ಕರ್ನಾಟಕ  ಬಿಜೆಪಿಯ ಭೀಷ್ಮ ಇನ್ನಿಲ್ಲ… ಸಿದ್ಧಾಂತದ ರಾಜಕಾರಣದ ಕೊನೆಯ ಕೊಂಡಿ ತುಂಡಾಯಿತೇ?

ಕರ್ನಾಟಕ ಬಿಜೆಪಿಯ ಹಿರಿಯ ಮುತ್ಸದ್ದಿ ನಾಯಕ, ಜನಸಂಘದ ದಿನಗಳಿಂದಲೇ ಪಕ್ಷದ ಭದ್ರ ಅಡಿಪಾಯ ಹಾಕಿದ ಸಂಘಟನಾ ಶಿಲ್ಪಿ. ಐದು ಬಾರಿ ವಿಧಾನ ಪರಿಷತ್ ಸದಸ್ಯರಾಗಿ, ಮಾಜಿ ಸಚಿವರಾಗಿ ಸೇವೆ ಸಲ್ಲಿಸಿದ್ದ ಸರಳತೆ, ಸಿದ್ಧಾಂತ ನಿಷ್ಠೆ ಮತ್ತು ಕಾರ್ಯಕರ್ತರ ಮೇಲಿನ ಅಪಾರ ಪ್ರೀತಿಗೆ ಸದಾ ಸ್ಮರಣೀರಾಗಿದ್ದಂತಹ ಶ್ರೀ ರಾಮಚಂದ್ರಗೌಡರ ಸವಿ ನೆನಪು ಇದೋ ನಿಮಗಾಗಿ… Read More ಕರ್ನಾಟಕ  ಬಿಜೆಪಿಯ ಭೀಷ್ಮ ಇನ್ನಿಲ್ಲ… ಸಿದ್ಧಾಂತದ ರಾಜಕಾರಣದ ಕೊನೆಯ ಕೊಂಡಿ ತುಂಡಾಯಿತೇ?

ಮೈಸೂರಿನೊಂದಿಗೆ ಅವಿನಾಭಾವ ನಂಟು ಬೆಸೆದ ಗಾನಸರಸ್ವತಿ ಎಸ್. ಜಾನಕಿ

ಕಲಾವಿದರನ್ನು ಆರಾಧಿಸುವುದು ಸುಲಭ. ಆದರೆ ಅವರ ಬದುಕಿನ ಕೊನೆಯವರೆಗೂ ಮಗನಾಗಿ ಜೊತೆ ನಿಲ್ಲುವುದು ಅಪರೂಪ. ಎಸ್. ಜಾನಕಿಯವರ ಅಪ್ಪಟ ಅಭಿಮಾನಿ ಮೈಸೂರಿನ ನವೀನ್ ಅವರು ಎಸ್. ಜಾನಕಿಯವರ ಸಂಗೀತದೊಂದಿಗೆ ಮೈಸೂರಿನ ನಂಟನ್ನು ಶಾಶ್ವತವಾಗಿ ನೆನಪಿನಲ್ಲಿ ಉಳಿಯುವಂತೆ ಮಾಡಿದ ಯಶೋಗಾಥೆ ಇದೋ ನಿಮಗಾಗಿ… Read More ಮೈಸೂರಿನೊಂದಿಗೆ ಅವಿನಾಭಾವ ನಂಟು ಬೆಸೆದ ಗಾನಸರಸ್ವತಿ ಎಸ್. ಜಾನಕಿ

ಕನ್ನಡದ ಗಾನ ಕೋಗಿಲೆಯಾಗಿ ಅಮರರಾದ ಜಾನಕಿ. ಮೌನವಾಯಿತು ಒಂದು ಯುಗ, ಅಮರವಾದ ಒಂದು ಸ್ವರ

ನಮ್ಮೆಲ್ಲರನ್ನೂ ಅಗಲಿದ ಗಾನ ಕೋಗಿಲೆ ಎಸ್. ಜಾನಕಿ ಅವರ ಧ್ವನಿ ಭಾರತೀಯ ಸಂಗೀತದ ಅಮೂಲ್ಯ ಪರಂಪರೆ. ಅವರ ಹಾಡುಗಳು ಕಾಲವನ್ನು ಮೀರಿ ಮುಂದಿನ ಪೀಳಿಗೆಗಳಿಗೂ ಸಂಗೀತದ ಶಾಶ್ವತ ಪ್ರೇರಣೆಯಾಗಿರಲಿವೆ. ಕಲಾವಿದರು ನಿವೃತ್ತರಾಗಬಹುದು, ಆದರೆ ಅವರ ಕಲೆ ಎಂದಿಗೂ ನಿವೃತ್ತಿಯಾಗುವುದಿಲ್ಲ ಅಲ್ವೇ?… Read More ಕನ್ನಡದ ಗಾನ ಕೋಗಿಲೆಯಾಗಿ ಅಮರರಾದ ಜಾನಕಿ. ಮೌನವಾಯಿತು ಒಂದು ಯುಗ, ಅಮರವಾದ ಒಂದು ಸ್ವರ

ಅಸಾಧ್ಯವನ್ನು ಸಾಧ್ಯಗೊಳಿಸಿದ ಬಾಲ ಪ್ರತಿಭೆ – ಆರು ವಿಶ್ವ ದಾಖಲೆಗಳ ಸರದಾರ ಡಾ. ಪೃಥು ಪಿ. ಅದ್ವೈತ್

ತನ್ನ ವಿಶಿಷ್ಟ ಸಾಧನೆಗಳಿಂದ ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕದ ಹೆಸರನ್ನು ಬೆಳಗಿಸಿರುವ, ಆರು ವಿಶ್ವ ದಾಖಲೆಗಳ ಜೊತೆ ಎರಡು ಗೌರವ ಡಾಕ್ಟರೇಟ್ ಪದವಿಯನ್ನು ಗಳಿಸಿರುವ, ಮೈಸೂರಿನ ಮೂರನೇ ತರಗತಿಯ ಪುಟ್ಟ ಬಾಲಕ ಪೃಥು ಪಿ. ಅದ್ವೈತ್ ನ ಅಸಾಮಾನ್ಯ ಸ್ಮರಣಶಕ್ತಿ, ವೇದ-ಉಪನಿಷತ್ತುಗಳ ಮೇಲಿನ ಆಸಕ್ತಿ, ಶ್ಲೋಕ ಪಠಣದಲ್ಲಿನ ಅದ್ಭುತ ಪ್ರತಿಭೆಯ ಅವಲೋಕನ ಇದೋ ನಿಮಗಾಗಿ… Read More ಅಸಾಧ್ಯವನ್ನು ಸಾಧ್ಯಗೊಳಿಸಿದ ಬಾಲ ಪ್ರತಿಭೆ – ಆರು ವಿಶ್ವ ದಾಖಲೆಗಳ ಸರದಾರ ಡಾ. ಪೃಥು ಪಿ. ಅದ್ವೈತ್

ಕೆ. ಭಾಗ್ಯರಾಜ್ – ತಮಿಳು ಚಿತ್ರರಂಗದ ಚಿತ್ರಕಥಾ ಚಕ್ರವರ್ತಿ ಇನ್ನು ನೆನಪು ಮಾತ್ರ

ತಮಿಳು ಚಿತ್ರರಂಗದಲ್ಲಿ ನಟ, ಚಿತ್ರ ಕಥೆಗಾರ, ಸಂಭಾಷಣೆ ಬರಹಗಾರ, ನಿರ್ಮಾಪಕ, ಸಂಗೀತ ನಿರ್ದೇಶಕ, ಕಾದಂಬರಿಕಾರ, ಪತ್ರಿಕಾ ಸಂಪಾದಕರಾಗಿಯೂ ಗುರುತಿಸಿಕೊಂಡಿದ್ದ ತಮ್ಮ ಚಿತ್ರಕಥೆ, ನವಿರಾದ ಹಾಸ್ಯ ಮತ್ತು ಸಾಮಾಜಿಕ ಸಂದೇಶಗಳನ್ನು ಹೊಂದಿದ್ದಂತಹ ಸರಳವಾದ ಕಥೆಯಾದರೂ ತಮ್ಮ ಅದ್ಭುತ ಸಾಮರ್ಥ್ಯದಿಂದ ಸ್ಕ್ರೀನ್‌ಪ್ಲೇ ಕಿಂಗ್ ಎಂದೇ ಪ್ರಸಿದ್ಧರಾಗಿದ್ದ ನೆನ್ನೆಯಷ್ಟೇ ನಮ್ಮೆಲ್ಲರನ್ನೂ ಅಗಲಿದ ಕೆ. ಬಾಗ್ಯರಾಜ್ ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಚಿತ್ರರಂಗದ ಸಾಧನೆಗಳ ಪರಿಚಯ ಇದೋ ನಿಮಗಾಗಿ… Read More ಕೆ. ಭಾಗ್ಯರಾಜ್ – ತಮಿಳು ಚಿತ್ರರಂಗದ ಚಿತ್ರಕಥಾ ಚಕ್ರವರ್ತಿ ಇನ್ನು ನೆನಪು ಮಾತ್ರ

ಕಾಲಜ್ಞಾನಿ ಕೈವಾರ ತಾತಯ್ಯ – ಭಕ್ತಿ, ಜ್ಞಾನ ಮತ್ತು ಭವಿಷ್ಯದೃಷ್ಟಿಯ ಮಹಾನ್ ಸಂತ

ನೆನ್ನೆಯಷ್ಟೇ ಶ್ರೀಕ್ಷೇತ್ರ ಕೈವಾರದ ತಾತಯ್ಯನವರ 191ನೇ ಜೀವ ಸಮಾಧಿ ಆರಾಧನಾ ಮಹೋತ್ಸವವು ವಿಜೃಂಭಣೆಯಿಂದ ನಡೆದಿರುವಾಗ, ಕರ್ನಾಟಕದ ಆಧ್ಯಾತ್ಮಿಕ ಪರಂಪರೆಯ ಅಮೂಲ್ಯ ರತ್ನ, ಕಾಲಜ್ಞಾನಿ ಕೈವಾರ ತಾತಯ್ಯನವರ ಭಕ್ತಿ, ಜ್ಞಾನ ಮತ್ತು ಪವಾಡಗಳ ಪರಿಚಯ ಇದೋ ನಿಮಗಾಗಿ… Read More ಕಾಲಜ್ಞಾನಿ ಕೈವಾರ ತಾತಯ್ಯ – ಭಕ್ತಿ, ಜ್ಞಾನ ಮತ್ತು ಭವಿಷ್ಯದೃಷ್ಟಿಯ ಮಹಾನ್ ಸಂತ

ಹಳ್ಳಿಯ ಸೊಗಡನ್ನು ಬೆಳ್ಳಿತೆರೆಗೆ ತಂದ ಮಾಂತ್ರಿಕ – ಭಾರತಿರಾಜ

https://enantheeri.com/2026/06/10/bharatiraja/

ಸ್ಟುಡಿಯೋಗಳ ಕೃತಕ ಸೆಟ್‌ಗಳ ಆಚೆಗೆ, ಹಳ್ಳಿಯ ಮಣ್ಣಿನ ಸುವಾಸನೆ ಮತ್ತು ಗ್ರಾಮೀಣ ಬದುಕಿನ ನೈಜತೆಯನ್ನು ಬೆಳ್ಳಿತೆರೆಗೆ ತಂದ ನಿರ್ದೇಶಕ ಭಾರತಿರಾಜ. ತಮಿಳು ಚಿತ್ರರಂಗದ ಕಥೆ ಹೇಳುವ ಶೈಲಿಯನ್ನೇ ಬದಲಿಸಿದ ಈ ಮಹಾನ್ ಚಲನಚಿತ್ರಕಾರ, ಕನ್ನಡದ ಹೆಮ್ಮೆಯ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ ಶಿಷ್ಯರಾಗಿದ್ದ ಮತ್ತು ನೆನ್ನೆಯಷ್ಟೇ, ನಿಧನರಾದ ಭಾರತಿರಾಜ ಅವರ ಸಿನಿ ಸಾಧನೆಗಳು, ಅವರ ಚಿತ್ರರಂಗದ ಕೊಡುಗೆಗಳು ಮತ್ತು ಅವರ ಜೀವನ ಪಯಣದ ಒಂದು ಕಿರು ಪರಿಚಯ ಇದೋ ನಿಮಗಾಗಿ… Read More ಹಳ್ಳಿಯ ಸೊಗಡನ್ನು ಬೆಳ್ಳಿತೆರೆಗೆ ತಂದ ಮಾಂತ್ರಿಕ – ಭಾರತಿರಾಜ

ಮಹೇಂದರ್ (ಮಹಿ) a brother from another mother

ನನ್ನ ಜೀವನದಲ್ಲಿ a brother from another mother ಎಂಬಂತಿದ್ದ ಮಹೀಂದರ್ ಎಲ್ಲರ ಪ್ರೀತಿಯ ಮಹೀ ಇದ್ದಕ್ಕಿದ್ದಂತೆಯೇ 2026ರ ಏಪ್ರಿಲ್ 18 ಶನಿವಾರ ಮಧ್ಯಾಹ್ನ ಅಗಲಿರುವುದು ನಿಜಕ್ಕೂ ಆಘಾತಕಾರಿ ಸುದ್ದಿಯಾಗಿದ್ದು, ನನ್ನ ಪ್ರೀತಿಯ ಗೆಳೆಯ ಮಹೀಂದರನಿಗೆ ಸಲ್ಲಿಸುತ್ತಿರುವ ಅಂತಿಮ ನುಡಿ ನಮನಗಳು… Read More ಮಹೇಂದರ್ (ಮಹಿ) a brother from another mother

ಸ್ವರ ನಿಲ್ಲಿಸಿದ ಸಂಗೀತ ಸರಸ್ವತಿ ಆಶಾ ಭೋಸ್ಲೆ

ಸುಮಾರು ಎಂಟು ದಶಕಗಳ ಕಾಲ ತನ್ನ ವಯಕ್ತಿಯ ಜೀವನದಲ್ಲಿ ಆಗುತ್ತಿದ್ದ ಏರಿಳಿತಗಳನ್ನು ಬದಿಗೊತ್ತಿ, ಸುಮಾರು 20ಕ್ಕೂ ಹೆಚ್ಚಿನ ಭಾಷೆಗಳಲ್ಲಿ ತನ್ನ ವಿಶಿಷ್ಟವಾದ ಧ್ವನಿಯಿಂದ ಮನೆ ಮಾತಾಗಿದ್ದ ನೆನ್ನೆಯಷ್ಟೇ ನಿಧನರಾದ ನೈಟಿಂಗೇಲ್ ಆಶಾ ಭೋಸ್ಲೆಯವರ ಕುರಿತಾದ ಅಪರೂಪದ ಮಾಹಿತಿಗಳುಳ್ಳ ನುಡಿ ನಮನಗಳು ಇದೋ ನಿಮಗಾಗಿ… Read More ಸ್ವರ ನಿಲ್ಲಿಸಿದ ಸಂಗೀತ ಸರಸ್ವತಿ ಆಶಾ ಭೋಸ್ಲೆ