ವಿಜಯನಗರ ಉತ್ಥಾನ ಪತನ ಅಜರಾಮರ ಕಥನ

ನಾಡಿನ ಖ್ಯಾತ ವಾರಪತ್ರಿಕೆಯಾದ ತರಂಗದ 28ನೇ ಸೆಪ್ಟೆಂಬರ್ 2023ರ ಮುಖಪುಟ ಲೇಖನವಾಗಿ ಪ್ರಕಟವಾದ ವಿದ್ಯಾರಣ್ಯ ಕರಕಮಲ ಸಂಜಾತ ಸಾಮ್ರಾಜ್ಯ ವಿಜಯನಗರ ಉತ್ಥಾನ ಪತನ ಅಜರಾಮರ ಕಥನ ಇದೋ ನಿಮಗಾಗಿ
Read More ವಿಜಯನಗರ ಉತ್ಥಾನ ಪತನ ಅಜರಾಮರ ಕಥನ

ಶ್ರೀ ವಾಮನ ಜಯಂತಿ (ವಾಮನ ದ್ವಾದಶಿ)

ಭಾದ್ರಪದ ಶುಕ್ಲ‌ ದ್ವಾದಶಿಯಂದು‌‌ ದೇಶಾದ್ಯಂತ ಭಕ್ತಿ ಭಾವಗಳಿಂದ ಆಚರಿಸಲ್ಪಡುವ ವಾಮನ‌ ಜಯಂತಿಯ‌ ವೈಶಿಷ್ಟ್ಯತೆಯ‌ ಜೊತೆಗೆ, ಓಣಂ, ರಕ್ಷಾಬಂಧನ‌ ಮತ್ತು ಬಲಿಪಾಡ್ಯಮಿಯ ನಂಟಿನ ರೋಚಕತೆ ಇದೋ ನಿಮಗಾಗಿ… Read More ಶ್ರೀ ವಾಮನ ಜಯಂತಿ (ವಾಮನ ದ್ವಾದಶಿ)

ಲಾಲ್‌ಬಾಗ್‌ (ಕೆಂಪು ತೋಟ)

ಬೆಂಗಳೂರಿಗೆ ಉದ್ಯಾನ ನಗರಿ ಎಂದು ಹೆಸರು ಬರಲು ಪ್ರಮುಖ ಕಾರಣೀಭೂತವಾದ, ಬೆಂಗಳೂರಿನ ಸಿದ್ದಾಪುರ, ಉಪ್ಪಾರಹಳ್ಳಿ, ಮಾವಳ್ಳಿಯ ಪ್ರದೇಶದಲ್ಲಿರುವ ಸಾವಿರಾರು ಬಗೆಯ ಸಸ್ಯಗಳನ್ನು ಹೊಂದಿರುವ ಸಸ್ಯಕಾಶಿ ಲಾಲ್‌ಬಾಗ್ ಕುರಿತಾದ ಕುತೂಹಲಕಾರಿ ಮಾಹಿತಿಗಳನ್ನು ನಮ್ಮ ಬೆಂಗಳೂರು ಇತಿಹಾಸ ಮಾಲಿಕೆಯಲ್ಲಿ ತಿಳಿಯೋಣ ಬನ್ನಿ.… Read More ಲಾಲ್‌ಬಾಗ್‌ (ಕೆಂಪು ತೋಟ)

ಕೃಂಬಿಗಲ್ ರಸ್ತೆ

ಮಾವಳ್ಳಿ ಟಿಫನ್ ರೂಮ್ (MTR) ಕಡೆಯಿಂದ ಲಾಲ್‌ಬಾಗಿನ ಪಶ್ಚಿಮ ದ್ವಾರದ ಕಡೆಗೆ ಹೋಗುವ ರಸ್ತೆಯನ್ನು ಕ್ರುಂಬಿಗಲ್ ರಸ್ತೆ ಎಂದು ಕರೆಯಲಾಗುತ್ತದೆ. ಹಾಗಾದರೆ ಈ ಕೃಂಬಿಗಲ್ ಎಂದರೆ ಯಾರು? ಅವರ ಸಾಧನೆಗಳೇನು? ಕೇವಲ ಬೆಂಗಳೂರಿಗರಲ್ಲದೇ ಇಡೀ ಭಾರತವೇ ಅವರನ್ನೇಕೆ ನೆನಪಿಸಿಕೊಳ್ಳಬೇಕು? ಎಂಬೆಲ್ಲಾ ಕುತೂಹಲಕಾರಿ ಮಾಹಿತಿಯನ್ನು ನಮ್ಮ ಬೆಂಗಳೂರು ಇತಿಹಾಸ ಮಾಲಿಕೆಯಲ್ಲಿ ತಿಳಿಯೋಣ ಬನ್ನಿ.… Read More ಕೃಂಬಿಗಲ್ ರಸ್ತೆ

ಶ್ರೀ ಶ್ರೀಪಾದ ಹೆಗಡೆ (SMH)

ಈ ಶಿಕ್ಷಕರ ದಿನಾಚರಣೆಯಂದು ಬೆಂಗಳೂರಿನ ಪ್ರಸಿದ್ಧ ವಿದ್ಯಾಸಂಸ್ಶೆಗಳಾದ ಎಂ.ಇ.ಎಸ್, ಗಾಂಧೀನಗರ, ಶೇಷಾದ್ರಿಪುರ ಮತ್ತು ಅಂತಿಮವಾಗಿ ಬಿಇಎಲ್ ವಿದ್ಯಾಸಂಸ್ಥೆಯಲ್ಲಿ ಸಂಸ್ಕೃತ ಪ್ರಾಧ್ಯಾಪಕರು, ಸುರದ್ರೂಪಿಗಳು, ಚಿರ ಯೌವ್ವನಿಗರೂ, ಸಮಾಜಮುಖಿಗಳು ಮತ್ತು ಬಹುಮುಖ ಪ್ರತಿಭೆಯಾಗಿರುವ ಶ್ರೀ ಶ್ರೀಪಾದ ಹೆಗಡೆ, ಎಲ್ಲರ ಪ್ರೀತಿಯ SMH ಆವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಚಯ ಇದೋ ನಿಮಗಾಗಿ… Read More ಶ್ರೀ ಶ್ರೀಪಾದ ಹೆಗಡೆ (SMH)

ಬೆಂಗಳೂರಿನ ನಿಸಾನ್ ಮನೆಗಳು

ಭಾರತದ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಈಗ ಎತ್ತರೆತ್ತರದ ಗಗನಚುಂಬಿ ಕಟ್ಟಡಗಳನ್ನೇ ಕಾಣುತ್ತಿರುವ ಈ ಸಂಧರ್ಭದಲ್ಲಿ ಒಂದನೇ ವಿಶ್ವ ಸಮರದ ಆರಂಭದಲ್ಲಿ ಬೆಂಗಳೂರಿನ ಆಸ್ಟಿನ್ ಟೌನ್ ನಲ್ಲಿ ವಿಶಿಷ್ಟವಾಗಿ ಕಟ್ಟಲಾಗಿದ್ದ ನಿಸಾನ್ ಮನೆಗಳ ಕುರಿತಾಗಿ ನಮ್ಮ ಬೆಂಗಳೂರು ಇತಿಹಾಸ ಮಾಲಿಕೆಯಲ್ಲಿ ತಿಳಿಯೋಣ ಬನ್ನಿ.… Read More ಬೆಂಗಳೂರಿನ ನಿಸಾನ್ ಮನೆಗಳು

ಚಿನ್ನದ ಹುಡುಗ ನೀರಜ್ ಚೋಪ್ರಾ ಈಗ ವಿಶ್ವ ಜಾವೆಲಿನ್ ಛಾಂಪಿಯನ್

ಚಿಕ್ಕ ವಯಸ್ಸಿನಲ್ಲಿ ದಪ್ಪಗಿದ್ದ ಕಾರಣ, ಕೇವಲ ಮೈ ಭಾರ ಇಳಿಸಲು ವ್ಯಾಯಾಮ ಆರಂಭಿಸಿ, ತನ್ನ ಧೃಢತೆ, ಏಕಾಗ್ರತೆ ಮತ್ತು ಸತತ ಪರಿಶ್ರಮದಿಂದ ಜಾವೇಲಿನ್ ಎಸೆತದಲ್ಲಿ ಪರಿಣಿತಿ ಪಡೆದು ಭಾರತದ ಪರ ಚಿನ್ನದ ಹುಡುಗ ಎನಿಸಿಕೊಂಡಿರುವುದಲ್ಲದೇ ಈಗ ವಿಶ್ವ ಛಾಂಪಿಯನ್ ಅಗಿರುವ ನೀರಜ್ ಚೋಪ್ರಾನ ವ್ಯಕ್ತಿ ವ್ಯಕ್ತಿತ್ವ ಮತ್ತು ಸಾಧನೆಗಳ ಇಣುಕು ನೋಟ ಇದೋ ನಿಮಗಾಗಿ… Read More ಚಿನ್ನದ ಹುಡುಗ ನೀರಜ್ ಚೋಪ್ರಾ ಈಗ ವಿಶ್ವ ಜಾವೆಲಿನ್ ಛಾಂಪಿಯನ್

ಇಸ್ಕಾನ್ ಶ್ರೀ ರಾಧಾ ಕೃಷ್ಣ ದೇವಾಲಯ

ಸಾಧಾರಣವಾಗಿ ಹೊರ ಊರುಗಳಿಂದ ಬೆಂಗಳೂರಿಗೆ ಬರುವ ಪ್ರವಾಸಿಗರನ್ನು ಈ ಹಿಂದೆ ಬೆಂಗಳೂರು ರೈಲ್ವೇ ನಿಲ್ದಾಣ, ವಿಧಾನ ಸೌಧ, ಲಾಲ್ ಭಾಗ್ ಮತ್ತು ಕಬ್ಬನ್ ಪಾರ್ಕ್ ಗಳಿಗೆ ಕರೆದುಕೊಂಡು ಹೋಗಿ ತೋರಿಸುತ್ತಿದ್ದರೆ, 90ರ ದಶಕದಲ್ಲಿ ಬೆಂಗಳೂರಿನ ರಾಜಾಜಿನಗರದ ಆರಂಭದಲ್ಲಿ ಇಸ್ಕಾನ್ ದೇವಾಲಯ ನಿರ್ಮಾಣವಾದ ಕೂಡಲೇ, ಬೆಂಗಳೂರಿಗೆ ಬರುವ ಪ್ರವಾಸಿಗರ ಪಟ್ಟಿಯಲ್ಲೀ ಈ ದೇವಾಲಯವೂ ಸೇರಿಕೊಂಡಿದೆ ಏಂದರೂ ತಪ್ಪಾಗದು. ಬೆಂಗಳೂರಿಗೇ ಕಿರೀಟಪ್ರಾಯವಾದ ಅತ್ಯಂತ ಸುಂದರವಾದ ಇಸ್ಕಾನಿನ ಶ್ರೀ ರಾಧಾ ಕೃಷ್ಣ ದೇವಾಲಯದ ಕುರಿತಾಗಿ ನಮ್ಮ ಬೆಂಗಳೂರು ಇತಿಹಾಸ ಮಾಲಿಕೆಯಲ್ಲಿ ತಿಳಿಯೋಣ… Read More ಇಸ್ಕಾನ್ ಶ್ರೀ ರಾಧಾ ಕೃಷ್ಣ ದೇವಾಲಯ

ಸೋಲೇ ಗೆಲುವಿನ ಸೋಪಾನ

ಬಾಹ್ಯಕಾಶ ತಂತ್ರಜ್ಞಾನದಲ್ಲಿ ಇಸ್ರೋ ನಡೆದು ಬಂದ ದಾರಿ ಮತ್ತು ಅದರ ಸಾಧನೆಗಳ ಜೊತೆ, ಚಂದ್ರಯಾನ ಲ್ಯಾಂಡರಿಗೆ ವಿಕ್ರಂ ಲ್ಯಾಂಡರ್ ಎನ್ನುವ ಹೆಸರಿನ ಹಿಂದಿರುವ ರೋಚಕತೆ, ಪ್ರಗ್ನಾನ್ ರೋವರ್ ಚಂದ್ರನ ದಕ್ಷಿಣ ಧೃವದ ಮೇಲೆ ಹೇಗೆ ಭಾರತೀಯರ ಛಾಪನ್ನು ಅಧಿಕೃತವಾಗಿ ಮೂಡಿಸಲಿದೆ ಮತ್ತು ಇಸ್ರೋದ ಮುಂದಿನ ಗುರಿಗಳೇನು ಎಂಬೆಲ್ಲಾ ಕುರಿತಾದ ಸಮಗ್ರಮಾಹಿತಿ ಇದೋ ನಿಮಗಾಗಿ… Read More ಸೋಲೇ ಗೆಲುವಿನ ಸೋಪಾನ