ನವೆಂಬರ್ ಕನ್ನಡಿಗರು

ನೆನ್ನೆ ರಾತ್ರಿ ಮುಗಿದು ಇವತ್ತು ಬೆಳಕು ಹರಿಯುತ್ತಿದ್ದಂತೆಯೇ, ನವೆಂಬರ್ ತಿಂಗಳು ಮುಗಿದು ಡಿಸೆಂಬರ್ ತಿಂಗಳು ಬಂದೇ ಬಿಟ್ಟಿತು. ಯಾಕೇ ಅಂದರೆ ಕಾಲ ಎಂದಿಗೂ ನಿಲ್ಲೋದಿಲ್ಲ. ಅದರ ಪಾಡಿಗೆ ಅದು ಹೋಗ್ತಾನೇ ಇರುತ್ತದೆ. ಇವತ್ತಿಗೆ ಮೂವತ್ತು ದಿನಗಳ ಹಿಂದೆ ಸರಿಯಾಗಿ ನವೆಂಬರ್ ಒಂದನೇ ತಾರೀಖು, ಸಮಸ್ತ ಕನ್ನಡಿಗರ ಕನ್ನಡ ರಾಜ್ಯೋತ್ಸವದ ಸಂಭ್ರಮವನ್ನು ಹೇಳಲೂ ಸಾಧ್ಯವೇ ಇಲ್ಲಾ.ಇನ್ನು ನಮ್ಮ ಉಟ್ಟು ಖನ್ನಡ ಓಲಾಟಗಾರರಿಗೆ ಮತ್ತು ನಮ್ಮ ರಾಜಕೀಯ ಧುರೀಣರಿಗಂತೂ ನವೆಂಬರ್ 1 ರಿಂದ 30ನೇ ತಾರೀಖಿನವರೆಗೂ ಪುರುಸೊತ್ತೇ ಇರುಲಿಲ್ಲ. ಎಲ್ಲೆಲ್ಲಿ… Read More ನವೆಂಬರ್ ಕನ್ನಡಿಗರು

ಕನ್ನಡದ ಪೂಜಾರಿ ಹಿರೇಮಗಳೂರು ಕಣ್ಣನ್

ಎನ್ನಡ ಎನ್ನುವ ಭಾಷೆಯವರಾಗಿದ್ದು ಕನ್ನಡ ಎನ್ನುತ್ತಾ, ಧಾರ್ಮಿಕ ಮತ್ತು ಸಾರಸ್ವತ ಲೋಕದಲ್ಲಿ ಸದ್ದಿಲ್ಲದೇ ನಿರಂತರವಾಗಿ ಕನ್ನಡ ಸೇವೆಯನ್ನು ಮಾಡುತ್ತಿರುವ ಕನ್ನಡದ ಕಟ್ಟಾಳು, ಕನ್ನಡ ಪೂಜಾರಿ ಶ್ರೀ ಹಿರೇಮಗಳೂರು ಕಣ್ಣನ್ ಅವರ ಕುರಿತಾಗಿ ಹೆಚ್ಚಿನವರಿಗೆ ತಿಳಿಯದೇ ಇರುವ ಕುತೂಹಲಕಾರಿಯಾದ ವಿಶೇಷವಾದ ವಿಚಾರಗಳು ನಮ್ಮ ಇಂದಿನ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ಕನ್ನಡದ ಪೂಜಾರಿ ಹಿರೇಮಗಳೂರು ಕಣ್ಣನ್