ಅರ್ನಾಬ್ ಗೋಸ್ವಾಮೀ ಬಂಧನದ ಕುರಿತಂತೆ ವಸ್ತುನಿಷ್ಠ ವಿಶ್ಲೇಷಣೆ
ಈಗಾಗಾಲೇ ಎಲ್ಲರಿಗೂ ತಿಳಿದಿರುವಂತೆ ಎರಡು ದಿನಗಳ ಹಿಂದೆ ಖ್ಯಾತ ಪತ್ರಕರ್ತ ಮತ್ತು ರಿಪಬ್ಲಿಕ್ ಟಿವಿಯ ಮುಖ್ಯಸ್ಥರಾದ ಅರ್ನಾಬ್ ಗೋಸ್ವಾಮಿಯವರನ್ನು ಮುಂಬೈ ಪೋಲಿಸರು ರಾತ್ರೋ ರಾತ್ರಿ ಅವರ ಮನೆಯಿಂದ ಬಂಧಿಸಿ ವಿಚಾರಣೆಗೆ ಕರೆದೊಯ್ದಿದ್ದಾರೆ. ಈ ಕುರಿತಂತೆ ದೇಶದಲ್ಲಿ ಭೂಕಂಪವೇ ಆಗಿಹೋದಂತೇ ಪತ್ರಿಕಾ ವೃತ್ತಿ ಧರ್ಮಕ್ಕೇ ಕೊಳ್ಳಿ ಬಿದ್ದಂತಾಗಿದೆ ಎಂದು ಕೆಲವು ಮಾಧ್ಯಮಗಳು ಬಿಂಬಿಸಿದರೇ, ಅರ್ನಾಬ್ ಅವರ ವಿರೋಧಿ ಮಾಧ್ಯಮಗಳು ಪೋಲೀಸರ ಕ್ರಮವನ್ನು ಸಮರ್ಥನೆ ಮಾಡಿಕೊಳ್ಳುತ್ತಿವೆ. ಇಬ್ಬರ ಪರವಾಗಿಯೂ ಎಗ್ಗಿಲ್ಲದೇ, ದಿನದ 24 ಗಂಟೆಗಳೂ ಜೋರು ಗಂಟಲಿನ ಚರ್ಚೆ ಎಂಬ… Read More ಅರ್ನಾಬ್ ಗೋಸ್ವಾಮೀ ಬಂಧನದ ಕುರಿತಂತೆ ವಸ್ತುನಿಷ್ಠ ವಿಶ್ಲೇಷಣೆ

