ಸ್ವದೇಶಿ ದಿನ

ಅದು ತೊಂಬ್ಬತ್ತರ ದಶಕ. ಆಗ ನರಸಿಂಹರಾಯರ ಸರ್ಕಾರಲ್ಲಿ ಆರ್ಥಿಕ ತಜ್ಞರಾಗಿದ್ದ ಮನಮೋಹನ್ ಸಿಂಗ್ ಅವರು ಹಣಕಾಸಿನ ಮಂತ್ರಿಯಾಗಿದ್ದ ಕಾಲ. ಇದಕ್ಕೂ ಮೊದಲು ಆಳ್ವಿಕೆ ನಡೆಸಿದ್ದ ಕಾಂಗ್ರೇಸ್ ಮತ್ತು ಕೆಲ ಕಾಲ ಆಡಳಿತ ನಡೆಸಿದ ಖಿಚಡಿ ಸರ್ಕಾರಗಳ ಅಸಮರ್ಥ್ಯದಿಂದಾಗಿ ದೇಶದ ಆರ್ಥಿಕ ಸ್ಥಿತಿ ಬಹಳವಾಗಿ ಹದಗೆಟ್ಟ ಪರಿಣಾಮವಾಗಿ ವಿದೇಶೀ ಹಣದಗಳ ಮುಂದೆ ನಮ್ಮ ದೇಶದ ಹಣದ ಮೌಲ್ಯವನ್ನು ಕಡಿಮೆ ಮಾಡಲೇ ಬೇಕಾದ ಅನಿವಾರ್ಯ ಪ್ರಮೇಯವು ಉಂಟಾದಾಗ, ಜಾಗತೀಕರಣ ಹೆಸರಿನಲ್ಲಿ ಹಣದ ಮೌಲ್ಯವನ್ನು ಕಡಿಮೆ ಗೊಳಿಸಿದ್ದಲ್ಲದೇ, ಸೂಜಿ ಸಾಬೂನಿನಿಂದ ಹಿಡಿದು… Read More ಸ್ವದೇಶಿ ದಿನ