ಚಿನ್ನದ ಗಣಿಯನ್ನು ಬೆಳಗಿಸಿದ ಶಿವನಸಮುದ್ರದ ಏಷ್ಯಾದ ಮೊದಲ ಜಲವಿದ್ಯುತ್ ಯೋಜನೆಯ ರೋಚಕಥೆ

120 ವರ್ಷಗಳ ಹಿಂದಿನ ವಿಶ್ವದ ಅತಿ ಉದ್ದದ ವಿದ್ಯುತ್ ಪ್ರಸರಣ ಮಾರ್ಗ, ಏಷ್ಯಾದ ಮೊದಲ ಬೃಹತ್ ಜಲವಿದ್ಯುತ್ ಯೋಜನೆ, ಭಾರತದಲ್ಲಿ ವಿದ್ಯುತ್ ಕ್ರಾಂತಿಗೆ ಅಡಿಪಾಯ ಹಾಕಿದ, ಮೈಸೂರು ಸಂಸ್ಥಾನದ ದೂರದೃಷ್ಟಿಯ, ಕೆ.ಜಿ.ಎಫ್ ಚಿನ್ನದ ಗಣಿ, ಬೆಂಗಳೂರು ಮತ್ತು ಮೈಸೂರನ್ನು ಬೆಳಗಿಸಿದ, ಶಿವನಸಮುದ್ರ ಜಲ ವಿದ್ಯುತ್ ಯೋಜನೆಯ ಕ್ರಾಂತಿಕಾರಿ ರೋಚಕಥೆ ಇದೋ ನಿಮಗಾಗಿ… Read More ಚಿನ್ನದ ಗಣಿಯನ್ನು ಬೆಳಗಿಸಿದ ಶಿವನಸಮುದ್ರದ ಏಷ್ಯಾದ ಮೊದಲ ಜಲವಿದ್ಯುತ್ ಯೋಜನೆಯ ರೋಚಕಥೆ

ಟಿ20 ವಿಶ್ವಕಪ್ 2024ರ ಫೈನಲ್ಸ್  ಪಂದ್ಯದ ಪ್ರಮುಖ ಅಂಕಿ ಅಂಶಗಳು

ದೇವನೊಬ್ಬ ನಾಮ ಹಲವು ಎನ್ನುವಂತೆ, 2024ರ T20 ಫೈನಲ್ ಪಂದ್ಯ ಒಂದೇ ಆದರೂ, ತಂಡದ ಪರವಾಗಿ, ಆಟಗಾರರ ವಯಕ್ತಿಕವಾಗಿ ನೂರಾರು ದಾಖಲೆಗಳಾಗಿದ್ದು, ಅವೆಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿರುವ ಖ್ಯಾತ ಕ್ರಿಕೆಟ್ ಅಂಕಿ ಅಂಶ ತಜ್ಞರಾದ ಶ್ರೀ ಗೋಪಾಲಕೃಷ್ಣ ಅವರು ವಿಶೇಷವಾಗಿ ನಮ್ಮ ಏನಂತೀರೀ? ಯೊಂದಿಗೆ ಹಂಚಿಕೊಂಡಿರುವ ಅದ್ಭುತವಾದ ಅಂಕಿ ಅಂಶಗಳು ಇದೋ ನಿಮಗಾಗಿ.… Read More ಟಿ20 ವಿಶ್ವಕಪ್ 2024ರ ಫೈನಲ್ಸ್  ಪಂದ್ಯದ ಪ್ರಮುಖ ಅಂಕಿ ಅಂಶಗಳು

ಆದೃಷ್ಟ ಮತ್ತು ದುರಾದೃಷ್ಟ

ನಮ್ಮ ಜೀವನದಲ್ಲಿ ಯಾವುದಾದರೂ ಕೆಲಸ ಇನ್ನೇನು ಆಗಿಯೇ ಬಿಡುತ್ತದೆ ಎಂದೇ ಮನಸ್ಸಿನಲ್ಲಿ ಮಂಡಿಗೆ ತಿನ್ನುತ್ತಿರುವಾಗ ಆ ಕೆಲಸ ಆಗದಿದ್ದಾಗ ಛೇ! ಎಂತಹ ದುರಾದೃಷ್ಟ. ಕೈಗೆ ಬಂದದ್ದು ಬಾಯಿಗೆ ಬರಲಿಲ್ಲ ಎಂದು ಎಂದು ಹಳಿಯುತ್ತೇವೆ. ನಮ್ಮ ಜೊತೆಯಲ್ಲೇ ಇದ್ದವರು ಇದ್ದಕ್ಕಿದ್ದಂತೆಯೇ ಉತ್ತಮ ಸ್ಥಾನ ಗಳಿಸುವುದಾಗಲೀ ಅಥವಾ ಐಶ್ವರ್ಯವಂತರಾದರೆ ಛೇ ನಮಗೆಲ್ಲಿದೆ ಅಂತಹ ಅದೃಷ್ಟ ಎನ್ನುತ್ತೇವೆ. ಅದೇ ರೀತಿ ಬಯಸದೇ ಭಾಗ್ಯ ಬಂದರೇ ಹೇಗಿದೆ ನೋಡಿ ನಮ್ಮ ಅದೃಷ್ಟ ಎಂದು ಹೆಮ್ಮೆಯಿಂದ ಬೀಗುತ್ತೇವೆ. ಮೊನ್ನೆ ಡಿಸೆಂಬರ್ 4ನೇಯ ತಾರೀಖು ಇದೇ… Read More ಆದೃಷ್ಟ ಮತ್ತು ದುರಾದೃಷ್ಟ