ಇಂಗ್ಲಿಷ್ ಚಿತ್ರ ನಟ ಕನ್ನಡಿಗ ಸಾಬು ದಸ್ತಗೀರ್
ಇತ್ತೀಚೆಗೆ ಭಾರತೀಯ ನಟರುಗಳು ಹಾಲಿವುಡ್ಡಿನಲ್ಲಿ ನಟಿಸಿ ಪ್ರಖ್ಯಾತವಾಗಿರುವುದು ಸಹಜವಾಗಿದೆ. ಹಾಗೆ ನೋಡಿದರೆ, ಇಂಗ್ಲಿಷ್ ಚಿತ್ರಗಳಲ್ಲಿ ನಟಿಸಿದ ಮೊದಲ ಭಾರತೀಯ ನಟ ಯಾರು ಎಂದು Googleನಲ್ಲಿ ಹುಡುಕಿದರೆ, ಇಸ್ಮಾಯಿಲ್ ಮರ್ಚೆಂಟ್ ಅವರ ಹೌಸ್ ಹೋಲ್ಡರ್ನಲ್ಲಿ ನಟಿಸಿದ ಶಶಿ ಕಪೂರ್ ಅವರ ಹೆಸರು ಕಂಡು ಬರುತ್ತದೆ. ಆದರೆ, ಸ್ವಾತಂತ್ರ್ಯ ಪೂರ್ವವೇ ನಮ್ಮ ಮೈಸೂರಿನ ಮಾವುತರೊಬ್ಬರ ಮಗ 1937ರಲ್ಲಿಯೇ ಎಲಿಫೆಂಟ್ ಬಾಯ್ ಚಿತ್ರದಲ್ಲಿ ಬಾಲನಟನಾಗಿ ನಟಿಸಿ ನಂತರ ನಾಯಕನಾಗಿಯೂ ಹಲವಾರು ಚಿತ್ರಗಳಲ್ಲಿ ನಟಿಸಿ ಕನ್ನಡದ ಕಂಪನ್ನು ದೇಶ ವಿದೇಶಗಳಲ್ಲಿ ಹರಡಿದ ಇಂಗ್ಲಿಷ್… Read More ಇಂಗ್ಲಿಷ್ ಚಿತ್ರ ನಟ ಕನ್ನಡಿಗ ಸಾಬು ದಸ್ತಗೀರ್
