ಕನ್ನಡ ಚಿತ್ರರಂಗದ ಮರೆಯಲಾಗದ ಗೀತರಚನಕಾರ ಸೋರಟ್ ಅಶ್ವಥ್!

ತೂಕಡಿಸಿ ತೂಕಡಿಸಿ ಬೀಳದಿರೋ ತಮ್ಮ, ಬಾ ಬಾ ಬಾ ರಾಗವಾಗಿ, ಚೈತ್ರದ ಕುಸುಮಾಂಜಲಿ ಮುಂತಾದ ಸುಮಧುರ ಗೀತೆಗಳೂ ಸೇರಿದಂತೆ ಸುಮಾರು 160ಕ್ಕೂ ಹೆಚ್ಚು ಚಿತ್ರಗೀತೆಗಳನ್ನು ರಚಿಸಿದ್ದ, ಸುಮಾರು 60 ಚಿತ್ರಗಳಿಗೆ ಸಂಭಾಷಣೆಕಾರರಾಗಿ ನಟ, ನಿರ್ಮಾಪಕರಾಗಿದ್ದ ಬಹುಮುಖ ಪ್ರತಿಭೆ ಶ್ರೀ ಸೋರಟ್ ಅಶ್ವಥ್ ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ತಿಳಿಯೋಣ ಬನ್ನಿ… Read More ಕನ್ನಡ ಚಿತ್ರರಂಗದ ಮರೆಯಲಾಗದ ಗೀತರಚನಕಾರ ಸೋರಟ್ ಅಶ್ವಥ್!

ಒಂದು ಕಾಲದಲ್ಲಿ ಕಥೆ ಹೀರೋ ಆಗಿತ್ತು. ಇಂದು ಹೀರೋನೇ ಕಥೆಯಾಗಿದ್ದಾನೆ! ಕನ್ನಡ ಸಿನಿಮಾಗಳ ಕಥೆ-ವ್ಯಥೆ!

ಒಂದು ಕಾಲದಲ್ಲಿ ಕನ್ನಡ ಸಿನಿಮಾ ಎಂದರೆ ಕಥೆ, ಪಾತ್ರ, ಸಂಗೀತ, ಸಾಹಿತ್ಯ ಮತ್ತು ಅಭಿನಯದ ಸಂಗಮವಾಗಿತ್ತು. ಸೀಮಿತ ಬಜೆಟ್‌ನಲ್ಲಿ ನಿರ್ಮಾಣವಾದ ಅನೇಕ ಚಿತ್ರಗಳು ಪ್ರೇಕ್ಷಕರ ಮನಸ್ಸನ್ನು ಗೆದ್ದು ಯಶಸ್ವಿಯಾಗುತ್ತಿದ್ದವು. ಇಂದು ದೇಶ, ವಿದೇಶಗಳಲ್ಲಿ ಚಿತ್ರೀಕರಣ, ನೂರಾರು ಕೋಟಿ ರೂಪಾಯಿ ಬಜೆಟ್, ಭಾರೀ VFX, ಬೃಹತ್ ಪ್ರಚಾರ ಮಾಡಿದರೂ ಸಿನಿಮಾಗಳು ಮಕಾಡೆ ಮಲಗುತ್ತಿರುವ ಕಥೆ-ವ್ಯಥೆ ಇದೋ ನಿಮಗಾಗಿ… Read More ಒಂದು ಕಾಲದಲ್ಲಿ ಕಥೆ ಹೀರೋ ಆಗಿತ್ತು. ಇಂದು ಹೀರೋನೇ ಕಥೆಯಾಗಿದ್ದಾನೆ! ಕನ್ನಡ ಸಿನಿಮಾಗಳ ಕಥೆ-ವ್ಯಥೆ!

ಗುರುದಕ್ಷಿಣೆ

ಗುರುಕುಲದಲ್ಲಿ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿದ ಶಿಷ್ಯನಿಂದ ಗುರುಗಳು ಕೇಳಿದ ಗುರುದಕ್ಷಿಣೆ ಏನು? ಗುರುದಕ್ಷಿಣೆಯನ್ನು ನೀಡಲು ಶಿಷ್ಯ ಪಟ್ಟ ಪರಿಪಾಟಲುಗಳೇನು? ಅಂತಿಮವಾಗಿ ಆತ ನೀಡಿದ ಗುರುದಕ್ಷಿಣೆ ಏನಾಗಿತ್ತು? ಎಂಬೆಲ್ಲಾ ಕುತೂಹಲಕಾರಿ ಮತ್ತು ಪ್ರೇರಣಾತ್ಮಕವಾದ ಕಥೆ ಇದೋ ನಿಮಗಾಗಿ… Read More ಗುರುದಕ್ಷಿಣೆ