ಅಪ್ರತಿಮ ದೇಶಪ್ರೇಮಿ ಸರ್ ಚೆಟ್ಟೂರು ಶಂಕರನ್ ನಾಯರ್

ಒಬ್ಬ ವ್ಯಕ್ತಿ, ಕೆಲವು ಕುಟುಂಬಗಳ ಹೋರಾಟ, ತ್ಯಾಗ ಮತ್ತು ಬಲಿದಾನಗಳಿಂದ ಈ ದೇಶಕ್ಕೆ ಸ್ವಾತ್ರಂತ್ರ್ಯ ದೊರೆತಿದೆ. ಹಾಗಾಗಿ ತಾವು ಈ ದೇಶದ ಕಾನೂನಿಗಿಂತಲೂ ಅತೀತರು ಎಂದು ಬೊಬ್ಬಿರುತ್ತಿರುವ ಈ ಸಂದರ್ಭದಲ್ಲಿ, ಬ್ರಿಟೀಷಶ್ ಸರ್ಕಾರಲ್ಲಿ ಉನ್ನತ ಹುದ್ದೆಯಲ್ಲಿದ್ದರೂ, ಜಲಿಯನ್ ವಾಲಾ ಭಾಗ್ ಹತ್ಯಾಕಾಂಡದ ವಿರುದ್ಧ ಸೆಟೆದೆದ್ದು, ತಮ್ಮ ಕೆಲಸಕ್ಕೆ ರಾಜೀನಾಮೇ ನೀಡಿ, ಲಂಡನ್ನಿನಲ್ಲಿ ಬ್ರಿಟೀಷರ ವಿರುದ್ಧ ನ್ಯಾಯಯುತವಾಗಿ ಹೋರಾಡಿ, ವಿರೋಚಿತ ಸೋಲನ್ನು ಅನುಭವಿಸಿದರೂ, ಬ್ರಿಟೀಷರು ಮಾಡಿದ ಆ ಅಮಾನವೀಯ ಕೃತ್ಯವನ್ನು ಇಡೀ ಪ್ರಪಂಚಕ್ಕೆ ತಿಳಿಸಿದಂತಹ ಅಪ್ರತಿಮ ದೇಶಪ್ರೇಮಿ ಸರ್ ಚೆಟ್ಟೂರು ಶಂಕರನ್ ನಾಯರ್ ಅವರಿಂದ ಕಲಿಯಬೇಕಾದದ್ದು ಬಹಳಷ್ಟಿದೆ.… Read More ಅಪ್ರತಿಮ ದೇಶಪ್ರೇಮಿ ಸರ್ ಚೆಟ್ಟೂರು ಶಂಕರನ್ ನಾಯರ್

ಭಗತ್ ಸಿಂಗ್

ಭಾರತಮಾತೆಯನ್ನು ದಾಸ್ಯದಿಂದ ಮುಕ್ತಗೊಳಿಸಲು ತನ್ನ ಅಮೂಲ್ಯವಾದ ಜೀವನವನ್ನೇ ರಾಷ್ಟ್ರಕ್ಕಾಗಿ ಅರ್ಪಿಸಿದ ಮತ್ತು ಕ್ರಾಂತಿಕಾರಿಗಳಿಗೆ ಪ್ರೇರಣಾದಾಯಿಯಾದ ಶ್ರೀ ಭಗತ್ ಸಿಂಗ್ ಅವರ ಜನ್ಮದಿನದಂದು ಆವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಹಸಗಳ ಪರಿಚಯ ಇದೋ ನಿಮಗಾಗಿ… Read More ಭಗತ್ ಸಿಂಗ್