ಗಮಕಿ ಜಿ. ಎಸ್. ನಾರಾಯಣ – ಕನ್ನಡ ಗಮಕ ಕಲೆಯ ಜೀವಂತ ರಾಯಭಾರಿ

ಸುಮಾರು ಐದು ದಶಕಗಳಿಗೂ ಹೆಚ್ಚು ಕಾಲ ಗಮಕ ಪರಂಪರೆಯನ್ನು ಉಳಿಸಿ, ಬೆಳೆಸುತ್ತಲೇ, ಇಂದಿನ ತಲೆಮಾರಿಗೂ ಕಲಿಸಿಕೊಡುತ್ತಿರುವ ನಮ್ಮೆಲ್ಲರ ನೆಚ್ಚಿನ ಗಮಕ ಮೇಷ್ಟು ಎಂದೇ ಚಿರಪರಿಚಿತರಾಗಿರುವ ಹಿರಿಯ ಗಮಕಿಗಳಾದ ಕರ್ನಾಟಕ ಕಲಾಶ್ರೀ ಪುರಸ್ಕೃತ ಶ್ರೀ ಜಿ.ಎಸ್. ನಾರಾಯಣ್ ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆ, ಗುರು ಪೂರ್ಣಿಮೆಯಂದು ಇದೋ ನಿಮಗಾಗಿ
Read More ಗಮಕಿ ಜಿ. ಎಸ್. ನಾರಾಯಣ – ಕನ್ನಡ ಗಮಕ ಕಲೆಯ ಜೀವಂತ ರಾಯಭಾರಿ

ಅಕ್ಕಿಹೆಬ್ಬಾಳು ಶ್ರೀ ಲಕ್ಷ್ಮೀನರಸಿಂಹಸ್ವಾಮಿ

ಮಂಡ್ಯಾ ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕ್ಕಿನ ಅಕ್ಕಿ ಹೆಬ್ಬಾಳು ಗ್ರಾಮದ ಸ್ಥಳಪುರಾಣ, ಆ ಊರಿಗೆ ಅಕ್ಕಿಹೆಬ್ಬಾಳು ಎಂಬ ಹೆಸರಿನ ಹಿಂದಿನ ರಹಸ್ಯ, ಆ ಊರಿನಲ್ಲಿ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ನೆಲೆಗೊಂಡ ರೋಚಕತೆ ಮತ್ತು ಮಹಾವಿಷ್ಣುವಿನ ವಾಹನ ಗರುಡನ ಆಜ್ಞೆ ಇಲ್ಲದೇ ಆರಂಭವಾಗದ ಆ ಊರಿನ ರಥೋತ್ಸವ, ಹೀಗೆ ಅಕ್ಕಿ ಹೆಬ್ಬಾಳು ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯ ಕುರಿತಾದ ಹತ್ತು ಹಲವಾರು ವೈಶಿಷ್ಟ್ಯಗಳನ್ನು ನಮ್ಮ ದೇಗುಲ ದರ್ಶನ ಮಾಲಿಕೆಯಲ್ಲಿ ತಿಳಿಯೋಣ ಬನ್ನಿ.… Read More ಅಕ್ಕಿಹೆಬ್ಬಾಳು ಶ್ರೀ ಲಕ್ಷ್ಮೀನರಸಿಂಹಸ್ವಾಮಿ