ಲಾಲ್‌ಬಾಗ್‌ನಲ್ಲಿ ಮೊಳಗಿದ ಹಸಿರಿನ ಕೂಗು: ಸುರಂಗ ರಸ್ತೆ, 5% ಪಾರ್ಕ್‌ ಭೂಮಿ ವಿಧೇಯಕಕ್ಕೆ ಬೆಂಗಳೂರಿಗರ ಭಾರೀ ವಿರೋಧ

ಬೆಂಗಳೂರಿನ ಟ್ರಾಫಿಕ್ ಸಮಸ್ಯೆಯನ್ನು ಬಗೆಹರಿಸಲು ಸರ್ಕಾರ ಬೆಂಗಳೂರಿನ ಕೆಲವೆಡೆಯಲ್ಲಿ ಪರಿಸರದ ಹಾನಿಯನ್ನೂ ಲೆಖ್ಖಿಸದೇ, ತಜ್ಞರ ಎಚ್ಚರಿಕೆಗೂ ಮನ್ನಣೆ ಕೊಡದೇ, ಸುರಂಗ ಮಾರ್ಗ ಮಾಡುವ ಯೋಜನೆಯನ್ನು ಹಾಕಿಕೊಂಡಿರುವುದು, ಒಂದು ಸಮಸ್ಯೆ ಪರಿಹರಿಸಲು ಹೋಗಿ ನೂರಾರು ಸಮಸ್ಯೆಗೆ ಸಿಕ್ಕಿಕೊಳ್ಳುವ ಬಾಣಲೆಯಿಂದ ಬೆಂಕಿಗೆ ಬಿದ್ದ ಹಾಗೆ ಆಗುತ್ತಿರುವ ಕಥೆ-ವ್ಯಥೆ ಇದೋ ನಿಮಗಾಗಿ… Read More ಲಾಲ್‌ಬಾಗ್‌ನಲ್ಲಿ ಮೊಳಗಿದ ಹಸಿರಿನ ಕೂಗು: ಸುರಂಗ ರಸ್ತೆ, 5% ಪಾರ್ಕ್‌ ಭೂಮಿ ವಿಧೇಯಕಕ್ಕೆ ಬೆಂಗಳೂರಿಗರ ಭಾರೀ ವಿರೋಧ

ಕಬ್ಬನ್ ಪಾರ್ಕ್‌ನಲ್ಲಿ ಬ್ಲೈಂಡ್ ಡೇಟಿಂಗ್ ಶೋ

ಬೆಂಗಳೂರಿನ ಹೃದಯಭಾಗದಲ್ಲಿರುವ ಕಬ್ಬನ್ ಪಾರ್ಕ್ ಕೇವಲ ಉದ್ಯಾನವಾಗಿರದೇ, ಬೆಂಗಳೂರಿನ ಅಸ್ತಿತ್ವ ಮತ್ತು ಅಸ್ಮಿತೆಯ ಸಂಕೇತ ಆಗಿದ್ದು ಅದರ ಬ್ರಾಂಡ್ ಮೌಲ್ಯಕ್ಕೆ ಮಸಿ ಬಳೆಯುವಂತೆ ಬುಕ್ ಮೈ ಷೋ ಮೂಲಕ ಬ್ಲೈಂಡ್ ಡೇಟಿಂಗ್ ಶೋ ಆಯೋಜಿಸಲು ಮುಂದಾಗಿದ್ದ ಆಘಾತಕಾರಿ ಮತ್ತು ಅಷ್ಟೇ ವಿಕೃತ ವಿಛಿದ್ರಕಾರಿ ಕಥೆ-ವ್ಯಥೆ ಇದೋ ನಿಮಗಾಗಿ… Read More ಕಬ್ಬನ್ ಪಾರ್ಕ್‌ನಲ್ಲಿ ಬ್ಲೈಂಡ್ ಡೇಟಿಂಗ್ ಶೋ

ಕಬ್ಬನ್ ಪಾರ್ಕ್

ಬೆಂಗಳೂರಿನಲ್ಲಿ ಲಾಲ್ ಬಾಗ್ ಮತ್ತು ಕಬ್ಬನ್ ಪಾರ್ಕ್ ಇರುವ ಕಾರಣ ಉದ್ಯಾನ ನಗರಿ ಎಂದೇ ಪ್ರಸಿದ್ದವಾಗಿದೆ ಎನ್ನುವುದು ಗೊತ್ತು. ಕಬ್ಬನ್ ಪಾರ್ಕ್ ಜೊತೆಗೆ ಅದೇ ಮಿಡೋಸ್ ಪಾರ್ಕ್ ಮತ್ತು ಶ್ರೀ ಚಾಮರಾಜೇಂದ್ರ ಉದ್ಯಾನವನ ಎಲ್ಲಿದೆ ಗೊತ್ತಾ?

ಕಬ್ಬನ್ ಅಂದ್ರೇ ಯಾರು? ಅವರ ಹೆಸರು ಏಕೆ ಇಡಲಾಗಿದೆ?

ಕಬ್ಬನ್ ಪಾರ್ಕಿನ ಇತಿಹಾಸ ಮತ್ತು ಆಲ್ಲಿರುವ ಇರುವ ಮತ್ತಿತರ ಆಕರ್ಷಣೆಗಳು ಏನು?

ಈ ಎಲ್ಲದರ ಕುರಿತಾದ ಸಮಗ್ರವಾದ ವೈಶಿಷ್ಟ್ಯ ಪೂರ್ಣ ಮಾಹಿತಿ ನಮ್ಮ ಬೆಂಗಳೂರಿನ ಇತಿಹಾಸ ಮಾಲಿಕೆಯ 6ನೇ ಸಂಚಿಕೆಯಲ್ಲಿ ಇದೋ ನಿಮಗಾಗಿ… Read More ಕಬ್ಬನ್ ಪಾರ್ಕ್