ವಿಶ್ವ ಅಂಚೆ ದಿನ

ಪ್ರತೀ ವರ್ಷ ಅಕ್ಟೋಬರ್ 9 ರಂದು ವಿಶ್ವ ಅಂಚೆ ದಿನವನ್ನಾಗಿ ಏಕೆ ಆಚರಿಸುತ್ತಾರೆ? ಅಂಚೇ ಚೀಟಿಗಳನ್ನು ಎಂದು ಮತ್ತು ಏಕೆ ಆರಂಭಿಸಲಾಯಿತು? ಭಾರತದಲ್ಲಿ ಯಾರು ಮತ್ತು ಎಂದು ಅಂಚೆ ವ್ಯವಸ್ಥೆಯನ್ನು ಜಾರಿಗೆ ತಂದರು ಎನ್ನುವುದರ ಜೊತೆಗೆ ನನ್ನ ವಯಕ್ತಿಕ ಜೀವನದಲ್ಲಿ ಅಂಚೆ ಕಛೇರಿಯ ಮಹತ್ವದ ಕುರಿತಾದ ರೋಚಕತೆ ಇದೋ ನಿಮಗಾಗಿ
Read More ವಿಶ್ವ ಅಂಚೆ ದಿನ

ಬಿನ್ನಿ ಪೇಟೆ

ಮೈಸೂರು ಮಹಾರಾಜರ ದೂರದೃಷ್ಟಿ ಮತು ವಿದೇಶಿ ಕಂಪನಿಯೊಂದರ ಆಗಮನದಿಂದ ಹೊಸದೊಂದು ಪ್ರಪಂಚವನ್ನೇ ತೆರೆದುಕೊಂಡು ಬೆಂಗಳೂರಿನ ಅತ್ಯಂತ ಹಳೆಯ ಪ್ರದೇಶಗಳಲ್ಲಿ ಒಂದಾಗಿದ್ದ ಮತ್ತು ಇಂದು ಅತ್ಯಂತ ಪ್ರತಿಷ್ಠಿತ ಪ್ರದೇಶ ಎಂದೇ ಪ್ರಖ್ಯಾತವಾಗಿರುವ ಬಿನ್ನಿಪೇಟೆಯ ಕುರಿತಾದ ರೋಚಕ ವಿವರಗಳನ್ನು ನಮ್ಮ ಬೆಂಗಳೂರು ಇತಿಹಾಸ ಮಾಲಿಕೆಯಲ್ಲಿ ತಿಳಿಯೋಣ ಬನ್ನಿ.… Read More ಬಿನ್ನಿ ಪೇಟೆ

ಸ್ವಾತಂತ್ರ್ಯೋತ್ಸವದ ಲೆಖ್ಖಾಚಾರ

ಎಲ್ಲರಿಗೂ 77ನೇ ಸ್ವಾತ್ರಂತ್ರ್ಯ ದಿನಾಚರಣೆಯ ಹಾರ್ಧಿಕ ಶುಭಾಶಯಗಳು.

ಅರೇ ನಮ್ಮ ದೇಶಕ್ಕೆ 1947ರಲ್ಲಿ ಸ್ವಾತಂತ್ರ್ಯ ದೊರೆತು ಈಗ 2023ಕ್ಕೆ ಸರಿಯಾಗಿ 76 ವರ್ಷಗಳು ತುಂಬುತ್ತದೆ. ಆದರೆ ಇದನ್ನು 77ನೇ ಸ್ವಾತ್ರಂತ್ರ್ಯ ದಿನಾಚರಣೆ ಎಂದು ಏಕೆ ಆಚರಿಸಲಾಗುತ್ತದೆ? ಎಂಬ ಕೂತೂಹಲದ ಜೊತೆಗೆ ಸ್ವಾತ್ರಂತ್ಯ್ರ ಪೂರ್ವದ ಇತಿಹಾಸದ ಬಗ್ಗೆಯೂ ಸ್ವಲ್ಪ ಇಣುಕು ಹಾಕೋಣ ಬನ್ನಿ. … Read More ಸ್ವಾತಂತ್ರ್ಯೋತ್ಸವದ ಲೆಖ್ಖಾಚಾರ

ಉಪ್ಪಿನಂಗಡಿ ಮಂಜ ಬೈದ್ಯ, ಬಾವುಟಗುಡ್ಡ ಹೋರಾಟ

1883 ಮೇ 28, ಅಪ್ರತಿಮ ಸ್ವಾತ್ರಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಅವರ ಜನ್ಮದಿನವಾದರೆ, ಮೇ 27, ಬ್ರಿಟೀಷರ ವಿರುದ್ಧ ದಂಗೆ ಎದ್ದು, 1837 ಎಪ್ರಿಲ್ 5 ರಂದು ಮಂಗಳೂರಿನ ಬಾವುಟಗುಡ್ಡದಲ್ಲಿ ಬ್ರೀಟೀಷರ ಧ್ವಜವನ್ನು ಇಳಿಸಿ, ಕನ್ನಡಿಗರ ಹಾಲೇರಿ ಧ್ವಜವನ್ನು ಹಾರಿಸಿ, ೧೩ ದಿನಗಳ ಕಾಲ ಅಂದಿನ ದಕ್ಷಿಣ ಕನ್ನಡವನ್ನು ಬ್ರಿಟೀಷರಿಂದ ಸ್ವಾತ್ರಂತ್ರ್ಯ ಗೊಳಿಸಿದ್ದಂತಹ ವೀರ ಸೇನಾನಿ ಉಪ್ಪಿನಂಗಡಿ ಮಂಜ ಬೈದ್ಯ ಹುತಾತ್ಮನಾದ ದಿನ. ಅಂತಹ ಪ್ರಾಥಃಸ್ಮರಣೀಯ, ಎಲೆಮರೆಕಾಯಿಯಂತೆ ಬೆಳಕಿಗೇ ಬಾರದೇ ಹೋದ ವೀರ ಸಾಹಸಿಯ ಯಶೋಗಾಥೆ ಇದೋ ನಿಮಗಾಗಿ… Read More ಉಪ್ಪಿನಂಗಡಿ ಮಂಜ ಬೈದ್ಯ, ಬಾವುಟಗುಡ್ಡ ಹೋರಾಟ