದ ಮುಸ್ಲಿಂ ಹುಡುಗ, ಮಧ್ಯ ಪ್ರದೇಶ ಮೂಲದ ಹಿಂದೂ ಹುಡುಗಿ, ಉತ್ತರ ಪ್ರದೇಶದಲ್ಲಿ ಪ್ರೀತಿಸಿ, ಕೇರಳದಲ್ಲಿ ಪೋಲೀಸರ ಪೌರೋಹಿತ್ಯದಲ್ಲಿ, ಮಂತ್ರಿಗಳು ಸಾಂಸದರು ಮತ್ತು ವಿವಿಧ ರಾಜಕೀಯ ಧುರೀಣರ ಸಮ್ಮುಖದಲ್ಲಿ ಮದುವೆ ಆಗಿದ್ದಾರೆ ಎಂದರೆ ಲವ್ ಜಿಹಾದ್ ಗೆ ಕೇರಳ ಸರ್ಕಾರದ ಪರೋಕ್ಷ ಬೆಂಬಲ ಇದೆಯೇ? … Read More ಕುಂಭಮೇಳದ ಸುಂದರಿ ಮೊನಾಲಿಸಾ ವಿವಾಹ ಕೇರಳ ಸ್ಟೋರಿ-3?

2026 T20 ವಿಶ್ವಕಪ್ ಭಾರತದ ಯಶೋಗಾಥೆ

ಹಿತಶತ್ರುಗಳ ಅಪಸೌವ್ಯವಗಳ ನಡುವೆಯೂ 2026ರ ಮಾರ್ಚ್ 8ರಂದು ಅಹಮದಾಬಾದಿನ ಶ್ರೀ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನ್ಯೂಜಿಲೆಂಡ್ ತಂಡವನ್ನು 96 ಸೋಲಿಸಿ 3ನೇ ಬಾರಿಗೆ ಟಿ20 ವಿಶ್ವಕಪ್‌ ಚಾಂಪಿಯನ್ ಆಗಿದ್ದಲ್ಲದೇ, ಹಲವಾರು ದಾಖಲೆಗಳನ್ನು ನಿರ್ಮಿಸಿದ ಭಾರತ ತಂಡದ ಯಶೋಗಾಥೆ ಇದೋ ನಿಮಗಾಗಿ… Read More 2026 T20 ವಿಶ್ವಕಪ್ ಭಾರತದ ಯಶೋಗಾಥೆ

ವಿದ್ಯಾರ್ಥಿ ಸಂಘಟನೆಗಳ ಚುನಾವಣೆ

80ರ ದಶಕದಲ್ಲಿ ಆರ್.ಸಿ.ಕಾಲೇಜಿನ ವಿದ್ಯಾರ್ಥಿ ನಾಯಕ ದಿವಾಕರ್ ಹೆಗಡೆ ಕೊಲೆಯಾಗಿದ್ದಕ್ಕಾಗಿ, ವಿದ್ಯಾರ್ಥಿಗಳ ಶೈಕ್ಷಣಿಕ ಶಿಸ್ತನ್ನು ಕಾಪಾಡುವ ಸಲುವಾಗಿ, ಅಂದಿನ ಕಾಂಗ್ರೇಸ್ ಸರ್ಕಾರವೇ ನಿರ್ಭಂಧಿಸಿದ್ದ ವಿದ್ಯಾರ್ಥಿ ಸಂಘಟನೆಗಳ ಚುನಾವಣೆಯನ್ನು, ಝೆನ್ ಜೀಗಳನ್ನು ಪ್ರಚೋದಿಸುವ ಅಧಿಕಾರಕ್ಕೆ ಬರಲು ಹವಣಿಸಿರುವ ರಾಹುಲ್ ಗಾಂಧಿಯ ಆಣತಿಯ ಮೇರೆಗೆ ಮತ್ತೆ ನಡೆಸಲು ಮುಂದಾಗಿರುವ ಸಿದ್ದರಾಮಯ್ಯನವರ ಸರ್ಕಾರದ ಆಘಾತಕಾರಿ ಕಥೆ-ವ್ಯಥೆ ಇದೋ ನಿಮಗಾಗಿ… Read More ವಿದ್ಯಾರ್ಥಿ ಸಂಘಟನೆಗಳ ಚುನಾವಣೆ

ಕಾಂಗ್ರೇಸ್ ಮುಸ್ಲಿಂ ಲೀಗ್ ಆಗಿದ್ದು ಯಾವಾಗ?

ವಿಶ್ವಮಟ್ಟದ ಎಐ ಸಮ್ಮೇಳನದಲ್ಲಿ ಕಾಂಗ್ರೇಸ್ಸಿಗರು ಅರೆಬೆತ್ತಲೆ ಪುಂಡಾಟ ನಡೆಸಿದಾಗ ಹಾಳಾಗದ ಭಾರತದ ಮರ್ಯಾದೆ, ಕಾಶ್ಮೀರದ ಉರಿ, ಪುಲ್ವಾಮಾ, ಪೆಹಲ್ಗಾಂನಲ್ಲಿ ನಡೆದ ಎಲ್ಲಾ ಉಗ್ರ ಚಟುವಟಿಗೆಯ ರೂವಾರಿ ಆಯುತ್ತುಲ್ಲಾ ಖಮೇನಿ ಸತ್ತದ್ದಕ್ಕೆ ಮೌನ ವಹಿಸಿದಾಗ ಅಗುತ್ತದೆಯೇ? ಕಾಂಗ್ರೇಸ್ಸಿಗರ ಈ ಇಬ್ಬಂಧಿ ಧೋರಣೆಯ ಕುರಿತಾದ ವಸ್ತು ನಿಷ್ಠ ಲೇಖನ ಇದೋ ನಿಮಗಾಗಿ… Read More ಕಾಂಗ್ರೇಸ್ ಮುಸ್ಲಿಂ ಲೀಗ್ ಆಗಿದ್ದು ಯಾವಾಗ?

ಬಿಗ್ ಬಾಸ್ -12ರಲ್ಲಿ ಓಟ್ ಚೋರಿ

ಚುನಾವಣೆಯಲ್ಲಿ ಸೋತು ಸುಣ್ಣವಾದವರು ಓಟ್ ಚೋರಿ ಮಾತುಗಳನ್ನು ಆಡಿದ್ದನ್ನು ಕೇಳಿದ್ದೆವು. ಈಗ ಹಿರಿಯಕ್ಕನ ಚಾಳಿ ಮನೆ ಮಂದಿಗೆಲ್ಲಾ ಎನ್ನುವಂತೆ, ಬಿಗ್ ಬಾಸ್ -12ರಲ್ಲಿ 3ನೇ ಸ್ಥಾನ ಗಳಿಸಿದ ಅಶ್ವಿನಿ ಗೌಡ ಅವರು, ಬಿಗ್ ಬಾಸ್ ನಲ್ಲಿಯೂ ಓಟ್ ಚೋರಿ ಆಗದೇ ಹೋಗಿದ್ದಲ್ಲಿ ತಾನೇ ಗೆಲ್ಲುತ್ತಿದ್ದೆ ಎಂದು ಹೇಳಿರುವ ಹಿಂದಿನ ವಾಸ್ತವದ ಸಂಗತಿ ಇದೋ ನಿಮಗಾಗಿ… Read More ಬಿಗ್ ಬಾಸ್ -12ರಲ್ಲಿ ಓಟ್ ಚೋರಿ

ಗೆದ್ದಾಗ ನೆನಪಾಗದ ಧರ್ಮ, ಸೋತಾಗ ಏಕೇ?

ದಿಲೀಪ್ ನಿಂದ ಎ. ಆರ್. ರೆಹಮಾನ್ ಆಗಿ ಮತಾಂತರ ಆಗಿಯೂ, ಕಳೆದ *ಮೂರು ದಶಕಗಳಿಂದ ಭಾರತೀಯ ಚಿತ್ರರಂಗದಲ್ಲಿ ಅನಭಿಷಕ್ತ ದೊರೆಯಾಗಿ ಮೆರೆಯುತ್ತಿರುವ ಎ. ಆರ್. ರೆಹಮಾನ್ ನಿಗೆ ಕೆಲಸ ಕಡಿಮೆ ಆಗುತ್ತಿದ್ದಂತೆಯೇ, ಧರ್ಮದ ಗುರಾಣಿ ಹಿಡಿದಿರುವ ಹಿಂದಿನ ಕಥೆ-ವ್ಯಥೆಯ ವಸ್ತುನಿಷ್ಠ ಲೇಖನ ಇದೋ ನಿಮಗಾಗಿ… Read More ಗೆದ್ದಾಗ ನೆನಪಾಗದ ಧರ್ಮ, ಸೋತಾಗ ಏಕೇ?

ಮೈಸೂರು ಮತ್ತು ತಂಜಾವೂರು ಕಲಾಕೃತಿಗಳ ಮೇರೋತ್ಸವ

ಬೆಂಗಳೂರಿನ ಚಿತ್ರಕಲಾ ಪರಿಷತ್ತಿನಲ್ಲಿ 2026ರ ಜನವರಿ ರಿಂದ 9-11ರವರೆಗೆ 3 ದಿನಗಳ ಕಾಲ ಶ್ರೀಮತಿ ತಿರುಮಲ ಶ್ರೀಕಾಂತ್ ಅವರ ಮೇರು ಚಿತ್ರ ಕಲಾಶಾಲೆಯ ವಿದ್ಯಾರ್ಥಿಗಳಿಂದ ಆಯೋಜಿಸಲಾಗಿರುವ ಮೈಸೂರು ಮತ್ತು ತಂಜಾವೂರು ಶೈಲಿಯ ಕಲಾಕೃತಿಗಳ ಪ್ರದರ್ಶನ ಮೇರೋತ್ಸವದ ಸವಿವರಗಳು ಇಲ್ಲಿದ್ದು, ಖಂಡಿತವಾಗಿಯೂ ಪ್ರತಿಯೊಬ್ಬ ಕಲಾಸಕ್ತರೂ ತಪ್ಪದೇ ನೋಡಲೇ ಬೇಕಾದಂತಹ ಚಿತ್ರಕಲಾ ಪ್ರದರ್ಶನವಾಗಿದೆ.… Read More ಮೈಸೂರು ಮತ್ತು ತಂಜಾವೂರು ಕಲಾಕೃತಿಗಳ ಮೇರೋತ್ಸವ

ಹತ್ತು ಹೆಣ್ಣು ಮಕ್ಕಳ ನಂತರ ಗಂಡು ಮಗು ಹೆತ್ತ ತಾಯಿ

ಇರುವ ಒಂದು ಅಥವಾ ಎರಡು ಮಕ್ಕಳಿಗೇ ಒಳ್ಳೆಯ ಶಿಕ್ಷಣ ಮತ್ತು ಆರೋಗ್ಯವನ್ನು ಕೊಡಿಸುವುದೇ ಕಷ್ಟವಾಗಿರುವಾಗ, ಇಲ್ಲೊಬ್ಬ ಹರ್ಯಾಣಾದ ದಂಪತಿಗಳು 19 ವರ್ಷದ ದಾಂಪತ್ಯ ಜೀವನದಲ್ಲಿ ಸತವಾಗಿ 10 ಹೆಣ್ಣು ಮಕ್ಕಳ ನಂತರ ಗಂಡು ಮಗುವನ್ನು ಹೆತ್ತು,ತಮ್ಮ ಕುಟುಂಬ ಈಗ ಸಂಪೂರ್ಣವಾಯಿತು ಎಂದಿರುವ ಕಥೆ-ವ್ಯಥೆ ಇದೋ ನಿಮಗಾಗಿ… Read More ಹತ್ತು ಹೆಣ್ಣು ಮಕ್ಕಳ ನಂತರ ಗಂಡು ಮಗು ಹೆತ್ತ ತಾಯಿ