ಅಂತಿಮ ಪಯಣಕ್ಕೂ ದೊರೆಯುವುದಿಲ್ಲಾ ಪುಗಸಟ್ಟೆ ಪರ್ಮಿಟ್
ಕಳೆದ ಎರಡು ದಿನಗಳಿಂದಲೂ ರಾಜ್ಯದಲ್ಲಿ ಒಂದು ರೀತಿಯ ಸೂತಕದ ಛಾಯೆ. ಕರ್ನಾಟಕದ ಕಾಫಿಯ ಕಂಪನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಏರಿಸಿದ್ದ , ಹತ್ತು ರೂಪಾಯಿಗೆ ಬಿಸಿ ಬಿಸಿ ಕಾಫಿ ಕುಡಿಯಲು ಹಿಂದು ಮುಂದು ನೋಡುತ್ತಿದ್ದ ಭಾರತೀಯರಿಗೆ ಅದೇ ಕಾಫಿಯನ್ನು ತಣ್ಣಗೆ ಮಾಡಿ ನೂರಾರು ರೂಪಾಯಿಗಳಿಗೆ ಕುಡಿಸುವ ಚಟವನ್ನು ಹತ್ತಿಸಿದ್ದ , ತನ್ಮೂಲಕವೇ ಸಾವಿರಾರು ಜನರಿಗೆ ಉದ್ಯೋಗ ಒದಗಿಸಿದ್ದ ಉದ್ಯಮಿಯ ನಾಪತ್ತೆಯ ವಿಷಯ ಎಲ್ಲರ ಮನಸ್ಸಿನಲ್ಲಿ ದುಗುಡ ತುಂಬಿತ್ತು. ಇಡೀ ಜಿಲ್ಲಾಡಳಿತವೇ ಸಜ್ಜಾಗಿ ನಾನಾ ರೀತಿಯಲ್ಲಿ ಅವರನ್ನು ಹುಡುಕುವ ಪ್ರಯತ್ನ… Read More ಅಂತಿಮ ಪಯಣಕ್ಕೂ ದೊರೆಯುವುದಿಲ್ಲಾ ಪುಗಸಟ್ಟೆ ಪರ್ಮಿಟ್
