ಶ್ರೀ ಸತ್ಯನಾರಾಯಣ ಎಂ. ಎನ್. (ಸತ್ಯಾ ಸರ್)
ಯಾವುದೇ ಕೆಲಸವನ್ನು ಸುಗಮವಾಗಿ ಮಾಡುವಂತಾಗಲು ಮುಂದೆ ದಿಟ್ಟ ಗುರಿ ಇರಬೇಕು. ಹಿಂದೆ ಸಮರ್ಥ ಗುರು ಇರಬೇಕು ಎಂದು ನಮ್ಮ ಶಾಸ್ತ್ರದಲ್ಲಿ ಹೇಳುವಂತೆ ನನ್ನ ಬದುಕಿನಲ್ಲಿ ನನ್ನ ಗುರುಗಳು, ಮಾರ್ಗದರ್ಶಕರು ಹಾಗೂ ಹಿತೈಶಿಗಳಾದ ಶ್ರೀ ಸತ್ಯಾ ಸರ್ ಅವರ ಪರಿಚಯವನ್ನು ಈ ಗುರುಪೂರ್ಣಿಮೆಯಂದು ನಿಮ್ಮೆಲ್ಲರಿಗೂ ಮಾಡಿಕೊಡುತ್ತಿದ್ದೇನೆ. … Read More ಶ್ರೀ ಸತ್ಯನಾರಾಯಣ ಎಂ. ಎನ್. (ಸತ್ಯಾ ಸರ್)



