ಬಾಳೆ ಗಿಡ ಮತ್ತದರ ಪ್ರಯೋಜನಗಳು
ಹಬ್ಬ ಹರಿದಿನಗಳೆಂದರೆ ದೇವರು ಭಕ್ತಿ , ಪೂಜೆ ಒಂದು ಕಡೆಯಾದರೇ, ದೇವರ ನೈವೇದ್ಯದ (https://wp.me/paLWvR-3H) ಹೆಸರಿನಲ್ಲಿ ಬಗೆ ಬಗೆಯ ಭಕ್ಷ್ಕಗಳನ್ನು ತಯಾರಿಸಿ ದೇವರಿಗೆ ನಿವೇದಿಸಿ ನಂತರ ಪ್ರಸಾದ ರೂಪದಲ್ಲಿ ಅದನ್ನು ಸೇವಿಸುವುದು ನಡೆದು ಬಂದ ಸಂಪ್ರದಾಯ. ದಿನ ನಿತ್ಯ ತಟ್ಟೆಗಳಲ್ಲಿ ಸೇವಿಸಿದರೆ ವಿಶೇಷ ದಿನಗಳಂದು ಬಾಳೆಎಲೆಯ ಮೇಲೆ ಊಟ ಮಾಡುವುದೇ ಒಂದು ವಿಸಿಷ್ಟ ಅನುಭವ. ಮದುವೆ ಮುಂಜಿ , ನಾಮಕರಣ ಮುಂತಾದ ಶುಭ ಕಾರ್ಯಕ್ರಮವಿರಲೀ ಇಲ್ಲವೇ ತಿಥಿಯಂತ ಅಶುಭ ಕಾರ್ಯಕ್ರಮಗಳಲ್ಲಿ ಹಲವಾರು ಜನರಿಗೆ ಊಟ ಬಡಿಸಲು ಅಷ್ಟೊಂದು… Read More ಬಾಳೆ ಗಿಡ ಮತ್ತದರ ಪ್ರಯೋಜನಗಳು
