ವಾಲ್ಮೀಕಿ ಮಹರ್ಷಿಗಳು
ರಾಮಾಯಣ ಎಂಬುದು ನಮ್ಮ ಸನಾತನ ಧರ್ಮದ ಪ್ರಮುಖ ಸಂಸ್ಕೃತ ಮಹಾಕಾವ್ಯಗಳಲ್ಲಿ ಒಂದಾಗಿದ್ದು ಜೀವನ ಮೌಲ್ಯಗಳನ್ನು ಎತ್ತಿ ಹಿಡಿಯುವ ಪ್ರಮುಖ ಪಠ್ಯವಾಗಿದೆ ಎಂದರೂ ತಪ್ಪಾಗದು. ಆಶ್ವಯುಜ ಮಾಸದ ಹುಣ್ಣಿಮೆಯಂದು ಜನಿಸಿದ ಇಂತಹ ಮಹಾ ಗ್ರಂಥವನ್ನು ರಚಿಸಿದ ಮಹಾಕವಿ ಆದಿಕವಿ ಶ್ರೀ ವಾಲ್ಮೀಕಿ ಮಹರ್ಷಿಗಳು ಎಂದರೆ ಯಾರು? ಅವರ ಹಿನ್ನಲೆ ಏನು? ಅವರ ಸಾಧನೆಗಳೇನು? ಎಂಬುದರ ಮೆಲಕನ್ನು ಹಾಕೋಣ. ಮಹರ್ಷಿ ವಾಲ್ಮಿಕಿಗಳ ಮೂಲ ಹೆಸರು ರತ್ನಾಕರ ಎಂಬುದಾಗಿದ್ದು ಅವರು ಭಗವಾನ್ ಬ್ರಹ್ಮನ ಮಾನಸ ಪುತ್ರರಾಗಿದ್ದ ಪ್ರಚೇತ ಎಂಬುವರ ಮಗನಾಗಿದ್ದರು. ಆದರೆ… Read More ವಾಲ್ಮೀಕಿ ಮಹರ್ಷಿಗಳು

