ನೆಮ್ಮದಿಯ ಆರೋಗ್ಯಕರ ಜೀವನ ಶೈಲಿ

ನಾವಿಂದು ದೈಹಿಕ, ಮಾನಸಿಕ ಒತ್ತಡದಿಂದ ಜೀವನಶೈಲಿ ಸಂಬಂಧ ಕಾಯಿಲೆಗಳಿಂದ ಬಳಲುತ್ತಿದ್ದೇವೆ. ಕೇವಲ ಆಸ್ಪತ್ರೆ, ಔಷಧ, ವೈದ್ಯರಿಂದಲೇ ಆರೋಗ್ಯ ಸುಧಾರಣೆಯಾಗುತ್ತದೆಂದು ನಂಬಿದರೆ ಅದು ತಪ್ಪು ಕಲ್ಪನೆ. ಆದ್ದರಿಂದ ಪ್ರತಿಯೊಬ್ಬರೂ ಉತ್ತಮ ಜೀವನಶೈಲಿ ಅಳವಡಿಸಿಕೊಳ್ಳಲು ಈ ಕೆಳಗಿನ ಸೂತ್ರಗಳನ್ಸಾಹಿತರೋಗ್ಯ ನಿಮ್ಮದಾಗುವುದೆಂದು ಆಶಿಸುತ್ತೇನೆ. ರಾತ್ರಿ ಬೇಗ ಮಲಗಿ ಬೆಳಿಗ್ಗೆ ಬೇಗ ಏಳಿ ರಾತ್ರಿ ಕನಿಷ್ಟ 6 ಗಂಟೆ ನಿದ್ರೆ ಅವಶ್ಯ. ಹಗಲು ನಿದ್ರೆಬೇಡ, ಅತಿ ಅಗತ್ಯವಿದ್ದಲ್ಲಿ ಮದ್ಯಾಹ್ನ 15 ನಿಮಿಷ ವಿಶ್ರಾಂತಿ ಸಾಕು. ಬ್ರಾಹ್ಮಿಮುಹೂರ್ತದಲ್ಲೆದ್ದು (5-5.45ರೊಳಗೆ) ಕನಿಷ್ಠ 650 ಮಿ.ಲೀಟರ್ ನಿಂದ… Read More ನೆಮ್ಮದಿಯ ಆರೋಗ್ಯಕರ ಜೀವನ ಶೈಲಿ