ದೊಡ್ದವರೆಲ್ಲಾ ಜಾಣರಲ್ಲಾ!

ದ್ವಾರಕೀಶ್ ಅವರು ನಿರ್ಮಿಸಿದ ವಿಷ್ಣುವರ್ಧನ್ ಮತ್ತು ಮಂಜುಳ ಅವರು ನಟಿಸಿದ ಕನ್ನಡದ ಅತ್ಯಂತ ಜನಪ್ರಿಯ ಸಿನಿಮಾ ಗುರು ಶಿಷ್ಯರು ಚಿತ್ರದ ಹಾಡಿನೊಂದರಲ್ಲಿ ದೊಡ್ಡವರೆಲ್ಲಾ ಜಾಣರಲ್ಲ ಚಿಕ್ಕವರೆಲ್ಲಾ ಕೋಣರಲ್ಲಾ, ಗುರುಗಳು ಹೇಳಿದ ಮಾತುಗಳೆಲ್ಲಾ ಎಂದೂ ನಿಜವಲ್ಲಾ! ಎಂಬ ಸಾಲು ಬರುತ್ತದೆ. ಪ್ರಸ್ತುತವಾಗಿ ಈ ದೇಶದ ಅತ್ಯಂತ ಹಳೆಯ ಪಕ್ಷ ಎಂದು ಕರೆಸಿಕೊಳ್ಳುವ  ಕಾಂಗ್ರೇಸ್ ಪಕ್ಷದ ನಾಯಕರುಗಳು ಮತ್ತು ವಕ್ತಾರರ ಹೇಳಿಕೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಕಾಂಗ್ರೇಸ್ ನಾಯಕರುಗಳೆಲ್ಲಾ ಜಾಣರಲ್ಲ, ಅವರ್ಯಾರೂ ಸತ್ಯಸಂಧರಲ್ಲಾ, ಕಾಂಗ್ರೇಸ್ ವಕ್ತಾರರು ಅಡಿದ ಮಾತುಗಳೆಲ್ಲಾ ಎಂದೂ ನಿಜವಲ್ಲಾ… Read More ದೊಡ್ದವರೆಲ್ಲಾ ಜಾಣರಲ್ಲಾ!

ಬಿ.ಇ.ಎಲ್ ಪ್ರೌಢಶಾಲೆಯ ಗುರು ಶಿಷ್ಯರ ಸ್ನೇಹ ಮಿಲನ

ಸಾಮಾನ್ಯವಾಗಿ ಶಿಷ್ಯಂದಿರು ಗುರುಗಳನ್ನು ಸತ್ಕರಿಸುವುದನ್ನು ಎಲ್ಲೆಡೆಯಲ್ಲಿಯೂ ಕೇಳಿರುತ್ತೇವೆ ಮತ್ತು ನೋಡಿರುತ್ತೇವೆ. ಆದರೆ 08.10.22 ಶನಿವಾರದಂದು ಬಿ.ಇ.ಎಲ್ ಪ್ರೌಢಶಾಲೆಯ 1989 ಸಾಲಿನ ವಿದ್ಯಾರ್ಥಿಗಳಿಗೆ ಗುರುಗಳೇ ಅಕ್ಕರೆಯಿಂದ ಆಮಂತ್ರಿಸಿ ಭೂರಿ ಭೂಜನವನ್ನು ಹಾಕಿಸಿ ಹೃದಯಪೂರ್ವಕವಾಗಿ ಆಶೀರ್ವದಿಸಿ ಕಳುಹಿಸಿದ ಅದ್ಭುತವಾದ ಮತ್ತು ಅಷ್ಟೇ ಅನನ್ಯವಾದ ಕಾರ್ಯಕ್ರಮದ ಝಲಕ್ ಇದೋ ನಿಮಗಾಗಿ… Read More ಬಿ.ಇ.ಎಲ್ ಪ್ರೌಢಶಾಲೆಯ ಗುರು ಶಿಷ್ಯರ ಸ್ನೇಹ ಮಿಲನ

Google ಮತ್ತು ಗುರು ನಡುವಿನ ಅಂತರ, ಮಹತ್ವ

ಹಿಂದಿನ ಕಾಲದವರು‌ ಗುರುವಿನ ಗುಲಾಮನಾಗದ ತನಕ ದೊರೆಯದಣ್ಣಾ ಮುಕುತಿ ಎಂದರೆ, ಇಂದಿನ ಕಾಲದವರು Google ಮುಂದೆ ಗುರು ಏನ್ ಮಹಾ? ಎನ್ನುವಂತಾಗಿರುವಾಗ, Google ಮತ್ತು ಗುರು ನಡುವಿನ ಅಂತರ, ಮಹತ್ವದ ಕುರಿತಾದ ವಿಶಿಷ್ಟವಾದ ಲೇಖನ ಇದೋ ನಿಮಗಾಗಿ… Read More Google ಮತ್ತು ಗುರು ನಡುವಿನ ಅಂತರ, ಮಹತ್ವ