ಬಿ.ಸಿ. ನಾಗೇಶ್ ಕಳಚಿ ಹೋದ ಸರಳ ಸಜ್ಜನ ರಾಜಕೀಯದ ಕೊಂಡಿ! 

ಜನರ ಕೈಗೆ ಸಿಗುವ ನಾಯಕ, ಸಿದ್ಧಾಂತಕ್ಕೆ ಬದ್ಧ ನಾಯಕ ಎಂದೇ ಪ್ರಖ್ಯಾತವಾಗಿದ್ದ, ತಿಪಟೂರಿನ ಮಾಜೀ ಶಾಸಕರು ಮತ್ತು ರಾಜ್ಯದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಸಚಿವರಾಗಿ ಶಿಕ್ಷಣ ಇಲಾಖೆಯಲ್ಲಿ ಉತ್ತಮ ಬದಲಾವಣೆಯನ್ನು ತರಲು ಪ್ರಯತ್ನಿಸಿದ್ದ ಸರಳ ಸಜ್ಜನ ರಾಜಕಾರಣಿ ಶ್ರೀ ಬಿ.ಸಿ. ನಾಗೇಶ್ ಅವರು ನೆನ್ನೆ ನಿಧನರಾಗಿರುವಂತಹ ಸಂಧರ್ಭದಲ್ಲಿ ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಚಯ ಇದೋ ನಿಮಗಾಗಿ
… Read More ಬಿ.ಸಿ. ನಾಗೇಶ್ ಕಳಚಿ ಹೋದ ಸರಳ ಸಜ್ಜನ ರಾಜಕೀಯದ ಕೊಂಡಿ! 

ಸಂತ ತುಳಸೀದಾಸರು – ರಾಮಭಕ್ತಿಯ ಮೂಲಕ ಭಾರತವನ್ನು ಒಂದುಗೂಡಿಸಿದ ಮಹಾನ್ ಸಂತ

ವಾಲ್ಮೀಕಿಯವರು ಸಂಸ್ಕೃತದಲ್ಲಿ ರಚಿಸಿದ್ದ ರಾಮಾಯಣವನ್ನು ಜನಸಾಮಾನ್ಯರು ಅರ್ಥಮಾಡಿಕೊಳ್ಳುವಂತೆ ಶ್ರೀರಾಮಚರಿತಮಾನಸ ಎಂಬ ರೂಪದಲ್ಲಿ ಮತ್ತು ಹನುಮಾನ್ ಚಾಲೀಸ ರಚಿಸಿ ರಾಮಕಥೆಯನ್ನು ಮನೆಮನೆಗೆ ತಲುಪಿಸಿದ, ರಾಮಭಕ್ತಿಯ ಮೂಲಕ ಭಾರತವನ್ನು ಒಂದುಗೂಡಿಸಿದ ಮಹಾನ್ ಸಂತ ಸಂತ ತುಳಸೀದಾಸರ ಜಯಂತಿಯಂದು ಅವರ ಸಾಧನೆಗಳ ಪರಿಚಯ ಇದೋ ನಿಮಗಾಗಿ… Read More ಸಂತ ತುಳಸೀದಾಸರು – ರಾಮಭಕ್ತಿಯ ಮೂಲಕ ಭಾರತವನ್ನು ಒಂದುಗೂಡಿಸಿದ ಮಹಾನ್ ಸಂತ

ಮೂರು ಅಡಿ ಎತ್ತರ. ಆದರೆ ಕನಸು ಮಾತ್ರ ಆಕಾಶದಷ್ಟು ಎತ್ತರ!

ದೇಹದ ಎತ್ತರ ಮೂರು ಅಡಿ ಇರಬಹುದು. ಆದರೆ ಜ್ಞಾನ, ಆತ್ಮವಿಶ್ವಾಸ ಮತ್ತು ಸಾಧನೆಯ ಎತ್ತರಕ್ಕೆ ಯಾವುದೇ ಮಿತಿ ಇರುವುದಿಲ್ಲ. ಸರ್ಕಸ್‌ಗೆ ₹5 ಲಕ್ಷಕ್ಕೆ ಮಾರಾಟವಾಗಬೇಕಿದ್ದ ಬಾಲಕ, ಸುಪ್ರೀಂ ಕೋರ್ಟ್‌ನಲ್ಲಿ ಗೆದ್ದು ವೈದ್ಯನಾದ ಪ್ರೇರಣಾದಾಯಕವಾದ ರೋಚಕಥೆ ಇದೋ ನಿಮಗಾಗಿ… Read More ಮೂರು ಅಡಿ ಎತ್ತರ. ಆದರೆ ಕನಸು ಮಾತ್ರ ಆಕಾಶದಷ್ಟು ಎತ್ತರ!

ಜಮಖಂಡಿ ಭೀಮರಾವ್, ಬೆಂಗಳೂರಿನ ಸ್ವಾತಂತ್ರ್ಯ ಹೋರಾಟದ ಮರೆಯಾದ ಧೀರ ಹೆಜ್ಜೆ

ನಾವಿಂದು ಸ್ವತಂತ್ರವಾಗಿ ಈ ದೇಶದಲ್ಲಿ ಜೀವಿಸುತ್ತಿದ್ದೇವೆ ಎಂದರೆ, ಅದರ ಹಿಂದೆ ಲಕ್ಷಾಂತರ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನ ಮತ್ತು ಕಣ್ಣೀರಿನ ಕಥೆಗಳಿವೆ. 80ನೇ ಸ್ವಾತಂತ್ರೋತ್ಸವದ ಸಂಧರ್ಭದಲ್ಲಿ ಬೆಂಗಳೂರಿನ ಸ್ವಾತಂತ್ರ್ಯ ಹೋರಾಟಗಾರ ಶ್ರೀ ಜಮಖಂಡಿ ಭೀಮರಾವ್ ಮತ್ತು ಅವರ ಕುಟುಂಬದ ತ್ಯಾಗ ಮತ್ತು ಬಲಿದಾನದ ಕಥೆ-ವ್ಯಥೆ ಇದೋ ನಿಮಗಾಗಿ… Read More ಜಮಖಂಡಿ ಭೀಮರಾವ್, ಬೆಂಗಳೂರಿನ ಸ್ವಾತಂತ್ರ್ಯ ಹೋರಾಟದ ಮರೆಯಾದ ಧೀರ ಹೆಜ್ಜೆ

ಭಾರತದ ‘ಕಲಿಯುಗ ಭೀಮ’ – ತನ್ನ ಎದೆಯ ಮೇಲೆ ಆನೆಯನ್ನು ನಿಲ್ಲಿಸಿದ ಅದ್ಭುತ ಸಾಹಸಿ ಕೋಡಿ ರಾಮಮೂರ್ತಿ ನಾಯ್ಡು!

ಒಬ್ಬ ವ್ಯಕ್ತಿ ತನ್ನ ಬರೀ ಎದೆಯ ಮೇಲೆ ಐದು ಟನ್‌ಗೂ ಹೆಚ್ಚು ತೂಕದ ಆನೆಯನ್ನು ನಿಲ್ಲಿಸಬಲ್ಲನೆ? ಎರಡು ವಿರುದ್ಧ ದಿಕ್ಕಿನಲ್ಲಿ ವೇಗವಾಗಿ ಚಲಿಸುವ ಕಾರುಗಳನ್ನು ಕೇವಲ ತನ್ನ ದೇಹದ ಬಲದಿಂದ ತಡೆಯಬಲ್ಲನೆ? ಉಕ್ಕಿನ ಸರಪಳಿಗಳನ್ನು ಕೈಗಳಿಂದ ಮುರಿಯಬಲ್ಲನೆ? ಇವು ಕೇವಲ ಸಿನಿಮಾದ ದೃಶ್ಯಗಳಲ್ಲ, ಪೌರಾಣಿಕ ಕಥೆಗಳೂ ಅಲ್ಲ. ಇಂತಹ ಅಚ್ಚರಿಯ ಸಾಹಸಗಳನ್ನು ನಿಜ ಜೀವನದಲ್ಲೇ ಮಾಡಿ ಜಗತ್ತನ್ನು ಬೆರಗುಗೊಳಿಸಿದ ಭಾರತೀಯ ಮಹಾಬಲಶಾಲಿಯ ಹೆಸರು ಕೋಡಿ ರಾಮಮೂರ್ತಿ ನಾಯ್ಡು. ಅವರಿಗೆ ಬ್ರಿಟನ್‌ನ ರಾಜ ಜಾರ್ಜ್ ಪಂಚಮ (King George… Read More ಭಾರತದ ‘ಕಲಿಯುಗ ಭೀಮ’ – ತನ್ನ ಎದೆಯ ಮೇಲೆ ಆನೆಯನ್ನು ನಿಲ್ಲಿಸಿದ ಅದ್ಭುತ ಸಾಹಸಿ ಕೋಡಿ ರಾಮಮೂರ್ತಿ ನಾಯ್ಡು!

ತನ್ನ ಆಸ್ತಿಯನ್ನೇ ಮಾರಿ ಮುಲ್ಲಪೆರಿಯಾರ್‌ ಅಣೆಕಟ್ಟು ಕಟ್ಟಿದ ಬ್ರಿಟಿಷ್ ಇಂಜಿನಿಯರ್ ಕರ್ನಲ್ ಜಾನ್ ಪೆನ್ನಿಕುಯಿಕ್

ಸುಮಾರು ಮೂರು ಶತಮಾನಗಳ ನಮ್ಮ ದೇಶದ ಸಂಪತ್ತನ್ನು ಬ್ರಿಟಿಷರು ಕೊಳ್ಳೇ ಹೊಡೆದರೂ, ಆಡಳಿತ ನಡೆಸಿದ ಎಲ್ಲರೂ ಕೆಟ್ಟವರಾಗಿರಲಿಲ್ಲ ಎನ್ನುವುದಕ್ಕೆ ಉದಾಹರಣೆಯಾಗಿ, ತನ್ನ ಸ್ವಂತ ಆಸ್ತಿಯನ್ನು ಮಾರಿ ತಮಿಳುನಾಡಿನ ಪೆರಿಯಾರ್ ನದಿಗೆ ಮುಲ್ಲಪೆರಿಯಾರ್‌ ಅಣೆಕಟ್ಟು ಕಟ್ಟಿದ ಬ್ರಿಟಿಷ್ ಇಂಜಿನಿಯರ್ ಕರ್ನಲ್ ಜಾನ್ ಪೆನ್ನಿಕುಯಿಕ್ ಅವರ ಯಶೋಗಾಥೆ ಇದೋ ನಿಮಗಾಗಿ
… Read More ತನ್ನ ಆಸ್ತಿಯನ್ನೇ ಮಾರಿ ಮುಲ್ಲಪೆರಿಯಾರ್‌ ಅಣೆಕಟ್ಟು ಕಟ್ಟಿದ ಬ್ರಿಟಿಷ್ ಇಂಜಿನಿಯರ್ ಕರ್ನಲ್ ಜಾನ್ ಪೆನ್ನಿಕುಯಿಕ್

ಗಮಕಿ ಜಿ. ಎಸ್. ನಾರಾಯಣ – ಕನ್ನಡ ಗಮಕ ಕಲೆಯ ಜೀವಂತ ರಾಯಭಾರಿ

ಸುಮಾರು ಐದು ದಶಕಗಳಿಗೂ ಹೆಚ್ಚು ಕಾಲ ಗಮಕ ಪರಂಪರೆಯನ್ನು ಉಳಿಸಿ, ಬೆಳೆಸುತ್ತಲೇ, ಇಂದಿನ ತಲೆಮಾರಿಗೂ ಕಲಿಸಿಕೊಡುತ್ತಿರುವ ನಮ್ಮೆಲ್ಲರ ನೆಚ್ಚಿನ ಗಮಕ ಮೇಷ್ಟು ಎಂದೇ ಚಿರಪರಿಚಿತರಾಗಿರುವ ಹಿರಿಯ ಗಮಕಿಗಳಾದ ಕರ್ನಾಟಕ ಕಲಾಶ್ರೀ ಪುರಸ್ಕೃತ ಶ್ರೀ ಜಿ.ಎಸ್. ನಾರಾಯಣ್ ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆ, ಗುರು ಪೂರ್ಣಿಮೆಯಂದು ಇದೋ ನಿಮಗಾಗಿ
… Read More ಗಮಕಿ ಜಿ. ಎಸ್. ನಾರಾಯಣ – ಕನ್ನಡ ಗಮಕ ಕಲೆಯ ಜೀವಂತ ರಾಯಭಾರಿ

1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ವೀರಸೇನಾನಿ ಶ್ರೀ ಮಂಗಲ್ ಪಾಂಡೆ

1857ರ ಮಾರ್ಚ್ 29ರಂದು ಪಶ್ಚಿಮ ಬಂಗಾಳದ ಬ್ಯಾರಕ್‌ಪೋರ್ ಸೇನಾ ಶಿಬಿರದಲ್ಲಾದ ಕ್ಷಿಪ್ರಕಾಂತ್ರಿಯನ್ನು ಸಾಮಾನ್ಯ ಸೈನಿಕನ ಬಂಡಾಯ ಎಂದು ಬ್ರಿಟೀಷರು ಭಾವಿಸಿದರೆ, ಭಾರತದ ಸ್ವಾತಂತ್ರ್ಯ ಚರಿತ್ರೆಯಲ್ಲಿ ಅದು ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಎಂದೇ ಪ್ರಖ್ಯಾತವಾಯಿತು, ಇಂತಹ ಕ್ರಾಂತಿಯ ಕಿಚ್ಚನ್ನು ಹಬ್ಬಿಸಿದ ಮಂಗಲ್ ಪಾಂಡೆಯವರ ಜನ್ಮದಿನದಂದು ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳು ಇದೋ ನಿಮಗಾಗಿ… Read More 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ವೀರಸೇನಾನಿ ಶ್ರೀ ಮಂಗಲ್ ಪಾಂಡೆ

ವಿಶ್ವ ಕ್ರಿಕೆಟ್‌ನ ಸರ್ವಶ್ರೇಷ್ಠ ಆಲ್‌ರೌಂಡರ್ ಸರ್ ಗ್ಯಾರಿ ಸೋಬರ್ಸ್ ಯುಗ ಅಂತ್ಯ

ಕ್ರಿಕೆಟ್ ಆಟದಲ್ಲಿ, ಒಬ್ಬ ಅದ್ಭುತ ಬ್ಯಾಟ್ಸ್‌ಮನ್ ಮೂರು ರೀತಿಯಾಗಿ ಚಂಡನ್ನು ಎಸೆಯಬಲ್ಲಂತಹ ವಿಶಿಷ್ಠ ಬೌಲರ್, ಶ್ರೇಷ್ಠ ಫೀಲ್ಡರ್ ಜೊತೆಗೆ ಅತ್ಯುನ್ನತ ನಾಯಕತ್ವ ಗುಣಗಳನ್ನು ಹೊಂದಿದ್ದ ಅಪರೂಪದ ಪ್ರತಿಭೆಯಾಗಿದ್ದ, ತಮ್ಮ 90ನೇ ಹುಟ್ಟುಹಬ್ಬಕ್ಕೆ ಕೇವಲ ಹತ್ತು ದಿನಗಳು ಇರುವಾಗಲೇ ನಮ್ಮೆಲ್ಲರನ್ನೂ ಅಗಲಿರುವ ವಿಶ್ವ ಕ್ರಿಕೆಟ್ ಲೋಕದ ದಂತಕಥೆ ಸರ್ ಗ್ಯಾರಿ ಸೋಬರ್ಸ್ ಅವರಿಗೆ ನುಡಿ ನಮನಗಳು… Read More ವಿಶ್ವ ಕ್ರಿಕೆಟ್‌ನ ಸರ್ವಶ್ರೇಷ್ಠ ಆಲ್‌ರೌಂಡರ್ ಸರ್ ಗ್ಯಾರಿ ಸೋಬರ್ಸ್ ಯುಗ ಅಂತ್ಯ