ಕನ್ನಡದ ಪ್ರಥಮ ಮಹಿಳಾ ನಿರ್ದೇಶಕಿ, ಶ್ರೀಮತಿ ಪ್ರೇಮಾ ಕಾರಾಂತ್

ಪತಿ ಶ್ರೀ ಬಿ.ವಿ. ಕಾರಾಂತರ ಹಿಂದಿನ ಬಹು ದೊಡ್ಡ ಶಕ್ತಿಯಾಗಿ, ಸ್ವತಃ ನಟಿ, ರಂಗಕರ್ಮಿ, ವಸ್ತ್ರವಿನ್ಯಾಸಕಿಯಷ್ಟೇ ಅಲ್ಲದೇ, ಕನ್ನಡದ ಪ್ರಪ್ರಥಮ ಮಹಿಳಾ ನಿರ್ದೇಶಕಿ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಂತಹ ಶ್ರೀಮತಿ ಪ್ರೇಮಾ ಕಾರಂತರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಚಯವನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ತಿಳಿಯೋಣ ಬನ್ನಿ.
Read More ಕನ್ನಡದ ಪ್ರಥಮ ಮಹಿಳಾ ನಿರ್ದೇಶಕಿ, ಶ್ರೀಮತಿ ಪ್ರೇಮಾ ಕಾರಾಂತ್

ತಾಯ್ ನಾಗೇಶ್

ತಮಿಳು ಚಿತ್ರರಿಂದ ಆರಂಭಿಸಿ, ಕನ್ನಡ ಮತ್ತು ತೆಲುಗು ಚಿತ್ರಗಳಲ್ಲಿ ಹಾಸ್ಯ ನಟ, ಖಳನಟ, ಪೋಷಕ ನಟಗಾಗಿಯೂ ಆಬಾಲವೃದ್ಧರಾದಿಯಾಗಿ ಎಲ್ಲರೂ ಮೆಚ್ಚುವಂತೆ ಸಟಿಸಿ ಸೈ ಎನಿಸಿಕೊಂಡಂತಹ ತಾಯ್ ನಾಗೇಶ್ ಎಂಬ ಅಪ್ಪಟ ಕನ್ನಡಿಗನ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಜೊತೆಗೆ ಅವರಿಗೆ ತಾಯ್ ನಾಗೇಶ್ ಎಂಬ ಹೆಸರು ಬರಲು ಕಾರಣವಾದ ರೋಚಕತೆ ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ತಾಯ್ ನಾಗೇಶ್

ಪದ್ಮಶ್ರೀ ಕೆ ಎಸ್ ರಾಜಣ್ಣ 

ಬಾಲ್ಯದಲ್ಲೇ ಪೋಲಿಯೊದಿಂದ ಕೈ ಕಾಲುಗಳನ್ನು ಕಳೆದುಕೊಂಡರೂ, ಛಲದಿಂದ ಖ್ಯಾತ ಉದ್ಯಮಿಯಾಗಿದ್ದಲ್ಲದೇ, ತಮ್ಮಂತೆಯೇ ಇರುವ ಸಾವಿರಾರು ದಿವ್ಯಾಂಗರ ಏಳಿಗಾಗಿ ಶ್ರಮಿಸುವ ಮೂಲಕ  ತಾನು ಯಾರಿಗಿಂತ ಕಡಿಮೆಯಿಲ್ಲ ಎಂದು ಸಾಧಿಸಿ ತೋರಿಸಿರುವ ಪದ್ಮಶ್ರೀ ಶ್ರೀ ಕೆ. ಎಸ್, ರಾಜಣ್ಣನವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಚಯವನ್ನು ನಮ್ಮ ಇಂದಿನ ಕನ್ನಡ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ಪದ್ಮಶ್ರೀ ಕೆ ಎಸ್ ರಾಜಣ್ಣ 

ಕನ್ನಡವೇ ಬಾರದ, ಯಡವಟ್ಟರಾಯ ಕರ್ನಾಟಕದ ಶಿಕ್ಷಣ ಮಂತ್ರಿ

ನಾವು ಕನ್ನಡಿಗರಾಗಿ ಇರುತ್ತೇವೆ, ಬೇರೆಯವರಿಗೆ ಕನ್ನಡ ಕಲಿಸುತ್ತೇವೆ ಎಂದು ರಾಜ್ಯೋತ್ಸವದ ದಿನ ಕಂಠೀರವಾ ಕ್ರೀಡಾಂಗನದಲ್ಲಿ ಶಪಥ ಮಾಡಿದ ಕನ್ನಡ ಪಂಡಿತ ಸಿದ್ದರಾಮಯ್ಯನವರು, ರಾಜ್ಯಕ್ಕೆ 6ನೇ ಭಾಗ್ಯವಾಗಿ, ತಮ್ಮ ಸಂಪುಟದ ಶಿಕ್ಷಣ ಮಂತ್ರಿ ಮಧು ಬಂಗಾರಪ್ಪನವರಿಗೆ ಸರಿಯಾಗಿ ಕನ್ನಡ ಓದುವುದನ್ನು ಕಲಿಸಲಿ ಎಂದು ರಾಜ್ಯದ ಜನರು ಕೇಳುತ್ತಿರುವುದು ಸರಿಯಲ್ಲವೇ?… Read More ಕನ್ನಡವೇ ಬಾರದ, ಯಡವಟ್ಟರಾಯ ಕರ್ನಾಟಕದ ಶಿಕ್ಷಣ ಮಂತ್ರಿ

ನನ್ನ ನೆಚ್ಚಿನ ಶಿಕ್ಷಕಿ ಶ್ರೀಮತಿ ನಾಗವೇಣಿ ಭಾಸ್ಕರ್

ನನ್ನ ಪ್ರೌಢಶಾಲೆಯಲ್ಲಿ ಸಮಾಜ ಶಾಸ್ತ್ರದ ಮೂಲಕ ಇತಿಹಾಸ, ಭೂಗೋಳವನ್ನು ಕಲಿಸಿಕೊಟ್ಟು ನನಗೆ ಚರಿತ್ರೆಯಲ್ಲಿ ಹೆಚ್ಚಿನ ಆಸಕ್ತಿಯನ್ನು ಮೂಡಿಸಿದ ನನ್ನ ನೆಚ್ಚಿನ/ಮೆಚ್ಚಿನ ಗುರುಗಳಾದ ಶ್ರೀಮತಿ ನಾಗವೇಣಿ ಭಾಸ್ಕರ್ ಅವರ ವ್ಯಕ್ತಿ ಮತ್ತು ವ್ಯಕ್ತಿತ್ವದ ಪರಿಚಯವನ್ನು ಶಿಕ್ಷಕರ ದಿನಾಚರಣೆಯಂದು ನಿಮ್ಮೊಂದಿಗೆ ಮಾಡಿಕೊಡುತ್ತಿದ್ದೇನೆ.… Read More ನನ್ನ ನೆಚ್ಚಿನ ಶಿಕ್ಷಕಿ ಶ್ರೀಮತಿ ನಾಗವೇಣಿ ಭಾಸ್ಕರ್

ತಂಗಲಾನ್ ಎಂಬ ಹಸೀ ಸುಳ್ಳಿನ ಸಿನೆಮಾ

ಭಾರತ ವಿರೋಧಿ ಮನಸ್ಥಿತಿ, ತಮ್ಮ ಸೈದ್ಧಾಂತಿಕ ನಿಲುವು ಮತ್ತು ದುಡ್ಡು ಮತ್ತು ಪ್ರಶಸ್ತಿಯ ತೆವಲಿಗಾಗಿ ಇಲ್ಲ ಸಲ್ಲದ ಸುಳ್ಳು ಇತಿಹಾಸವನ್ನೇ ವೈಭವೀಕರಿಸಿ ಮುಂದಿನ‌‌ ಪೀಳಿಗೆಗೆ ಹಸೀ ಸುಳ್ಳು ಇತಿಹಾಸವನ್ನೇ ತಮ್ಮ ಚಿತ್ರಗಳ ಮೂಲಕ ತೋರಿಸುವವರಿಗೆ ಧಿಕ್ಕಾರವಿರಲಿ. … Read More ತಂಗಲಾನ್ ಎಂಬ ಹಸೀ ಸುಳ್ಳಿನ ಸಿನೆಮಾ

ಶ್ರೀ ಸತ್ಯನಾರಾಯಣ ಎಂ. ಎನ್. (ಸತ್ಯಾ ಸರ್)

ಯಾವುದೇ ಕೆಲಸವನ್ನು ಸುಗಮವಾಗಿ ಮಾಡುವಂತಾಗಲು ಮುಂದೆ ದಿಟ್ಟ ಗುರಿ ಇರಬೇಕು. ಹಿಂದೆ ಸಮರ್ಥ ಗುರು ಇರಬೇಕು ಎಂದು ನಮ್ಮ ಶಾಸ್ತ್ರದಲ್ಲಿ ಹೇಳುವಂತೆ ನನ್ನ ಬದುಕಿನಲ್ಲಿ ನನ್ನ ಗುರುಗಳು, ಮಾರ್ಗದರ್ಶಕರು ಹಾಗೂ ಹಿತೈಶಿಗಳಾದ ಶ್ರೀ ಸತ್ಯಾ ಸರ್ ಅವರ ಪರಿಚಯವನ್ನು ಈ ಗುರುಪೂರ್ಣಿಮೆಯಂದು ನಿಮ್ಮೆಲ್ಲರಿಗೂ ಮಾಡಿಕೊಡುತ್ತಿದ್ದೇನೆ. … Read More ಶ್ರೀ ಸತ್ಯನಾರಾಯಣ ಎಂ. ಎನ್. (ಸತ್ಯಾ ಸರ್)

ಅಪರ್ಣಾ ವಸ್ತಾರೆ

ಆಚ್ಚ ಕನ್ನಡದಲ್ಲಿ ಸ್ಪಷ್ಟ/ಸ್ವಚ್ಚವಾಗಿ ನಿರೂಪಣೆ ಮಾಡುವ ಕಲೆಯನ್ನು ಕರಗತ ಮಾಡಿಕೊಂಡಿದ್ದ ಶ್ರೀಮತಿ ಅಪರ್ಣಾ ವಸ್ತಾರೆಯವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಜೊತೆ ಆಕೆಯ ಕುರಿತಾದ ಅಪರೂಪದ ಮಾಹಿತಿಗಳು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ಅಪರ್ಣಾ ವಸ್ತಾರೆ

ಸಜ್ಜನ್ ರಾವ್ ವೃತ್ತ

ಬೆಂಗಳೂರಿನಲ್ಲಿರುವ 100 ವರ್ಷಕ್ಕೂ ಹಳೆಯ ಬಡಾವಣೆಯಾದ ವಿ.ವಿ.ಪುರ ಮತ್ತು ಅಲ್ಲೇ ಇರುವ ಸಜ್ಜನ್ ರಾವ್ ಸರ್ಕಲ್ ಎಂಬ ಹೆಸರು ಏಕೆ? ಮತ್ತು ಹೇಗೆ ಬಂತು? ಅಲ್ಲೇ ಇರುವ ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಾಲಯದ ಸಂಕೀರ್ಣ, ವಿ.ಬಿ. ಬೇಕರಿ ಮತ್ತು ತಿಂಡಿ ಬೀದಿಯ (ಫುಡ್ ಸ್ಟ್ರೀಟ್) ಕುರಿತಾದ ಅಪರೂಪದ ಮತ್ತು ಅಷ್ಟೇ ಕುತೂಹಲಕಾರಿಯಾದ ಮಾಹಿತಿಗಳು ನಮ್ಮ ಬೆಂಗಳೂರಿನ ಇತಿಹಾಸ ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ಸಜ್ಜನ್ ರಾವ್ ವೃತ್ತ