ಗೃಹ ಲಕ್ಷ್ಮಿಯೋ? ಕಾಂಗ್ರೆಸ್ ಲಕ್ಷ್ಮಿಯೋ? ಮಹಿಳೆಯರ ಹೆಸರಿನಲ್ಲಿ ಮತಬ್ಯಾಂಕ್ ರಾಜಕಾರಣವೇ?

ಮಹಿಳಾ ಸಬಲೀಕರಣ ಎಂದು ಆರಂಭಿಸಿದ ಗೃಹಲಕ್ಷ್ಮಿ ಯೋಜನೆಯಲ್ಲಿ ಅವ್ಯವಹಾರ ನಡೆದಿದೆ ಎಂದು ಸಿಎಜಿ ವರದಿ ನಿಜಕ್ಕೂ ಆಘಾತಕಾರಿಯಾಗಿದ್ದು, ಈ ಪರಿಯಾಗಿ ಜನರ ತೆರಿಗೆಯ ಹಣ ಪೋಲಾಗುತ್ತಿದ್ದರೂ, ಇದರ ಬಗ್ಗೆ ರಾಹುಲ್ ಗಾಂಧಿ ಆದಿಯಾದಿಗಾಗಿ ಯಾವ ಕಾಂಗ್ರೇಸ್ ನಾಯಕರೂ ಚಕಾರ ಎತ್ತದಿರುವುವಾಗ, ಇದು ಗೃಹ ಲಕ್ಷ್ಮಿಯೋ? ಕಾಂಗ್ರೆಸ್ ಲಕ್ಷ್ಮಿಯೋ? ಎಂಬುದರ ಕುರಿತಾದ ವಸ್ತುನಿಷ್ಠ ಲೇಖನ ಇದೋ ನಿಮಗಾಗಿ… Read More ಗೃಹ ಲಕ್ಷ್ಮಿಯೋ? ಕಾಂಗ್ರೆಸ್ ಲಕ್ಷ್ಮಿಯೋ? ಮಹಿಳೆಯರ ಹೆಸರಿನಲ್ಲಿ ಮತಬ್ಯಾಂಕ್ ರಾಜಕಾರಣವೇ?

ನಗರ ಪ್ರದೇಶಗಳ ಕಡಿಮೆ ಮತದಾನದ ಹಿಂದಿರುವ ಸತ್ಯಾಸತ್ಯತೆ

ಪ್ರತೀ ಬಾರಿ ನಗರ ಪ್ರದೇಶ ಅದರಲ್ಲೂ ಪ್ರಮುಖವಾಗಿ ಬೆಂಗಳೂರಿನಲ್ಲಿ ನೀರಸ ಮತದಾನವಾಗುವುದರ ಹಿಂದಿರುವ ಕರಾಳ ಸತ್ಯ ಮತ್ತು ಅದರನ್ನು ಸರಿಪಡಿಸಬಹುದಾದ ಪರಿ ಇದೋ ನಿಮಗಾಗಿ… Read More ನಗರ ಪ್ರದೇಶಗಳ ಕಡಿಮೆ ಮತದಾನದ ಹಿಂದಿರುವ ಸತ್ಯಾಸತ್ಯತೆ