ಬರದಲ್ಲೂ ಸಚಿವರ ಕಾರಬಾರು
ಸಾಮಾನ್ಯವಾಗಿ ಜಪಾನ್ ದೇಶದ ತಂತ್ರಜ್ಞಾನದ ಕರ್ನಾಟಕದ ಬಿಡದಿಯ ಟಯೋಟ ಕಂಪನಿಯಲ್ಲಿ ತಯಾರಾಗುವ ಇನ್ನೋವಾ ಕಾರುಗಳು ಯಾವುದೇ ಪ್ರಮುಖ ಸಮಸ್ಯೆಗಳಿಲ್ಲದೆ ಸುಮಾರು 10 ಲಕ್ಷ ಕಿಲೋಮೀಟರ್‌ಗಿಂತಲೂ ಹೆಚ್ಚು ಕ್ರಮಿಸಬಹುದಾಗಿದ್ದು ಈ ವಿಭಾಗದಲ್ಲಿನ ಇತರ ಕಾರುಗಳಿಗೆ ಹೋಲಿಸಿದರೆ ಟೊಯೊಟಾ ಇನ್ನೋವಾಗಳು ಅತ್ಯಂತ ಆರಾಮದಾಯಕ ಪ್ರಯಾಣಕ್ಕಾಗಿ ವಿಶ್ವಾಸಾರ್ಹವಾಗಿವೆ. ಹಾಗಾಗಿಯೇ ಸರ್ಕಾರಿ ಅಧಿಕಾರಿಗಳು ಅದರಲ್ಲೂ ರಾಜ್ಯದ ಸಚಿವ ಸಂಪುಟದ ಸಚಿವರುಗಳಿಗೆ ಸರ್ಕಾರದ ವತಿಯಿಂದ ಸರ್ಕಾರೀ ಅಧಿಕೃತ ಉಪಯೋಗಕ್ಕಾಗಿ ಇನ್ನೊವ ಕಾರುಗಳನ್ನೇ ಕೊಡಲಾಗುತ್ತದೆ. 10 ಲಕ್ಷ ಕಿಲೋಮೀಟರ್‌ಗಿಂತಲೂ ಅಧಿಕ ಬಳಕೆ ಮಾಡಬಹುದು ಎಂದರೆ ಜನಸಾಮಾನ್ಯರು… Read More ಬರದಲ್ಲೂ ಸಚಿವರ ಕಾರಬಾರು


