ಗುಂಡಪ್ಪ ರಂಗನಾಥ್ ವಿಶ್ವನಾಥ್

ಭಾರತೀಯ ಕ್ರಿಕೆಟ್ ತಂಡದ ಅತ್ಯಂತ ಸಂಭಾವಿತ, ಕಲಾತ್ಮಕ ಮತ್ತು ಆಪದ್ಭಾಂಧವ ಎಂದೇ ಪ್ರಖ್ಯಾತಿ ಪಡೆದಿದ್ದ ಲಿಟಲ್ ಮಾಸ್ಟರ್ ಗುಂಡಪ್ಪ ವಿಶ್ವನಾಥ್ ಅವರ ಜನ್ಮದಿನದಂದು ಅವರ ವ್ಯಕ್ತಿ ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಚಯ ಇದೋ ನಿಮಗಾಗಿ… Read More ಗುಂಡಪ್ಪ ರಂಗನಾಥ್ ವಿಶ್ವನಾಥ್

ಭಾರತೀಯ ಸೈನ್ಯದ ಹೀರೋ ರಾಂಛೋದಾಸ್ ರಬಾರಿ (ಪಾಗಿ)

1965 ಮತ್ತು 1971ರ ಪಾಕಿಸ್ತಾನದ ವಿರುದ್ಧದ ಯುದ್ಧದ ಸಮಯದಲ್ಲಿ ಮರಳುಗಾಡಿನಲ್ಲಿ ಪ್ರಾಣಿಗಳ ಮತ್ತು ಸೈನಿಕರ ಹೆಜ್ಜೆ ಗುರುತುಗಳ ಮೂಲಕ ಶತ್ರುಗಳ ಚಲನವಲನಗಳನ್ನು ಗುರುತಿಸಿ, ಭಾರತೀಯ ಸೈನ್ಯಕ್ಕೆ ಜಯವಾಗುವಂತೆ ಸಹಾಯ ಮಾಡಿದ ರಾಂಚೋಡ್ ದಾಸ್ ರಬಾರಿ, ಎಲ್ಲರ ಪ್ರೀತಿಯ ಪಾಗಿ ಅವರ ಸಾಹಸ ಮತ್ತು ಯಶೋಗಾಥೆಯನ್ನು ಪ್ರತಿಯೊಬ್ಬ ಭಾರತೀಯರೂ ತಿಳಿಯಲೇ ಬೇಕಾಗಿದೆ. … Read More ಭಾರತೀಯ ಸೈನ್ಯದ ಹೀರೋ ರಾಂಛೋದಾಸ್ ರಬಾರಿ (ಪಾಗಿ)

ಸಿಂಹಿಣಿ ಸ್ಮೃತಿ ಮಂಧನ

ಭಾರತ ಮಹಿಳಾ ತಂಡದ ಉಪನಾಯಕಿಯಾಗಿ ವಿಶ್ವಕಪ್ ಗೆದ್ದ ಕೆಲವೇ ಕೆಲವು ದಿನಗಳಲ್ಲಿಯೇ ಸತತ ಆರು ವರ್ಷಗಳಿಂದಲೂ ಹುಚ್ಚಿಯಂತೆ ಪ್ರೀತಿಸುತ್ತಿದ್ದ ಹುಡುಗನೊಂದಿಗಿನ ವಿವಾಹ, ಮದುವೆಯ ಹಿಂದಿನ ರದ್ದಾದರೂ, ತಮ್ಮ ಮೊದಲ ಪ್ರೀತಿ ಏನಿದ್ದರೂ ಕ್ರಿಕೆಟ್ ಎಂದು ತನ್ನ ಆಟದ ಮೂಲಕ ಸಿಂಹಿಣಿಯಂತೆ ಘರ್ಜಿಸುತ್ತಾ, RCBಗೆ 2ನೇ ಬಾರಿಗೆ ಕಪ್ ಗೆಲ್ಲಿಸಿಕೊಟ್ಟ ಸ್ಮೃತಿ ಮಂದಾನಾಳ ವ್ಯಕ್ತಿ ವ್ಯಕ್ತಿತ್ವ ಮತ್ತು ಯಶೋಗಾಥೆ ಇದೋ ನಿಮಗಾಗಿ… Read More ಸಿಂಹಿಣಿ ಸ್ಮೃತಿ ಮಂಧನ

ಪದ್ಮಭೂಷಣ ಶತಾವಧಾನಿ ಡಾ. ಆರ್. ಗಣೇಶ್

ನಡೆದಾಡುವ ವಿಶ್ವಕೋಶ, ಪುರುಷಸರಸ್ವತಿ ಎಂದೇ ಪ್ರಖ್ಯಾತರಾಗಿರುವ, ಅಷ್ಟಾವಧಾನ ಶತಾವಧಾನವಷ್ಟೇ ಅಲ್ಲದೇ, ಪ್ರಾಧ್ಯಾಪಕರಾಗಿ, ಚಿಂತಕರಾಗಿ, ಕವಿಗಳಾಗಿ ವಿದ್ವಾಂಕರಾಗಿ ಲಲಿತಕಲೆಗೆ ಮೆರಗನ್ನು ಕೊಟ್ಟಿರುವ ಶ್ರೀ ಶತಾವಧಾನಿ ಆರ್. ಗಣೇಶ್ ಅವರು 2026ನೇ ಸಾಲಿನ ಪದ್ಮಭೂಷಣ ಪ್ರಶಸ್ತಿ ಆಯ್ಕೆ ಆಗುವ ಮೂಲಕ ಆ ಪದ್ಮ ಪ್ರಶಸ್ತಿಗೇ ಭೂಷಣಪ್ರಾಯರಾಗಿಸಿದ್ದಾರೆ ಅಲ್ವೇ?… Read More ಪದ್ಮಭೂಷಣ ಶತಾವಧಾನಿ ಡಾ. ಆರ್. ಗಣೇಶ್

ಖ್ಯಾತ ವಾಗ್ಗೇಯಕಾರರಾದ ಶ್ರೀ ತ್ಯಾಗರಾಜರು

ಎಂದರೋ ಮಹಾನುಭಾವುಲು ಅಂದರಿಕೀ ವಂದನಮುಲು ಎಂಬ ಸುಪ್ರಸಿದ್ಧ ಪಂಚರತ್ನ ಕೀರ್ತನೆಗಳ ಮೂಲಕ ಕರ್ನಾಟಕ ಸಂಗೀತವನ್ನು ಉತ್ತುಂಗಕ್ಕೆ ಕೊಂಡೊಯ್ದಿದ್ದಲ್ಲದೇ, ತಮ್ಮ ಕೃತಿಗಳ ಮೂಲಕ ಸ್ವತಃ ಭಗವಂತನನ್ನು ಸಾಕ್ಷಾತ್ಕಾರ ಮಾಡಿಕೊಂಡಿದ್ದಲ್ಲದೇ, ಆ ಕೃತಿಗಳನ್ನು ಹಾಡುವವರಿಗೂ ಆ ದಿವ್ಯಾನುಭವವನ್ನು ನೀಡಿದ, ಖ್ಯಾತ ವಾಗ್ಗೇಯಕಾರರಾದ ಸಂಗೀತ ರತ್ನ ಶ್ರೀ ತ್ಯಾಗರಾಜರ ಆರಾಧನೆಯಿಂದ ಅವರ ಸಂಗೀತ ಸಾಧನೆಗಳ ಕಿರು ಪರಿಚಯ ಇದೋ ನಿಮಗಾಗಿ… Read More ಖ್ಯಾತ ವಾಗ್ಗೇಯಕಾರರಾದ ಶ್ರೀ ತ್ಯಾಗರಾಜರು

ಶ್ರೀ ಶ್ರೀಧರ ಸ್ವಾಮಿಗಳು

ಈ ಕಲಿಯುಗದಲ್ಲಿ ದೇವರನ್ನು ಪ್ರತ್ಯಕ್ಷವಾಗಿ ನೋಡಿರುವವರು ಇಲ್ಲವದರೂ, ತಮ್ಮ ಆಧ್ಯಾತ್ಮ ಸಾಧನೆಗಳಿಂದ ದೈವಾಂಶ ಸಂಭೂತರಾದ ಹಲವಾರು ಸಾಧು ಸಂತರಗಳಿದ್ದು, ಗುರು ದತ್ತಾತ್ರೇಯರ ಜಯಂತಿಯಂದೇ ಜನಿಸಿ, ಸಾಗರ ಬಳಿಯ ವರದಹಳ್ಳಿಯ ಆಶ್ರಮದಲ್ಲಿ ಅನೇಕ ಪವಾಡಗಳಿಂದ ಆಸ್ತಿಕರನ್ನು ಇಂದಿಗೂ ಕಾಪಾಡುತ್ತಿರುವ ಶ್ರೀ ಶ್ರೀಧರ ಸ್ವಾಮಿಗಳ ಸಾಧನೆಗಳು ಇದೋ ನಿಮಗಾಗಿ… Read More ಶ್ರೀ ಶ್ರೀಧರ ಸ್ವಾಮಿಗಳು

ಕನ್ನೆರಿ ಮಠದ ಅದೃಶ್ಯ ಕಾಡುಸಿದ್ದೇಶ್ವರ ಮಹಾಸ್ವಾಮಿಜಿ

ಕೆಲವು ಪಟ್ಟಭಧ್ರ ಹಿತಾಸಕ್ತಿಯ ಜನರ ಕುಯುಕ್ತಿಯಿಂದಾಗಿ ವಿವಾದಕ್ಕೀಡಾಗಿರುವ ಕನ್ನೆರಿ ಮಠದ ಅದೃಶ್ಯ ಕಾಡುಸಿದ್ದೇಶ್ವರ ಮಹಾ ಸ್ವಾಮಿಜಿ ಅವರ ಸಾಮಾಜಿಕ ಮತ್ತು ಸನಾತನ ಧರ್ಮ ಕುರಿತಾದ ಕಳಕಳಿಯು, ದೇಶದ ಸಕಲ ಧಾರ್ಮಿಕ ಗುರುಗಳಿಗೆ ಪ್ರೇರಣಾದಾಯಿ ಆಗಿದ್ದು, ಅವರ ಸೇವೆಗಳ ಸಂಪೂರ್ಣ ವಿವರಗಳು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ಕನ್ನೆರಿ ಮಠದ ಅದೃಶ್ಯ ಕಾಡುಸಿದ್ದೇಶ್ವರ ಮಹಾಸ್ವಾಮಿಜಿ

ಗೀತಪ್ರಿಯ

ಮಾತೃಭಾಷೆ ಮರಾಠಿಯಾಗಿದ್ದರೂ, ಕನ್ನಡ ಚಲನಚಿತ್ರ ರಂಗದಲ್ಲಿ ಕಥೆ, ಚಿತ್ರಕಥೆ, ಸಂಭಾಷಣೆ, ಗೀತ ರಚನೆಕಾರ ಮತ್ತು ನಿರ್ದೇಶಕರಾಗಿ ಪ್ರಖ್ಯಾತರಾದ ಶ್ರೀ ಲಕ್ಷ್ಮಣ್ ರಾವ್ ಮೋಹಿತೆ ಗೀತಪ್ರಿಯ ಆದದ್ದು ಹೇಗೇ? ಕಪಾಲಿ ಚಿತ್ರಮಂದಿರಕ್ಕೂ ಗೀತಪ್ರಿಯರಿಗೂ ಎಂತಹ ಸಂಬಂಧ? ಈ ಎಲ್ಲಾ ಕುತೂಹಲಕ್ಕೆ ಇಂದಿನ ಕನ್ನಡ ಕಲಿಗಳು ಮಾಲಿಕೆಯಲ್ಲಿದೆ ಉತ್ತರ.… Read More ಗೀತಪ್ರಿಯ

ಆಧುನಿಕ ಭಾಗೀರಥಿ ಗೌರಿ ಚಂದ್ರಶೇಖರ ನಾಯ್ಕ

ಅಂದು ಶಿವನ ಜಟೆಯಿಂದ ಗಂಗೆಯನ್ನು ಈ ಭೂಮಿಗೆ ಭಗೀರಥ ತಂದರೆ, ಇಂದು ಶಿರಸಿಯ ಶ್ರೀಮತಿ ಗೌರಿ ನಾಯಕ್ ಅವರು ಪಾತಾಳದಿಂದ ಗಂಗೆಯನ್ನು ಉಕ್ಕಿಸಿ ಆಧುನಿಕ ಭಾಗೀರಥಿ ಎಂಬ ಕೀರ್ತಿಯನ್ನು ಪಡೆದ ಸಾಧನೆಯನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ಆಧುನಿಕ ಭಾಗೀರಥಿ ಗೌರಿ ಚಂದ್ರಶೇಖರ ನಾಯ್ಕ