ಕನ್ಯಾದಾನ ಎಂಬುದು ಮರೀಚಿಕೆ ಆಗಲಿದೆಯೇ?
ಪುರುಷರಿಗಿಂತಲೂ ತಾವೇನೂ ಕಡಿಮೆ ಇಲ್ಲಾ ಎಂಬ ಅಂಧ ಪಾಶ್ಚಾತ್ಯೀಕರಣದ ಪ್ರಭಾವದಿಂದಾಗಿ ಪುರುಷ ದ್ವೇಷಿಗಳಾಗುತ್ತಿರುವ ಹೆಣ್ಣು ಮಕ್ಕಳಿಂದಾಗಿ, 2030ರ ಹೊತ್ತಿಗೆ ವಿಶ್ವದ 45% ಹುಡುಗಿಯರು ಅವಿವಾಹಿತರಾಗಿಯೇ ಉಳಿದು, ಶಾಸ್ತ್ರೋಕ್ತವಾಗಿ ಗಂಗಾಜಲದಿಂದ ಧಾರೆ ಎರೆದು ಮಗಳನ್ನು ಅಳಿಯನಿಗೆ ಕನ್ಯಾದಾನ ಮಾಡುತ್ತಿದ್ದ ಪದ್ದತಿ ಇನ್ನು ಮುಂದೆ ಮರೀಚಿಕೆಯಾಗುತ್ತಿರುವ ಕಥೆ-ವ್ಯಥೆ ಇದೋ ನಿಮಗಾಗಿ… Read More ಕನ್ಯಾದಾನ ಎಂಬುದು ಮರೀಚಿಕೆ ಆಗಲಿದೆಯೇ?

