ಅಶ್ವತ್ಥಾಮೋ ಹತಃ ಕುಂಜರಃ

ಮುಖ್ಯಮಂತ್ರಿಗಳ ವಿರುದ್ಧ ನ್ಯಾಯಾಂಗ ತನಿಖೆ ನಡೆಸಲು ಕರ್ನಾಟಕದ ಘನವೆತ್ತ ರಾಜ್ಯಪಾಲರ ನೀಡಿರುವ ಆದೇಶದ ಹಿಂದಿರುವ ರಹಸ್ಯವಾದರೂ ಏನು? ಈ ಆದೇಶ ಸಂವಿಧಾನ ವಿರೋಧಿಯೇ? ಮುಖ್ಯಮಂತ್ರಿಗಳದ್ದು ತಪ್ಪಿಲ್ಲವಾದಲ್ಲಿ, ತನಿಖೆಗೆ ಕಾಂಗ್ರೇಸ್ ಹಿಂದೆಟು ಹಾಕುತ್ತಿರುವುದು ಏಕೇ? ಈ ಪ್ರಕರಣದಲ್ಲಿ ಮುಖ್ಯಮಂತ್ರಿ/ರಾಜ್ಯಪಾಲರು ರಾಜೀನಾಮೆ ನೀಡಬೇಕೇ? ಎಂಬೆಲ್ಲಾ ಕುರಿತಾದ ವಸ್ತುನಿಷ್ಠ ಸಮಗ್ರ ವರದಿ ಇದೋ ನಿಮಗಾಗಿ. … Read More ಅಶ್ವತ್ಥಾಮೋ ಹತಃ ಕುಂಜರಃ

ಚಿರಂಜೀವಿ

ಚಿರಂಜೀವಿ ಎಂದರೆ ಸಾವಿಲ್ಲದವ ಎಂದರ್ಥ. ಆದರೆ ಜಾತಸ್ಯ ಮರಣಂ ಧೃವಂ ಎಂದರೆ ಹುಟ್ಟಿದವರು ಸಾಯಲೇ ಬೇಕೆಂಬುದು ಈ ಜಗದ ನಿಯಮವೂ ಹೌದು. ಹಾಗಾಗಿ ಹುಟ್ಟು ಆಕಸ್ಮಿಕ ಸಾವು ನಿಶ್ಚಿತ ಎಂಬುದು ಎಲ್ಲರಿಗೂ ಅರಿವಿದ್ದರೂ, ಸಾವನ್ನೇ ಜಯಿಸಿ ಚಿರಂಜೀವಿಯಾಗುವ ಹಪಾಹಪಿಯಲ್ಲಿವವರಿಗೇನೂ ಕಡಿಮೆ ಇಲ್ಲ. ಆದರೆ ನಿಷ್ಕಲ್ಮಮಶವಾಗಿ ತಮ್ಮ ಮಗನಿಗೆ ಆ ಭಗವಂತ ದೀರ್ಘಾಯಸ್ಸು ನೀಡಲಿ ಎಂದು ತುಂಬು ಹೃದಯದಿಂದ ಚಿರಂಜೀವಿ ಎಂದು ಹೆಸರಿಸಿದ ಆ ಪೋಷಕರಿಗೂ ಭಗವಂತ ಈ ರೀತಿಯಾಗಿ ಮೋಸ ಮಾಡುತ್ತಾನೆ ಎಂಬ ನಂಬಿಕೆ ಇರಲಿಲ್ಲ. ಹೌದು… Read More ಚಿರಂಜೀವಿ