ಅನಂತ್ ನಾಗ್ ಅವರಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ, ಐದು ದಶಕಗಳ ಕಲಾಯಾತ್ರೆಗೆ ರಾಷ್ಟ್ರದ ಅತ್ಯುನ್ನತ ಸಿನಿಮಾ ಗೌರವ

ಕೇವಲ ಕನ್ನಡ ಚಿತ್ರರಂಗವಷ್ಟೆ ಅಲ್ಲದೇ ಇಡೀ ಭಾರತವೇ ಮೆಚ್ಚುವಂತಹ ಸ್ಪುರದ್ರೂಪಿ ಮತ್ತು ಪ್ರತಿಭಾವಂತ ನಟರಾದ ಶ್ರೀ ಅನಂತ್ ನಾಗ್ ಅವರು ರಾಜಕುಮಾರ್ ಆನಂತರ 31 ವರ್ಷಗಳ ನಂತರ 2ನೇ ಬಾರಿಗೆ ನಟನೆಗಾಗಿ ಕನ್ನಡ ಚಿತ್ರರಂಗಕ್ಕೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಭಾಜರಾಗಿರುವಂತಹ ಸಂಧರ್ಭದಲ್ಲಿ, ಅವರ ಸಿನಿ ಪಯಣ ಮತ್ತು ಸಾಧನೆಗಳ ಅವಲೋಕನ ಇದೋ ನಿಮಗಾಗಿ… Read More ಅನಂತ್ ನಾಗ್ ಅವರಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ, ಐದು ದಶಕಗಳ ಕಲಾಯಾತ್ರೆಗೆ ರಾಷ್ಟ್ರದ ಅತ್ಯುನ್ನತ ಸಿನಿಮಾ ಗೌರವ

Dr. ಓಕೆ. Er. & Tr. ಏಕೇ?

ಕೆಲ ವರ್ಷಗಳಿಂದ ನಮ್ಮ ರಾಜ್ಯದಲ್ಲಿ ಅತಿಯಾದ ಓಲೈಕೆಯ ರಾಜಕಾರಣ ಆರಂಭವಾಗಿದೆ. ಆರಂಭದಲ್ಲಿ ಸಾಮಾನ್ಯ ಮತದಾರರನ್ನು ಓಲೈಸಿಕೊಳ್ಳುವ ಸಲುವಾಗಿ ವಿವಿಧ ಭಾಗ್ಯಗಳ ಆಮಿಷವನ್ನು ತಂದು ಅಧಿಕಾರಕ್ಕೆ ಬಂದು ಆತ್ತ ಅಭಿವೃದ್ಧಿಯೂ ಇಲ್ಲದೇ ಇತ್ತ ಸರಿಯಾಗಿ ಭಾಗ್ಯಗಳನ್ನೂ ಕೊಡಲಾಗದೇ ಇರುವ ಈ ಸರ್ಕಾರಕ್ಕೆ ಇತ್ತೀಚೆಗೆ ಯಾವುದೇ ನಯಾ ಪೈಸೆಯೂ ಇಲ್ಲದಂತೆ  ವಿದ್ಯಾವಂತರನ್ನು ಓಲೈಸಿಕೊಳ್ಳುವ ಸಲುವಾಗಿ Dr. ಇರುವಂತೆ  ಸದ್ಯಕ್ಕೆ Tr. ಮತ್ತು  Er. ಭಾಗ್ಯಗಳನ್ನು ಕರುಣಿಸುತ್ತಿರುವ ಸಂಧರ್ಭದಲ್ಲಿ ಅಲ್ಪನಿಗೆ ಐಶ್ವರ್ಯ ಬಂದರೆ, ಅರ್ಧರಾತ್ರಿಯಲ್ಲಿ ಕೊಡೆ ಹಿಡಿದನಂತೆ ಎಂಬ ಗಾದೆ ಮಾತು… Read More Dr. ಓಕೆ. Er. & Tr. ಏಕೇ?

ಎಂ. ಎಸ್. ಸುಬ್ಬಲಕ್ಷ್ಮಿ, ತಮ್ಮ ಮಧುರ ಕಂಠದಿಂದ ಜಗತ್ತಿನ ಸಂಗೀತಪ್ರೇಮಿಗಳ ಹೃದಯಗಳನ್ನು ಗೆದ್ದ ಸ್ವರಸಾಮ್ರಾಜ್ಞೆ

ಎಂ. ಎಸ್. ಸುಬ್ಬಲಕ್ಷ್ಮಿ ಕೇವಲ ಒಂದು ಹೆಸರಲ್ಲ. ಅದು ಭಾರತೀಯ ಸಂಗೀತದ ಅಮರ ಸ್ವರ. ತಮ್ಮ ಮಧುರ ಕಂಠ, ಅಪೂರ್ವ ಭಾವಾಭಿವ್ಯಕ್ತಿ ಮತ್ತು ದೈವಿಕ ಗಾಯನದ ಮೂಲಕ, ಭಾರತದಿಂದ ವಿಶ್ವದ ಸಂಗೀತ ವೇದಿಕೆಗಳವರೆಗೆ ಪಸರಿಸಿ, ಕೋಟ್ಯಂತರ ಸಂಗೀತಪ್ರೇಮಿಗಳ ಹೃದಯವನ್ನು ಗೆದ್ದವರು. ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಂಗೀತ ಸಾಧನೆಗಳ ಕುರಿತಾದ ಸಮಗ್ರ ಪರಿಚಯ ಇದೋ ನಿಮಗಾಗಿ… Read More ಎಂ. ಎಸ್. ಸುಬ್ಬಲಕ್ಷ್ಮಿ, ತಮ್ಮ ಮಧುರ ಕಂಠದಿಂದ ಜಗತ್ತಿನ ಸಂಗೀತಪ್ರೇಮಿಗಳ ಹೃದಯಗಳನ್ನು ಗೆದ್ದ ಸ್ವರಸಾಮ್ರಾಜ್ಞೆ

ರಂಗಭೂಮಿಯ ಶಿಸ್ತಿನ ಗುರು ಚಿದಂಬರರಾವ್ ಜಂಬೆ, ವೇದಿಕೆಯ ಆಚೆಗೂ ಬದುಕಿದ ಮಹಾನ್ ರಂಗಚೇತನ

ಹೆಗ್ಗೋಡಿನ ನೀನಾಸಂ ಎಂದಾಕ್ಷಣ ಥಟ್ಟನೆ ನೆನಪಾಗುತಿದ್ದದ್ದೇ ,ಅಲ್ಲಿನ ರಂಗಶಿಕ್ಷಣ ಕೇಂದ್ರದ ಪ್ರಾಂಶುಪಾಲರಾಗಿ ಸುಮಾರು 22 ವರ್ಷಗಳ ಕಾಲ ಕಾರ್ಯನಿರ್ವಹಿಸಿದ ಹಿರಿಯ ರಂಗಕರ್ಮಿ ಶ್ರೀ ಚಿದಂಬರರಾವ್ ಜಂಬೆ. ನೂರಕ್ಕೂ ಹೆಚ್ಚು ನಾಟಕಗಳನ್ನು ನಿರ್ದೇಶಿಸಿ, ಹಲವು ರಂಗ ಕಲಾವಿದರುಗಳ ಗುರುಗಳಾಗಿದ್ದ ಈ ಶಿಕ್ಷಣತಜ್ಞರು ನಿಧನರಾಗಿರುವ ಸಂಧರ್ಭದಲ್ಲಿ ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಜೊತೆ ನುಡಿನಮನಗಳು ಇದೋ ನಿಮಗಾಗಿ… Read More ರಂಗಭೂಮಿಯ ಶಿಸ್ತಿನ ಗುರು ಚಿದಂಬರರಾವ್ ಜಂಬೆ, ವೇದಿಕೆಯ ಆಚೆಗೂ ಬದುಕಿದ ಮಹಾನ್ ರಂಗಚೇತನ

ಹಬ್ಬ ಹರಿದಿನಗಳಲ್ಲಿ ಹೂವು ಹಣ್ಣು ಮತ್ತು ಪೂಜಾ ಸಾಮಗ್ರಿಗಳನ್ನು ತರಲು ಪ್ಲಾಸ್ಟಿಕ್ ಚೀಲವೇ?

ಮನೆಗೆ ಹೂವು, ಹಣ್ಣು, ತರಕಾರಿಕಾರಿಗಳನ್ನು ತರಲು ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ ಬಳಸುವ ಮೂಲಕ ಪ್ರಕೃತಿ ಮತ್ತು ಪರಿಸರ ಹೇಗೆ ಹಾಳಾಗುತ್ತಿದೇ? ಇದರ ಕುರಿತಾಗಿ ನಾಗರೀಕರ ಜವಾಬ್ಧಾರಿಗಳೇನು? ಬಳಸಿದ ನಂತರ ತ್ರಾಜ್ಯಗಳನ್ನು ಹೇಗೆ ಸಂಸ್ಕರಿಸ ಬಹುದು ಎಂಬೆಲ್ಲಾ ಕುರಿತಾದ ಎಚ್ಚರಿಕೆಯ ಮತ್ತು ಅಷ್ಟೇ ಮಾಹಿತಿಯುಕ್ತ ಲೇಖನ ಇದೋ ನಿಮಗಾಗಿ… Read More ಹಬ್ಬ ಹರಿದಿನಗಳಲ್ಲಿ ಹೂವು ಹಣ್ಣು ಮತ್ತು ಪೂಜಾ ಸಾಮಗ್ರಿಗಳನ್ನು ತರಲು ಪ್ಲಾಸ್ಟಿಕ್ ಚೀಲವೇ?

ಜಗುಲಿ, ಕೇವಲ ಮನೆಯ ಮುಂದೆ ಕುಳಿತುಕೊಳ್ಳುವ ಜಾಗವಾಗಿರಲಿಲ್ಲ. ಅದು ಒಂದು ಕಾಲದ ಬದುಕಿನ ಕೇಂದ್ರವಾಗಿತ್ತು!

ಹಿಂದಿನ ಕಾಲದ ಮನೆಗಳ ಮುಂದೆ ಎಲ್ಲರ ಬದುಕಿನ ಸಾಮಾಜಿಕ ಕೊಂಡಿಯ ಸ್ಥಳವಾಗಿ, ವಿಶ್ರಾಂತಿ ತಾಣವಾಗಿ, ಆತಿಥ್ಯದ ಭಾಗವಾಗಿ, ಲೋಕಭಿರಾಮದ ಹರಟೆಗಾಗಿ, ಮಕ್ಕಳು ಆಡುವುದಕ್ಕೆ ಹೀಗೆ ಎಲ್ಲದಕ್ಕೂ ಬಳಕೆಯಾಗುತ್ತಿದ್ದ ಜಗುಲಿಗಳು ಆಧುನಿಕ ವಾಸ್ತುಶಿಲ್ಪ ಮತ್ತು ಭೂಮಿಯ ಚದುರಡಿಯ ಲೆಕ್ಕದಿಂದಾಗಿ ಮಾಯವಾಗುತ್ತಿರುವ ಕಥೆ-ವ್ಯಥೆ ಇದೋ ನಿಮಗಾಗಿ… Read More ಜಗುಲಿ, ಕೇವಲ ಮನೆಯ ಮುಂದೆ ಕುಳಿತುಕೊಳ್ಳುವ ಜಾಗವಾಗಿರಲಿಲ್ಲ. ಅದು ಒಂದು ಕಾಲದ ಬದುಕಿನ ಕೇಂದ್ರವಾಗಿತ್ತು!

ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಹ್ಯಾಟ್ರಿಕ್ ಸಾಧ್ಯವೇ?

ಸತತ ಹತ್ತು ವರ್ಷಗಳ ಆಡಳಿತ ವಿರೋಧಿ ಅಲೆ, ಅಯೋಧ್ಯೆ ರಾಮ ಮಂದಿರದ ಹುಂಡಿ ಕಳ್ಳತನ ವಿಚಾರ, ಕಳೆದ ಲೋಕಸಭಾ ಚುನಾವಣೆಯಲ್ಲಿನ ಕಳಪೆ ಪ್ರದರ್ಶನ, ಇಂಡಿ ಕೂಟದ ಒಗ್ಗಟ್ಟು, ಇವೆಲ್ಲದರ ನಡುವೆ 2027ರ ಉತ್ತರ ಪ್ರದೇಶದ ಚುನಾವಣೆಯಲ್ಲಿ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರ ಹ್ಯಾಟ್ರಿಕ್ ಸಾಧಿಸಬಲ್ಲದೇ? ಕುರಿತಾದ ವಸ್ತುನಿಷ್ಠ ಚುನಾವಣಾ ವಿಮರ್ಶೆ ಇದೋ ನಿಮಗಾಗಿ… Read More ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಹ್ಯಾಟ್ರಿಕ್ ಸಾಧ್ಯವೇ?

ಧ್ರುವ್ ರಾಠಿ ಟೀಕೆಗೆ ಬಿಟ್ಟು ತಬಾಹಿ ಸಮಯೋಚಿತ ತಿರುಗೇಟು!

ಕಸ ಕಡ್ಡಿಗಳಿಂದ ಕಲುಷಿತಗೊಂಡಿದ್ದ ಮಧ್ಯಪ್ರದೇಶದ ಬಿಯೋರಾದ ಅಜನಾರ್ ನದಿಯನ್ನು ಸ್ವಪ್ರೇರಿತನಾಗಿ ಒಬ್ಬಂಟಿಯಾಗಿ ಶುಧ್ದೀಕರಿಸಿದ ಬಿಟ್ಟು ತಬಾಹಿ ಸಾಧನೆಯನ್ನು ಆಭಿನಂಧಿಸಿದ್ದಕ್ಕೆ, ಜರ್ಮನಿಯಿಂದಲೇ ಉರಿದುಕೊಂಡು ಪ್ರತಿಕ್ರಿಯಿಸಿದ್ದ ದೇಶದ್ರೋಹಿ ಧೃವ್ ರಾಠಿಗೆ, ಬಿಟ್ಟು ತಬಾಹಿ ಮುಟ್ಟಿ ಕೊಂಡು ನೋಡಿಕೊಳ್ಳುವಂತಹ ಉತ್ತರ ಇದೋ ನಿಮಗಾಗಿ… Read More ಧ್ರುವ್ ರಾಠಿ ಟೀಕೆಗೆ ಬಿಟ್ಟು ತಬಾಹಿ ಸಮಯೋಚಿತ ತಿರುಗೇಟು!

ಕಾಮಾತುರಾಣಾಂ ನ ಭಯಂ ನ ಲಜ್ಜಾ? ಕೈದಿಯೊಂದಿಗೆ ಸರಸ-ಸಲ್ಲಾಪದ ಆರೋಪ PSI ಜಯಶ್ರೀ ಅಮಾನತು

ಪೊಲೀಸ್ ಇಲಾಖೆ ಮತ್ತು ಸೆರೆಮನೆಯಲ್ಲಿ ಶಿಸ್ತು, ನಿಯಮ ಮತ್ತು ಹೊಣೆಗಾರಿಕೆಗೆ ಹೆಚ್ಚಿನ ಮಹತ್ವವಿರುವ ವ್ಯವಸ್ಥೆಯಲ್ಲಿ ಅಧಿಕಾರಿಗಳು ಮತ್ತು ಕೈದಿಗಳ ನಡುವಿನ ಹೊಂದಾಣಿಕೆಯಿಂದಾಗಿ ಕೈದಿಗಳಿಗೆ ರಾಜಾತಿಥ್ಯ ದೊರೆಯುವಂತಹ ವ್ಯವಸ್ಥೆಯ ಮುಂದುವರೆದು, ಜೈಲಿನಲ್ಲಿರುವ ವಿಚಾರಣಾಧೀನ ಕೈದಿಯೊಂದಿಗೆ ಮಹಿಳಾ PSI ನಿಕಟ ಸಂಪರ್ಕ ಹೊಂದಿದ್ದ ಆಘಾತಕಾರಿ ಕಥೆ-ವ್ಯಥೆ ಇದೋ ನಿಮಗಾಗಿ… Read More ಕಾಮಾತುರಾಣಾಂ ನ ಭಯಂ ನ ಲಜ್ಜಾ? ಕೈದಿಯೊಂದಿಗೆ ಸರಸ-ಸಲ್ಲಾಪದ ಆರೋಪ PSI ಜಯಶ್ರೀ ಅಮಾನತು