ಮಂಗರವಳ್ಳಿ, ಔಷಧೀಯ ಗುಣವುಳ್ಳ, ಅಲಂಕಾರಿಕ ಗಿಡ
ಈ ಚಿತ್ರವನ್ನು ನೋಡಿದ ತಕ್ಷಣ ಅರೇ ಈ ಗಿಡವನ್ನು ಎಲ್ಲೋ ನೋಡಿದ್ದೇವಲ್ಲಾ ಎಂದೆನಿಸಿ ಸ್ವಲ್ಪ ಕಾಲ ಯೋಚಿಸುತ್ತಿದ್ದಂತೆಯೇ, ಹಾಂ! ಅವರ ಮನೆಯಲ್ಲಿ ಕಾಂಪೌಂಡ್ ಮೇಲೆ ಸುಂದರವಾಗಿ ಹಬ್ಬಿಸಿದ್ದಾರಲ್ವಾ ಎಂದು ನೆನಪಿಸಿಕೊಂಡರೇ ಮತ್ತೊಬ್ಬರ ಮನೆಯ ಹೂಕುಂಡದಲ್ಲಿಯೂ ಬೆಳೆಸಿರುತ್ತಾರೆ ಬಹುತೇಕ ಉದ್ಯಾನವನಗಳ ಬೇಲಿಗಳ ಮೇಲೆ ಈ ಮಂಗರವಳ್ಳಿಯ ಬಳ್ಳಿಯನ್ನು ಕಾಣಬಹುದಾಗಿದೆ. ಪುನುಗು ಬೆಕ್ಕಿಗೆ ತನ್ನ ದೇಹದಿಂದಲೇ ಒಸರುವ ಸುಂಗಂಧ ತನಗೇ ಗೊತ್ತಿಲ್ಲದಿರುವ ಹಾಗೇ ಆಲಂಕಾರಿಕವಾಗಿ ತಮ್ಮ ಮನೆಗಳಲ್ಲಿ ಬೆಳೆಸುವ ಬಹುತೇಕರಿಗೆ ಔಷಧೀಯ ಗುಣಗಳುಳ್ಳ ಬಹುಪಯೋಗಿ ಈ ಮಂಗರವಳ್ಳಿಯ ಮಹತ್ವವೇ ತಿಳಿದಾಗಿರುವುದು… Read More ಮಂಗರವಳ್ಳಿ, ಔಷಧೀಯ ಗುಣವುಳ್ಳ, ಅಲಂಕಾರಿಕ ಗಿಡ
