ಗೋವಾ ಗೋಳಿನ ಕಥೆ ವ್ಯಥೆ ಭಾಗ-1
ಕೆಲವು ತಿಂಗಳುಗಳ ಹಿಂದೆ ಕುಟುಂಬದೊಂದಿಗೆ ಪ್ರವಾಸದ ನಿಮಿತ್ತ ವಿದೇಶಕ್ಕೆ ಹೋಗಿದ್ದಾಗ ಅಲ್ಲಿ ಮತ್ತೊಂದು ದೇಶದಿಂದ ಬಂದಿದ್ದ ವಿದೇಶೀ ಕುಟುಂಬವೊಂದು ಪರಿಚಯವಾಯಿತು. ಹಾಗೇಯೇ ಉಭಯಕುಶಲೋಪರಿ ವಿಚಾರಿಸಿಕೊಂಡು ನಾನು ಭಾರತೀಯ ಎಂದು ತಿಳಿದ ತಕ್ಷಣ, ಓಹೋ!! ನೀವು ಭಾರತೀಯರೇ, ನಾವು ಇದುವರೆಗೂ ಭಾರತವನ್ನು ನೋಡಿಲ್ಲ. ಆದರೆ ಖಂಡಿತವಾಗಿಯೂ ನಾವು ಭಾರತಕ್ಕೆ ಅತೀ ಶೀಘ್ರದಲ್ಲಿಯೇ ಬರುತ್ತೇವೆ ಎಂದು ಹೇಳಿದಾಗ, ಅ ಮಾತು ಕೇಳಿ ಮನಸ್ಸಂತೋಷವಾಯಿತು. ಅಷ್ಟು ಖುಷಿಯಿಂದ ನೀವು ಭಾರತಕ್ಕೆ ಬರಲು ಕಾರಣವೇನು? ಅಲ್ಲಿ ಯಾವ ಪ್ರದೇಶಕ್ಕೆ ಭೇಟಿ ನೀಡಲು ಇಚ್ಚಿಸುತ್ತೀರಿ? … Read More ಗೋವಾ ಗೋಳಿನ ಕಥೆ ವ್ಯಥೆ ಭಾಗ-1
