ಕಾರ್ಮಿಕ ಕವಿ ಗಮಕಿ ಬಾ. ನಂ. ಶಿವಮೂರ್ತಿ
ಬಡವನಾಗಿ ಹುಟ್ಟುವುದು ತಪ್ಪಲ್ಲ ಬಡವನಾಗಿ ಸಾಯುವುದು ತಪ್ಪಂತೆ, ವಾರನ್ನ ಮಾಡುತ್ತಾ, ಓದಿ ಬೆಳೆದು, ಆರ್ಥಿಕ ಸಧೃಢತೆಗಿಂತಲೂ ತಮ್ಮ ಸ್ವಂತ ಪರಿಶ್ರಮದಿಂದ ಬೌದ್ಧಿಕವಾಗಿ ಅತ್ಯಂತ ಶ್ರೀಮಂತರಾಗಿ ತಾವು ಕಲಿತ ಸಂಸ್ಕಾರ, ಸಂಪ್ರದಾಯ, ಧೈರ್ಯ, ಸ್ಥೈರ್ಯ, ಸ್ವಾಭಿಮಾನ, ದೇಶಾಭಿಮಾನ, ಕನ್ನಡ ಭಾಷೆ, ಸಂಗೀತ, ಗಮಕ ಮುಂತಾದವುಗಳನ್ನು ನೂರಾರು ಜನರಿಗೆ ಕಲಿಸಿದ ಮಹಾನ್ ಚೇತನ ಶ್ರೀ ಬಾ. ನಂ. ಶಿವಮೂರ್ತಿಗಳ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಚಯ ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ. … Read More ಕಾರ್ಮಿಕ ಕವಿ ಗಮಕಿ ಬಾ. ನಂ. ಶಿವಮೂರ್ತಿ








