ಹೆಣ್ಣು ರೂಪದ ಆಂಜನೇಯಸ್ವಾಮಿ
ನಮಗೆಲ್ಲಾ ಗೊತ್ತಿರುವಂತೆ ಪ್ರಭು ಶ್ರೀರಾಮನ ಭಂಟ ಹನುಮಂತ ಮಹಾನ್ ಪರಾಕ್ರಮಿ. ಆತನ ಪೌರುಷವನ್ನು ಮೆಚ್ಚಿ ಕೊಂಡಾಡವರೇ ಇಲ್ಲಾ. ಶಕ್ತಿ ಮತ್ತು ಸಾಹಸಗಳಿಗೆ ಹನುಮಂತನೇ ಸಾಟಿ.. ಹಾಗಾಗಿಯೇ ಅನಾದಿಕಾಲದಿಂದಲೂ ಪ್ರತೀ ಊರುಗಳ ಹೆಬ್ಬಾಗಿಲಿನಲ್ಲಿಯೇ ಆಂಜನೇಯಸ್ವಾಮಿಯ ಗುಡಿಗಳನ್ನು ಕಟ್ಟಿಸಿ ಅದರ ಅಕ್ಕ ಪಕ್ಕಗಳಲ್ಲಿಯೇ ಗರಡೀ ಮನೆಗಳು ಇರುವುದನ್ನು ಕಾಣಬಹುದಾಗಿದೆ. ಪ್ರತಿಯೊಬ್ಬ ಪೈಲ್ವಾನರೂ ಜೈ ಭಜರಂಗಬಲಿ ಎಂದು ಹನುಮಂತನನ್ನೇ ಪ್ರಾರ್ಥಿಸಿಯೇ ಅಖಾಡಕ್ಕೆ ಇಳಿಯುತ್ತಾರೆ. ಹಾಗಾಗಿ ಸಂಶಾಸ್ಪದವಿಲ್ಲದೇ ಹನುಮಂತ ನಿಜವಾದ ಗಂಡಸು ಎನ್ನುವುದು ನಿರ್ವಿವಾದ. ಆದರೆ ಸ್ತ್ರೀ ರೂಪದಲ್ಲಿರುವ ಅಪರೂಪದ ಹನುಮಂತನ ದೇವಸ್ಥಾನವೊಂದು… Read More ಹೆಣ್ಣು ರೂಪದ ಆಂಜನೇಯಸ್ವಾಮಿ
