ಕಾಲಜ್ಞಾನಿ ಕೈವಾರ ತಾತಯ್ಯ – ಭಕ್ತಿ, ಜ್ಞಾನ ಮತ್ತು ಭವಿಷ್ಯದೃಷ್ಟಿಯ ಮಹಾನ್ ಸಂತ

ನೆನ್ನೆಯಷ್ಟೇ ಶ್ರೀಕ್ಷೇತ್ರ ಕೈವಾರದ ತಾತಯ್ಯನವರ 191ನೇ ಜೀವ ಸಮಾಧಿ ಆರಾಧನಾ ಮಹೋತ್ಸವವು ವಿಜೃಂಭಣೆಯಿಂದ ನಡೆದಿರುವಾಗ, ಕರ್ನಾಟಕದ ಆಧ್ಯಾತ್ಮಿಕ ಪರಂಪರೆಯ ಅಮೂಲ್ಯ ರತ್ನ, ಕಾಲಜ್ಞಾನಿ ಕೈವಾರ ತಾತಯ್ಯನವರ ಭಕ್ತಿ, ಜ್ಞಾನ ಮತ್ತು ಪವಾಡಗಳ ಪರಿಚಯ ಇದೋ ನಿಮಗಾಗಿ… Read More ಕಾಲಜ್ಞಾನಿ ಕೈವಾರ ತಾತಯ್ಯ – ಭಕ್ತಿ, ಜ್ಞಾನ ಮತ್ತು ಭವಿಷ್ಯದೃಷ್ಟಿಯ ಮಹಾನ್ ಸಂತ

ಕೆ. ಸತ್ಯನಾರಾಯಣ (ಕನ್ನಡಪ್ರಭ ಸತ್ಯ)

ಆರು ದಶಕಗಳ ಕಾಲ ಪತ್ರಕರ್ತರಾಗಿ ಪತ್ರಿಕಾಗೋಷ್ಠಿಗಳಿಗೆ ಪೂರ್ಣ ತಯಾರಿ ಮಾಡಿಕೊಂಡು ಸೂಕ್ತ ಪ್ರಶ್ನೆಗಳ ಮೂಲಕ ರಾಜಕಾರಣಿಗಳನ್ನು ಪೇಚಿಗೆ ಸಿಲುಕಿಸುತ್ತಿದ್ದ ಮತ್ತು ಪೂರ್ವಗ್ರಹವಿಲ್ಲದೇ ವಸ್ತುನಿಷ್ಠ ವರದಿಯನ್ನು ಪ್ರಕಟಿಸುವ ಮೂಲಕ ಸರ್ಕಾರವನ್ನು ಸರಿದಾರಿಗೆ ತರುತ್ತಿದ್ದ ಕೆ. ಸತ್ಯನಾರಾಯಣ (ಸತ್ಯ) ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಚಯ ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ಕೆ. ಸತ್ಯನಾರಾಯಣ (ಕನ್ನಡಪ್ರಭ ಸತ್ಯ)