ವಿಜಯದಶಮಿಯ ವೈಭವ, ಮೈಸೂರು ಜಂಬೂಸವಾರಿ, ಅರಮನೆಯ ಪೂಜೆಗಳು ಮತ್ತು ಬನ್ನಿಮಂಟಪದ ಬನ್ನಿ ವಂದನೆ!

ಮೈಸೂರು ದಸರಾದ ವಿಜಯದಶಮಿ ಉತ್ಸವ ಎಂದರೆ ಕೇವಲ ಜಂಬೂ ಸವಾರಿಯಷ್ಟೇ ಅಲ್ಲದೇ, ನಾಡದೇವತೆ ಚಾಮುಂಡೇಶ್ವರಿಯ ಆರಾಧನೆ, ನಂದಿಧ್ವಜ ಪೂಜೆ, ಶಮೀ ವೃಕ್ಷದ ಮಹತ್ವ, ಆನೆ-ಕುದುರೆಗಳ ಗೌರವಪೂಜೆ, ಜನಪದ ಕಲಾತಂಡಗಳ ವೈಭವ ಮತ್ತು ಬನ್ನಿಮಂಟಪದ ಪಂಜಿನ ಕವಾಯತು ಶಮೀವೃಕ್ಷದ ಪೂಜೆ. ಈ ಎಲ್ಲಾ ಆಚರಣೆಗಳ ಸಂಪೂರ್ಣ ವಿವರಗಳು ಇದೋ ನಿಮಗಾಗಿ… Read More ವಿಜಯದಶಮಿಯ ವೈಭವ, ಮೈಸೂರು ಜಂಬೂಸವಾರಿ, ಅರಮನೆಯ ಪೂಜೆಗಳು ಮತ್ತು ಬನ್ನಿಮಂಟಪದ ಬನ್ನಿ ವಂದನೆ!

ಮೈಸೂರು ಅರಸರ ಖಾಸಗಿ ದರ್ಬಾರ್, ಹತ್ತು ದಿನಗಳ ರಾಜವೈಭವ, ಪೂಜೆ-ಪುನಸ್ಕಾರ ಮತ್ತು ಅರಮನೆಯಲ್ಲಿ ದಸರಾ ಆಚರಣೆ

ಮೈಸೂರಿನಲ್ಲಿ ಬಹಳ ಅದ್ದೂರಿಯಾಗಿ ನಡೆಯುವ ವಿಶ್ವವಿಖ್ಯಾತ ದಸರಾ ಹಬ್ಬ, ನಾಡ ಹಬ್ಬ ಆಗಿ ಆಚರಿಸುವ ಸಂಪ್ರದಾಯ ಹುಟ್ಟಿದ್ದು ಹೇಗೇ? ನವರಾತ್ರಿಯ ಸಂಧರ್ಭದಲ್ಲಿ ಅರಸರ ಕುಟುಂಬವು ಅರಮನೆಯಲ್ಲಿ ನಡೆಸುವ ಖಾಸಗಿ ದರ್ಬಾರ್ ಅಂದು ಹೇಗಿತ್ತು? ಮತ್ತು ಇಂದು ಹೇಗೆ ನಡೆಯುತ್ತದೆ? ರತ್ನಖಚಿತ ಸಿಂಹಾಸನದ ಪೌರಾಣಿಕ ಹಿನ್ನಲೆ ಕುರಿತಾದ ರೋಚಕತೆಗಳು ಇದೋ ನಿಮಗಾಗಿ… Read More ಮೈಸೂರು ಅರಸರ ಖಾಸಗಿ ದರ್ಬಾರ್, ಹತ್ತು ದಿನಗಳ ರಾಜವೈಭವ, ಪೂಜೆ-ಪುನಸ್ಕಾರ ಮತ್ತು ಅರಮನೆಯಲ್ಲಿ ದಸರಾ ಆಚರಣೆ

ರಾಜಯೋಗಿ ಶ್ರೀ ಜಯಚಾಮರಾಜ ಒಡೆಯರ್

ಮೈಸೂರು ಸಂಸ್ಥಾನದ ಯದುವಂಶದ 25ನೆಯ ಮತ್ತು ಕಟ್ಟ ಕಡೆಯ ಮಹಾರಾಜರಾಗಿ ರಾಜಕೀಯ, ಸಾಮಾಜಿಕ, ಸಾಹಿತ್ಯ ಮತ್ತು ಲಲಿತಕಲೆ ಎಲ್ಲದರಲ್ಲೂ ಅಗ್ರಗಣ್ಯರಾಗಿದ್ದ ಶ್ರೀ ಜಯಚಾಮರಾಜ ಒಡೆಯರ್ ಅವರ ಜಯಂತಿಯಂದು ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಕಿರು ಪರಿಚಯ ಇದೋ ನಿಮಗಾಗಿ… Read More ರಾಜಯೋಗಿ ಶ್ರೀ ಜಯಚಾಮರಾಜ ಒಡೆಯರ್