ಕರ್ನಾಟಕ  ಬಿಜೆಪಿಯ ಭೀಷ್ಮ ಇನ್ನಿಲ್ಲ… ಸಿದ್ಧಾಂತದ ರಾಜಕಾರಣದ ಕೊನೆಯ ಕೊಂಡಿ ತುಂಡಾಯಿತೇ?

ಕರ್ನಾಟಕ ಬಿಜೆಪಿಯ ಹಿರಿಯ ಮುತ್ಸದ್ದಿ ನಾಯಕ, ಜನಸಂಘದ ದಿನಗಳಿಂದಲೇ ಪಕ್ಷದ ಭದ್ರ ಅಡಿಪಾಯ ಹಾಕಿದ ಸಂಘಟನಾ ಶಿಲ್ಪಿ. ಐದು ಬಾರಿ ವಿಧಾನ ಪರಿಷತ್ ಸದಸ್ಯರಾಗಿ, ಮಾಜಿ ಸಚಿವರಾಗಿ ಸೇವೆ ಸಲ್ಲಿಸಿದ್ದ ಸರಳತೆ, ಸಿದ್ಧಾಂತ ನಿಷ್ಠೆ ಮತ್ತು ಕಾರ್ಯಕರ್ತರ ಮೇಲಿನ ಅಪಾರ ಪ್ರೀತಿಗೆ ಸದಾ ಸ್ಮರಣೀರಾಗಿದ್ದಂತಹ ಶ್ರೀ ರಾಮಚಂದ್ರಗೌಡರ ಸವಿ ನೆನಪು ಇದೋ ನಿಮಗಾಗಿ… Read More ಕರ್ನಾಟಕ  ಬಿಜೆಪಿಯ ಭೀಷ್ಮ ಇನ್ನಿಲ್ಲ… ಸಿದ್ಧಾಂತದ ರಾಜಕಾರಣದ ಕೊನೆಯ ಕೊಂಡಿ ತುಂಡಾಯಿತೇ?

ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿ

ಪತ್ರಕರ್ತರೊಬ್ಬರು ಅಚಾನಕ್ ಆಗಿ ಅಪರೂಪ/ಅನುರೂಪದ ರಾಜಕಾರಣಿಯಾಗಿ, ಹಿರಿಯ ರಾಜಕೀಯ ಮುತ್ಸದ್ದಿಯಾಗಿ, ಕವಿಯಾಗಿ, ಅಂತಿಮವಾಗಿ ದೇಶ ಕಂಡ ಶ್ರೇಷ್ಥ ಪ್ರಧಾನ ಮಂತ್ರಿಯಾಗಿದ್ದ ಶ್ರೀ ಅಟಲ್ ಬಿಹಾರಿ ವಾಜಪೇಯಿಯವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಅವರು ದೇಶಕ್ಕೆ ನೀಡಿದ ಕೊಡುಗೆಯ ಜೊತೆಗೆ ಅವರ ಕುರಿತಾದ ವಿಶೇಷವಾದ ಮಾಹಿತಿಗಳು ಇದೋ ನಿಮಗಾಗಿ… Read More ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿ

ಸಂಘ ಪರಿವಾರ ಮತ್ತು ಕಾರ್ಯಕರ್ತರು

ಸ್ವಾತ್ರಂತ್ರ್ಯ ಪೂರ್ವದಲ್ಲಿ ಸ್ವಾತ್ರಂತ್ರ್ಯ ಹೋರಾಟಗಾರರೆಂದೇ ತಮ್ಮನ್ನು ತಾವು ಬಿಂಬಿಸಿಕೊಂಡು ಚಳುವಳಿಯಲ್ಲಿ ಮುಂದಿದ್ದ ಕೆಲವು ಹಿಂದೂ ನಾಯಕರೇ ತಮ್ಮನ್ನು ಹಂದಿ ಎಂದ ಕರೆದರೂ ಬೇಸರವಿಲ್ಲ. ಆದರೆ ದಯವಿಟ್ಟು ತಮ್ಮನ್ನು ಹಿಂದೂ ಎಂದು ಕರೆಯದಿರಿ ಎಂದು ಬಹಿರಂಗವಾಗಿಯೇ ಹೇಳಿಕೆ ಕೊಟ್ಟಿದ್ದಲ್ಲದೇ, 1920ರಲ್ಲಿ ನಾಗಪುರದಲ್ಲಿ ನಡೆದ ಕಾಂಗ್ರೇಸ್ ಅಧಿವೇಶನದಲ್ಲಿ ಗೋಹತ್ಯೆ ಮತ್ತು ಖಿಲಾಫತ್ ಚಳುವಳಿಯ ಬಗ್ಗೆ ಸೂಕ್ತವಾದ ನಿರ್ಣಯವನ್ನು ತೆಗೆದುಕೊಳ್ಳಬೇಕೆಂದು ಆ ಅಧಿವೇಶನದ ಉಸ್ತುವಾರಿಯನ್ನು ಹೊತ್ತಿದ್ದ ಮತ್ತು ಸ್ಥಳೀಯ ಕಾಂಗ್ರೇಸ್ಸಿನ ಸಹಕಾರ್ಯದರ್ಶಿಯಾಗಿದ್ದ ಡಾ. ಕೇಶವ ಬಲಿರಾಮ ಹೆಡಗೇವಾರ್ ಅವರು ಕೇಳಿಕೊಂಡಾಗ, ಇದು… Read More ಸಂಘ ಪರಿವಾರ ಮತ್ತು ಕಾರ್ಯಕರ್ತರು