ಕತಾರ್ ವಿಶ್ವಕಪ್ ಪುಟ್ಬಾಲ್ ಪಂದ್ಯಾವಳಿಯ ಅಲ್ ರಿಹ್ಲಾ ಚಂಡುಗಳ ವಿಶೇಷತೆಗಳು
ಪುಟ್ಬಾಲ್ ಆಟ ಆಟಗಾರರ ಕಾಲ್ಚಳಕದ ಅನುಗುಣವಾಗಿ ಅತ್ಯಂತ ವೇಗವಾಗಿ ಆಡುವ ಆಟವಾಗಿದ್ದು, ಚಂಡಿನ ಚಲನವಲನದ ಬಗ್ಗೆ ನಿಖರವಾದ ತೀರ್ಪು ನೀಡುವುದು ತುಸು ತ್ರಾಸವಾಗಿರುವುದನ್ನು ಮನಗಂಡ FIFA, ಈ ಬಾರಿಯ ಕತಾರ್ ವಿಶ್ವಕಪ್ ಪಂದ್ಯಾವಳಿಯಲ್ಲಿ ವಿಶೇಷ ತಂತ್ರಜ್ಣಾನ ಅಳವಡಿಸಿರುವ ಅಲ್ ರಿಹ್ಲಾ ಚಂಡುಗಳನ್ನು ಬಳಸುತ್ತಿರುವುದು ವಿಶೇಷವಾಗಿದೆ.
ಹಾಗಾದರೆ ಈ ಅಲ್ ರಿಹ್ಲಾ ಚಂಡುಗಳ ವಿಶೇಷತೆ ಏನು? ಅದನ್ನು ಆವಿಷ್ಕರಿಸಿದವರು ಯಾರು? ಈ ಚಂಡುಗಳು ಪಂದ್ಯಗಳ ಫಲಿತಾಂಶದ ಮೇಲೆ ಯಾವ ರೀತಿಯಾಗಿ ಪರಿಣಾಮ ಬೀರುತ್ತದೆ ಎಂಬುದರ ಸವಿವರ ಇದೋ ನಿಮಗಾಗಿ… Read More ಕತಾರ್ ವಿಶ್ವಕಪ್ ಪುಟ್ಬಾಲ್ ಪಂದ್ಯಾವಳಿಯ ಅಲ್ ರಿಹ್ಲಾ ಚಂಡುಗಳ ವಿಶೇಷತೆಗಳು
