ಸ್ಪಿನ್ ಮಾಂತ್ರಿಕ ಇ ಎ ಎಸ್ ಪ್ರಸನ್ನ

ಎಪ್ಪತ್ರ ದಕದದಲ್ಲಿ ಭಾರತದ ಕ್ರಿಕೆಟ್ ತಂಡಕ್ಕೆ ಕರ್ನಾಟಕದ ಕೊಡುಗೆ ಅತ್ಯಮೂಲ್ಯ ಎಂದರೆ ತಪ್ಪಾಗಲಾದರು ಅದರಲ್ಲಿಯೂ ಗುಂಡಪ್ಪಾ ವಿಶ್ವನಾಧ್, ಭಗವತ್ ಚಂದ್ರಶೇಖರ್,ಸೈಯ್ಯದ್ ಕಿರ್ಮಾನಿ, ಬ್ರಿಜೇಶ್ ಪಟೇಲ್, ಸುಧಾಕರರಾವ್ ಅಂತಹ ಘಟಾನುಘಟಿಗಳು ಏಕ ಕಾಲದಲ್ಲಿ ಭಾರತ ತಂಡ ಪ್ರವೇಶಿಸಬೇಕಾದರೇ ಅದಕ್ಕೆ ರೂವಾರಿ ಎಂದರೆ ಅಂದಿನ ಕರ್ನಾಟಕ ಕ್ರಿಕೆಟ್ ತಂಡದ ನಾಯಕರಾಗಿದ್ದ ಎರಾಪಳ್ಳಿ ಅನಂತರಾವ್ ಶ್ರೀನಿವಾಸ ಪ್ರಸನ್ನ ಅರ್ಥಾಥ್ ಇ ಎ ಎಸ್ ಪ್ರಸನ್ನ ಎಂದರೆ ತಪ್ಪಾಗಲಾರದೇನೋ? ಅನೇಕ ವರ್ಷಗಳ ಕಾಲ ರಣಜೀ ಪಂದ್ಯಾವಳಿಗಳಲ್ಲಿ ಭಾಗವಹಿಸುತ್ತಿದ್ದರೂ ಪ್ರಶಸ್ತಿಯ ಬರವನ್ನು ಎದುರಿಸುತ್ತಿದ್ದ ಕರ್ನಾಟಕ… Read More ಸ್ಪಿನ್ ಮಾಂತ್ರಿಕ ಇ ಎ ಎಸ್ ಪ್ರಸನ್ನ