ಅಭಿನಯ ಶಾರದೆ ಎಂ.ವಿ. ರಾಜಮ್ಮ. ನಾಯಕಿಯಾಗಿ ಮಿಂಚಿ, ತಾಯಿಯಾಗಿ ಮನಗೆದ್ದು, ನಿರ್ಮಾಪಕಿಯಾಗಿ ಇತಿಹಾಸ ಬರೆದ ಕನ್ನಡದ ಹೆಮ್ಮೆಯ ಕಲಾವಿದೆ

ಮೂಕಿ ಚಿತ್ರದ ನಾಯಕಿಯಾಗಿ ಕನ್ನಡ ಬೆಳ್ಳಿತೆರೆಗೆ ಪ್ರವೇಶಿಸಿ ನಂತರ ಕನ್ನಡ, ತಮಿಳು, ತೆಲುಗು ಟಾಕಿ ಚಿತ್ರಗಳಲ್ಲಿಯೂ ನಾಯಕಿ, ಗಾಯಕಿಯಾಗಿ ಮಿಂಚಿ, ನಿರ್ಮಾಪಕಿ ಮತ್ತು ನಿರ್ದೇಶಕಿಯಾಗಿಯೂ ಆಳಿ, ಕಡೆಗೆ ದಕ್ಷಿಣ ಭಾರತದ ಬಹುತೇಕ ಪ್ರಸಿದ್ಧ ನಾಯಕ ನಟರ ತಾಯಿಯಾಗಿ ಕೋಟ್ಯಂತರ ಪ್ರೇಕ್ಷಕರ ಮನಸ್ಸನ್ನು ಗೆದ್ದಿದ್ದಂತಹ ಎಂ.ವಿ. ರಾಜಮ್ಮ ಕನ್ನಡ ಚಿತ್ರರಂಗದ ಸಾಹಸಗಳನ್ನು ನಮ್ಮ ಕನ್ನಡ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ಅಭಿನಯ ಶಾರದೆ ಎಂ.ವಿ. ರಾಜಮ್ಮ. ನಾಯಕಿಯಾಗಿ ಮಿಂಚಿ, ತಾಯಿಯಾಗಿ ಮನಗೆದ್ದು, ನಿರ್ಮಾಪಕಿಯಾಗಿ ಇತಿಹಾಸ ಬರೆದ ಕನ್ನಡದ ಹೆಮ್ಮೆಯ ಕಲಾವಿದೆ

ಕನ್ನಡ ಚಲನಚಿತ್ರದ ಮಾಂತ್ರಿಕ ಬಿ. ವಿಠ್ಠಲಾಚಾರ್ಯ

ಇವತ್ತಿನ ನಮ್ಮ ಕನ್ನಡದ ಕಲಿಗಳು ಕಥಾನಾಯಕರನ್ನು ಹೇಗೆ ಪರಿಚರಿಸಿಕೊಡುವುದು ಎಂಬ ಗೊಂದಲ ನನ್ನ ಮನಸ್ಸಿನಲ್ಲಿ ಮೂಡುತ್ತಿದೆ. ಇವರು ತಮ್ಮ ಜೀವನ ಆರಂಭಿಸಿದ್ದು, ಕೂಲೀ ಕಾರ್ಮಿಕನಾಗಿ ನಂತರ ಹೊಟೇಲ್ ಮಾಲಿಕ, ತದನಂತರ ಸ್ವಾತಂತ್ರ್ಯ ಹೋರಾಟಗಾರ, ಆನಂತರ ಚಲನಚಿತ್ರ ಪ್ರದರ್ಶಕ, ಚಿತ್ರ ನಿರ್ದೇಶಕ, ಚಿತ್ರ ನಿರ್ಮಾಪಕ ಹೀಗೆ ಹಿಡಿದ ಕೆಲಸವನ್ನು ಅಚ್ಚು ಕಟ್ಟಾಗಿ ನಿರ್ವಹಿಸಿ ಜನರ ಮನವನ್ನು ಸೂರೆಗೊಂಡ ಅಪ್ರತಿಮ ಛಲಗಾರ ಬಿ. ವಿಠಲಾಚಾರ್ಯರು. ವಿಠಲಾಚಾರ್ಯರು ಎಂದರೆ ನಮಗೆ ಥಟ್ ಅಂತಾ ನೆನಪಾಗೋದೇ ಪೌರಾಣಿಕ ಇಲ್ಲವೇ ಕ್ರಾಂತಿಕಾರಿ ಸಿನಿಮಾಗಳೇ. ಇಂದಿನ… Read More ಕನ್ನಡ ಚಲನಚಿತ್ರದ ಮಾಂತ್ರಿಕ ಬಿ. ವಿಠ್ಠಲಾಚಾರ್ಯ