ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ ಹಾಡು ಹುಟ್ಟಿದ ರೋಚಕತೆ
ನಟ, ನಿರ್ದೇಶಕ, ನಾಟಕಕಾರ, ಸಾಹಿತಿಗಳಾದ ಶ್ರೀ ಗಜಾನನ ಶರ್ಮ ಅವರು ಶ್ರೀ ರಾಮಚಂದ್ರ ಪುರ ಶ್ರೀಮಠಕ್ಕಾಗಿ ರಚಿಸಿರುವ ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮಾ ಗೀತೆಯ ಅಯೋಧ್ಯೆಯ ನೂತನ ರಾಮ ಮಂದಿರದಲ್ಲಿ ಪ್ರಸಾರವಾಗಲು ಆಯ್ಕೆಯಾಗಿದೆ.
ಈ ಹಾಡು ರಚಿಸಲು ಒಂದು ಜಾಹೀರಾತು ಪ್ರೇರಣೆಯಾಗಿದ್ದು ಆ ಹಾಡು ಹುಟ್ಟಿದ ರೋಚಕತೆ ಇದೋ ನಿಮಗಾಗಿ.… Read More ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ ಹಾಡು ಹುಟ್ಟಿದ ರೋಚಕತೆ

