ಶ್ರೀ ಕೃ. ನರಹರಿ

ರಾಷ್ಟ್ರೀಯ ಸ್ವಯಂಸೇವಕ ಸಂಘ, ರಾಜ್ಯ ಶಿಕ್ಷಣ ಕ್ಷೇತ್ರ ಮತ್ತು ರಾಜಕೀಯದಲ್ಲೂ ಅಚ್ಚಳಿಯದ ಗುರುತನ್ನು ಮೂಡಿಸಿದ್ದ, ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಧ್ವನಿಯನ್ನು ವಿಧಾನಸೌಧಕ್ಕೆ ತಲುಪಿಸಿದಂತಹ ನಿಷ್ಠಾವಂತ ಜನನಾಯಕರಾಗಿದ್ದಂತಹ ಪ್ರೊ. ಕೃ.ನರಹರಿಯವರು ನಿಧನರಾದಂತಹ ಸಂಧರ್ಭದಲ್ಲಿ ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳೊಂದಿಗಿನ ನುಡಿ ನಮಗಳು ಇದೋ ನಿಮಗಾಗಿ… Read More ಶ್ರೀ ಕೃ. ನರಹರಿ

ರಾಷ್ಟ್ರೀಯ ಚಿಂತನೆಯ ಸಾಹಿತಿ, ಶಿವರಾಮು

ಆತ್ಮಾಹುತಿ ಎಂಬ ಕೃತಿಯ ಮೂಲಕ ವೀರ ಸಾವರ್ಕರ್ ಅವರನ್ನು ಕನ್ನಡಿಗರಿಗೆ ಪರಿಚಿಸಿದ ಸಮಾಜದ ಆಭ್ಯುದಯಕ್ಕಾಗಿಯೇ ರಾಷ್ಟ್ರೀಯ ಚಿಂತನೆಯ ಪುಸ್ತಕಗಳನ್ನು ಬರದು ಪ್ರಕಟಿಸಿ ಅದನ್ನು ತಮ್ಮ ಜೋಳಿಗೆಯಲ್ಲಿ ತುಂಬಿಸಿಕೊಂಡು ಮನೆ ಮನೆಗೂ ಹೋಗಿ ತಲುಪಿಸಿದ ನಿಷ್ಕಳಂಕ ದೇಶಭಕ್ತ, ಪ್ರತಿಭಾಶಾಲಿ ಸಾಹಿತಿಯಾಗಿದ್ದ ಶ್ರೀ ಶಿವರಾಮು ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಚಯವನ್ನು ನಮ್ಮ ಕನ್ನಡದ ಕಲಿಯಲ್ಲಿ ಇದೋ ನಿಮಗಾಗಿ… Read More ರಾಷ್ಟ್ರೀಯ ಚಿಂತನೆಯ ಸಾಹಿತಿ, ಶಿವರಾಮು