ಶ್ರೀ ಯಶವಂತ ಸರದೇಶಪಾಂಡೆ

ರಂಗಭೂಮಿ ಹಾಸ್ಯನಟ, ನಿರ್ದೇಶಕ, ನಾಟಕಕಾರ, ಅಂಕಣಕಾರ, ಸಂಭಾಷಣಾಕಾರ, ಅನುವಾದಕಾರ, ಚಲನ ಚಿತ್ರನಟ, ನಿರ್ಮಾಪಕ ಹೀಗೆ ಹತ್ತು ಹಲವಾರು ರೂಪದಲ್ಲಿ ಕನ್ನಡಿಗರಿಗೆ ಚಿರಪರಿಚಿತವಾಗಿದ್ದ ಶ್ರೀ ಯಶವಂತ ಸರದೇಶಪಾಂಡೆ ಇಂದು ಬೆಳಿಗ್ಗೆ 10 ಗಂಟೆಗೆ ಹೃದಯಾಘಾತದಿಂದ ನಿಧನರಾಗಿದ್ದು, ಅವರ ವ್ಯಕ್ತಿ, ವ್ಯಕ್ತಿವ ಮತ್ತು ಕಲಾಸಾಧನೆಗಳ ಪರಿಚಯ ಇದೋ ನಿಮಗಾಗಿ… Read More ಶ್ರೀ ಯಶವಂತ ಸರದೇಶಪಾಂಡೆ

ಅತಿಥಿ ದೇವೋಭವ

ನಮ್ಮ ಸನಾತನ ಧರ್ಮದಲ್ಲಿ ಜನ್ಮ ಕೊಟ್ಟ ತಂದೆ ತಾಯಿಯರನ್ನೇ ಪ್ರತ್ಯಕ್ಷದೇವರು ಎಂದು ಭಾವಿಸುವ ಕಾರಣ ನಾವು ಮೊದಲು ಮಾತೃದೇವೋ ಭವ, ಪಿತೃದೇವೋಭವ ಎಂದು ಅವರಿಗೆ ಗೌರವವನ್ನು ಸೂಚಿಸಿದರೆ, ಅದರ ನಂತರದ ಸ್ಥಾನವನ್ನು ನಮಗೆ ವಿದ್ಯಾಬುದ್ಧಿಯನ್ನು ಕಲಿಸಿಕೊಡುವ ಗುರುಗಳಿಗೆ ಆಚಾರ್ಯದೇವೋಭವ ಎಂದು ನಮಿಸಿದ ನಂತರ ನಾಲ್ಕನೇಯದಾಗಿ ನಾವು ಗೌರವಿಸುವುದೇ ಅತಿಧಿದೇವೋಭವ ಎಂದು. ಅದರಲ್ಲೂ ಹೇಳೀ ಕೇಳೀ ಕರ್ನಾಟಕದವರಂತೂ ಅತಿಧಿ ಸತ್ಕಾರಕ್ಕೆ ಎತ್ತಿದ ಕೈ. ನೀರು ಕೇಳಿದರೆ, ನೀರಿನ ಜೊತೆಗೆ ಬೆಲ್ಲವನ್ನು ಕೊಡುವಷ್ಟು ವಿಶಾಲ ಹೃದಯದವರು. ವಿಳಾಸ ಕೇಳಿದರೆ, ಸುಮ್ಮನೇ… Read More ಅತಿಥಿ ದೇವೋಭವ