ಜಾನಪದ ಜಂಗಮ ಎಸ್. ಕೆ. ಕರೀಂ ಖಾನ್
1962ರಲ್ಲಿ ಸ್ವರ್ಣಗೌರಿ ಎಂಬ ಪೌರಾಣಿಕ ಕನ್ನಡ ಚಲನಚಿತ್ರ ಬಿಡುಗಡೆಯಾಗುತ್ತದೆ. ಆ ಚಿತ್ರದ ಅಷ್ಟೂ ಹಾಡುಗಳು ಮತ್ತು ಸಂಭಾಷಣೆ ಜನರ ಮನಸ್ಸೂರೆಗೊಂಡು ಚಲನಚಿತ್ರವೂ ಅತ್ಯಂತ ಯಶಸ್ವಿಯಾಗಿ, ದಿನಬೆಳಗಾಗುವುದರೊಳಗೆ ಆ ಚಿತ್ರದ ಸಾಹಿತಿ ಕರ್ನಾಟಕಾದ್ಯಂತ ಮನೆ ಮಾತಾಗುತ್ತಾರೆ. ಮುಂದೆ ಆ ಹಾಡುಗಳ ರಚನೆಗಾಗಿ ರಾಷ್ಟ್ರಪ್ರಶಸ್ತಿಯೂ ದೊರಕುತ್ತದೆ. ಒಬ್ಬ ಸಹೃದಯ ಕವಿ, ಸ್ವಾಭಿಮಾನಿ, ಸ್ವಾತಂತ್ರ್ಯ ಹೋರಾಟಗಾರ, ಅಪ್ಪಟ ಗಾಂಧೀವಾದಿ,ಜಾನಪದ ತಜ್ಞ, ಸುಶ್ರಾವ್ಯ ಹಾಡುಗಾರ, ಸರ್ವ ಧರ್ಮ ಸಹಿಷ್ಣುಗಾಳಾಗಿದ್ದ ಶ್ರೀ ಎಸ್. ಕೆ. ಕರೀಂ ಖಾನ್ ಆವರ ಬಗ್ಗೆ ತಿಳಿದುಕೊಳ್ಳೋಣ. ಅಫ್ಘಾನಿಸ್ಥಾನದ ಕಾಬೂಲ್‌ನ… Read More ಜಾನಪದ ಜಂಗಮ ಎಸ್. ಕೆ. ಕರೀಂ ಖಾನ್
