ಬೆಂಗಳೂರು ಗಣೇಶೋತ್ಸವ, ಭಕ್ತಿಯಿಂದ ಆರಂಭವಾಗಿ ಬೆಂಗಳೂರಿನ ಸಾಂಸ್ಕೃತಿಕ ಮಹೋತ್ಸವವಾಗಿ ಬೆಳೆದ ಕಥೆ
ಬೆಂಗಳೂರು ಕೇವಲ ಉದ್ಯಾನ ನಗರಿ, ಐಟಿ ನಗರಿ ಅಷ್ಟೇ ಅಲ್ಲದೇ, ಶ್ರೀಮಂತ ಧಾರ್ಮಿಕ, ಸಾಹಿತ್ಯಿಕ, ಸಂಗೀತ ಮತ್ತು ಸಾಂಸ್ಕೃತಿಕ ಪರಂಪರೆ ಹೊಂದಿದ್ದು, ಅದಕ್ಕೆ ಕಳಸ ಪ್ರಾಯ ಎನ್ನುವಂತೆ ಪ್ರತೀ ವರ್ಷ ಬಸವನಗುಡಿಯಲ್ಲಿ ನಡೆಯುವ ಬೆಂಗಳೂರು ಗಣೇಶೋತ್ಸವದ ಇತಿಹಾಸ, ನಡೆದು ಬಂದ ದಾರಿ ಮತ್ತು ವೈಶಿಷ್ಠ್ಯತೆಗಳನ್ನು ನಮ್ಮ ಬೆಂಗಳೂರಿನ ಇತಿಹಾಸ ಮಾಲಿಕೆಯಲ್ಲಿ ತಿಳಿಯೋಣ ಬನ್ನಿ.… Read More ಬೆಂಗಳೂರು ಗಣೇಶೋತ್ಸವ, ಭಕ್ತಿಯಿಂದ ಆರಂಭವಾಗಿ ಬೆಂಗಳೂರಿನ ಸಾಂಸ್ಕೃತಿಕ ಮಹೋತ್ಸವವಾಗಿ ಬೆಳೆದ ಕಥೆ

