2024 ಪ್ಯಾರಿಸ್ ಒಲಂಪಿಕ್ಸ್ ವಿಸ್ಮಯಕಾರಿ ವಿಶೇಷಗಳು

ಈ ಬಾರಿಯ ಪ್ಯಾರೀಸ್ ಒಲಂಪಿಕ್ಸಿನಲ್ಲಿ ಪದಕಗಳನ್ನು ಗೆದ್ದು ಸೋಲುವ, ಸೋತರೂ ಅದೃಷ್ಟದಿಂದ ಗೆಲ್ಲವ ಮತ್ತು ಸ್ಪರ್ಧೆಯಿಂದ ಅನರ್ಹಗೊಂಡರೂ ದಿನ ಬೆಳಗಾಗುವುದರಲ್ಲಿ ವಿಶ್ವವಿಖ್ಯಾತರಾಗುವ, ಸತತವಾಗಿ ಐದು ಒಲಂಪಿಕ್ಸಿನಲ್ಲಿ ಐದು ಚಿನ್ನದ ಪದಕಗಳನ್ನು ಗೆಲ್ಲುವ, ಅಂತರಾಷ್ಟ್ರೀಯ ಕ್ರಿಕೆಟ್ ಆಟಗಾರನ ಮಗ, ಎರಡೆರದು ಚಿನ್ನದ ಪದಕವನ್ನು ಪಡೆದ ವಿಶೇಷ ಸಂಗತಿಗಳು ಇದೋ ನಿಮಗಾಗಿ.… Read More 2024 ಪ್ಯಾರಿಸ್ ಒಲಂಪಿಕ್ಸ್ ವಿಸ್ಮಯಕಾರಿ ವಿಶೇಷಗಳು

ಆತುರಗಾರನಿಗೆ ಬುದ್ಧಿ ಮಟ್ಟ!

ಮನು ಭಾಕರ್ ಎರಡು ಪದಕಗಳನ್ನು ಗೆದ್ದಾಗ ಸಂಭ್ರಮಿಸದವರು, ವಿನೇಶ್ ಪೋಗಟ್ ಕುಸ್ತಿಯಲ್ಲಿ ಫೈನಲ್ ತಲುಪುತ್ತಿದ್ದಂತೆಯೇ, ಸಾಮಾಜಿಕ ಜಾಲತಾಣಗಳಲ್ಲಿ ಪುಂಖಾನುಪುಂಖವಾಗಿ ದೇಶವಿರೋಧಿ ಹೇಳಿಕೆಗಳನ್ನು ಹರಿಬಿಟ್ಟಿವರು, ಸ್ವಯಂಕೃತಾಪರಾಧದಿಂದ ವಿನೇಶ್ ಫೈನಲ್ ನಿಂದ ಅನರ್ಹಗೊಳ್ಳುತ್ತಿದ್ದಂತೆಯೇ ಬಾಲ ಸುಟ್ಟ ಬೆಕ್ಕಿನಂತಾಗಿರುವುದು ವಿಪರ್ಯಾಸವೇ ಸರಿ.… Read More ಆತುರಗಾರನಿಗೆ ಬುದ್ಧಿ ಮಟ್ಟ!

ಝಾನ್ಸಿರಾಣಿ ಲಕ್ಷ್ಮಿ ಬಾಯಿ ಮತ್ತು ಆಕೆಯ ವಂಶಸ್ಥರು

1858ರಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿ ವೀರ ಮರಣ ಹೊಂದಿದ ಝಾನ್ಸಿರಾಣಿ ಲಕ್ಷ್ಮೀಬಾಯಿಯ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಹಸಗಳ ಜೊತೆಗೆ ಆಕೆಯ ಮರಣಾ ನಂತರ ಆಕೆಯ ದತ್ತು ಮಗ ಏನಾದ? ಇಂದು ಅವರ ಕುಟುಂಬ ಎಲ್ಲಿದೆ ಮತ್ತು ಹೇಗಿದೆ? ಎಂಬೆಲ್ಲಾ ಕುತೂಹಲಕಾರಿ ವಿಷಯಗಳು ಇದೋ ನಿಮಗಾಗಿ… Read More ಝಾನ್ಸಿರಾಣಿ ಲಕ್ಷ್ಮಿ ಬಾಯಿ ಮತ್ತು ಆಕೆಯ ವಂಶಸ್ಥರು

ಶ್ರೀ ಸತ್ಯನಾರಾಯಣ ಎಂ. ಎನ್. (ಸತ್ಯಾ ಸರ್)

ಯಾವುದೇ ಕೆಲಸವನ್ನು ಸುಗಮವಾಗಿ ಮಾಡುವಂತಾಗಲು ಮುಂದೆ ದಿಟ್ಟ ಗುರಿ ಇರಬೇಕು. ಹಿಂದೆ ಸಮರ್ಥ ಗುರು ಇರಬೇಕು ಎಂದು ನಮ್ಮ ಶಾಸ್ತ್ರದಲ್ಲಿ ಹೇಳುವಂತೆ ನನ್ನ ಬದುಕಿನಲ್ಲಿ ನನ್ನ ಗುರುಗಳು, ಮಾರ್ಗದರ್ಶಕರು ಹಾಗೂ ಹಿತೈಶಿಗಳಾದ ಶ್ರೀ ಸತ್ಯಾ ಸರ್ ಅವರ ಪರಿಚಯವನ್ನು ಈ ಗುರುಪೂರ್ಣಿಮೆಯಂದು ನಿಮ್ಮೆಲ್ಲರಿಗೂ ಮಾಡಿಕೊಡುತ್ತಿದ್ದೇನೆ. … Read More ಶ್ರೀ ಸತ್ಯನಾರಾಯಣ ಎಂ. ಎನ್. (ಸತ್ಯಾ ಸರ್)

ಅಪರ್ಣಾ ವಸ್ತಾರೆ

ಆಚ್ಚ ಕನ್ನಡದಲ್ಲಿ ಸ್ಪಷ್ಟ/ಸ್ವಚ್ಚವಾಗಿ ನಿರೂಪಣೆ ಮಾಡುವ ಕಲೆಯನ್ನು ಕರಗತ ಮಾಡಿಕೊಂಡಿದ್ದ ಶ್ರೀಮತಿ ಅಪರ್ಣಾ ವಸ್ತಾರೆಯವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಜೊತೆ ಆಕೆಯ ಕುರಿತಾದ ಅಪರೂಪದ ಮಾಹಿತಿಗಳು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ಅಪರ್ಣಾ ವಸ್ತಾರೆ

ಬೆಂಗಳೂರಿನಲ್ಲೊಂದು ಟೆಕ್ಕಿ ಗಣೇಶ

ಭಾರತದ ಸಿಲಿಕಾನ್ ವ್ಯಾಲಿಯಾದ ಬೆಂಗಳೂರಿನ ಕೋರಮಂಗಲದಲ್ಲಿ ಸಾಫ್ಟ್ ವೇರ್ ಕಂಪನಿಗಳ ಟೆಕ್ಕಿಗಳ ಮನೋಭಿಲಾಷೆಯನ್ನು ಈಡೇರಿಸುವ ಅತ್ಯಂತ ಶಕ್ತಿಶಾಲಿ ಮತ್ತು ಕುತೂಹಲಕಾರಿ ಶ್ರೀ ಟೆಕ್ಕಿ ಗಣೇಶನ ಕುರಿತಾಗಿ ನಮ್ಮ ಬೆಂಗಳೂರು ಇತಿಹಾಸ ಮಾಲಿಕೆಯಲ್ಲಿ ತಿಳಿಯೋಣ ಬನ್ನಿ.… Read More ಬೆಂಗಳೂರಿನಲ್ಲೊಂದು ಟೆಕ್ಕಿ ಗಣೇಶ

ಹುಟ್ಟಿನಿಂದ ಯಾರೂ ಬ್ರಾಹ್ಮಣರಲ್ಲಾ!

ನಮ್ಮ ದೇಶದಲ್ಲಿ ಮೈಬಗ್ಗಿಸಿ ಓದು ಬರೆಯಲಾಗದೇ, ಎಲ್ಲವನ್ನೂ ಉಚಿತವಾಗಿ ಬಯಸುವ ಕೆಲವರಿಗೆ ಹೋದ ಬಂದ ಕಡೆಯಲ್ಲೆಲ್ಲಾ ಬ್ರಾಹ್ಮಣರನ್ನು ನಿಂದಿಸದೇ ಹೋದಲ್ಲಿ ಆವರಿಗೆ ತಿಂದ ಆಹಾರ ಕರಗದೇ ಇರುವಂತಹ ಸಂಧರ್ಭದಲ್ಲಿ, ಬ್ರಾಹ್ಮಣ ಎಂದರೆ ಯಾರು? ಅಬ್ರಾಹ್ಮಣರೂ ಹೇಗೆ ಬ್ರಾಹ್ಮಣರಾಗಬಹುದು? ಯಾರೆಲ್ಲಾ ಇದುವರೆಗೆ ಹಾಗೆ ಬ್ರಹ್ಮತ್ವವನ್ನು ಪಡೆದಿದ್ದಾರೆ? ಎಂಬಲ್ಲದರ ಕುರಿತಾದ ಅಪರೂಪದ ಮಾಹಿತಿ ಇದೋ ನಿಮಗಾಗಿ… Read More ಹುಟ್ಟಿನಿಂದ ಯಾರೂ ಬ್ರಾಹ್ಮಣರಲ್ಲಾ!

ವಿತಂಡ ವಾದ V/S ವಿವೇಚನೆ

ಮೂರ್ಖರೊಂದಿಗೆ ವಾದ ಮಾಡ ಬೇಕಾದಂತಹ ಅನಿವಾರ್ಯ ಸಂಧರ್ಭ ಎದುರಾದಾಗ ತಲೆ ಗಟ್ಟಿಗಿದೆ ಎಂದು ಬಂಡೆಗೆ ತಲೆ ಚಚ್ಚಿಕೊಂಡು ಗಾಯ ಮಾಡಿಕೊಳ್ಳುವ ಬದಲು ವಿವೇಚನೆಯಿಂದ ಮೌನಕ್ಕೇ ಜಾರುವುದೇ ಲೇಸು ಅಲ್ವೇ?… Read More ವಿತಂಡ ವಾದ V/S ವಿವೇಚನೆ

ಈ ಬಾರಿ ಕಾಂಗ್ರೇಸ್ ಎಷ್ಟು ಸ್ಥಾನಗಳಲ್ಲಿ ಗೆಲ್ಲಬಹುದು?

ಈಗಷ್ಟೇ 2024ರ ಲೋಕಸಭಾ ಚುನಾವಣೆಯ 3 ಹಂತಗಳ ಚುನಾವಣೆ ಮುಗಿದಿದ್ದು ಇನ್ನೂ 4 ಹಂತಗಳ ಚುನಾವಣೆಗಳು ನಡೆಯಬೇಕಿರುವಾಗಲೇ, ಕಾಂಗ್ರೇಸ್ ಪಕ್ಷದ ಹಣೆಬರಹ ಜಗಜ್ಜಾಹೀರಾತಾಗಿದ್ದು,, ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷ ಪಡೆಯ ಬಹುದಾದಂತಹ ಸ್ಥಾನಗಳ ಕುರಿತಾದ ವಸ್ತು ನಿಷ್ಠ ವರದಿ ಇದೋ ನಿಮಗಾಗಿ… Read More ಈ ಬಾರಿ ಕಾಂಗ್ರೇಸ್ ಎಷ್ಟು ಸ್ಥಾನಗಳಲ್ಲಿ ಗೆಲ್ಲಬಹುದು?