ಶುಭ ಸಮಾರಂಭಗಳಲ್ಲಿ ಕೇಕ್ ಕತ್ತರಿಸುವ ಸಂಪ್ರದಾಯ
ಇತ್ತೀಚೆಗೆ ನಮ್ಮಲ್ಲಿ ಹುಟ್ಟು ಹಬ್ಬ, ನಾಮಕರಣ, ನಿಶ್ಚಿತಾರ್ಥ, ಮದುವೆ, ಮುಂಜಿ, ಹೊಸಾವರ್ಷದ ಆಚರಣೆ, ಹೀಗೆ ಎಲ್ಲದ್ದಕ್ಕೂ ಕೇಕ್ ಕತ್ತರಿಸುವುದರ ಜೊತೆಗೆ ಮೊಂಬತ್ತಿ ಹತ್ತಿಸಿ ಆರಿಸುವ ಪದ್ದತಿ ರೂಡಿಗೆ ಬಂದಿದೆ. ಈ ಕೇಕ್ ಕತ್ತರಿಸುವ ಪದ್ದತಿ ಅರಂಭವಾಗಿದ್ದು ಎಲ್ಲಿ? ಹೇಗೇ? ಮತ್ತು ಏಕೆ?. ಮೊಂಬತ್ತಿ ಹಚ್ಚಿ ಅದನ್ನು ಆರಿಸುವುದರ ಹಿಂದಿರುವ ಗುಟ್ಟೇನು? ಎಂಬೆಲ್ಲಾ ಕುತೂಹಲಕಾರಿ ಮಾಹಿತಿಗಳು ಇದೋ ನಿಮಗಾಗಿ… Read More ಶುಭ ಸಮಾರಂಭಗಳಲ್ಲಿ ಕೇಕ್ ಕತ್ತರಿಸುವ ಸಂಪ್ರದಾಯ
