ಥ್ರೋಡೌನ್ ಸ್ಪೆಷೆಲಿಸ್ಟ್ ರಾಘವೇಂದ್ರ ದೀವಿಗಿ (ರಾಘು)

ತೆಂಡುಲ್ಕರ್, ಧೋನಿ, ಕೊಹ್ಲಿ, ರೋಹಿತ್ ನಿಂದ ಹಿಡಿದು ಇಂದಿನ ಕೆ. ಎಲ್. ರಾಹುಲ್, ಬುಮ್ರಾ, ಗಿಲ್, ಜೈಸ್ವಾಲ್ ಎಲ್ಲರೂ ಅತ್ಯಂತ ಪ್ರೀತಿಸುವ ಮತ್ತು ಗೌರವಿಸುವ ಕಳೆದ 13 ವರ್ಷಗಳಿಂದ, ಭಾರತ ಕ್ರಿಕೆಟ್ ತಂಡ ಯಶಸ್ವಿಗಾಗಿ ಎಲೆಮರೆ ಕಾಯಿಯಾಗಿ ಸೇವೆ ಸಲ್ಲಿಸುತ್ತಿರುವ ಧ್ರೋ ಡೌನ್ ಸ್ಪೆಷಲಿಸ್ಟ್ ರಾಘವೇಂದ್ರ ದೀವಗಿ (ರಾಘು, ರಾಘು ಭಯ್ಯಾ) ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಚಯವನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ.… Read More ಥ್ರೋಡೌನ್ ಸ್ಪೆಷೆಲಿಸ್ಟ್ ರಾಘವೇಂದ್ರ ದೀವಿಗಿ (ರಾಘು)

ವಿಜಯ್ ಆರ್ ಭಾರದ್ವಾಜ್

ಹತ್ತು ವರ್ಷಗಳ ಕಾಲ ಕರ್ನಾಟಕದ ಕ್ರಿಕೆಟ್ ತಂಡದ ಪರ ಆಪತ್ಭಾಂಧವರಾಗಿದ್ದ, ತನ್ನ ಚೊಚ್ಚಲ ಅಂತರಾಷ್ಟ್ರೀಯ ಪಂದ್ಯಾವಳಿಯಲ್ಲೇ ಸರಣಿ ಶ್ರೇಷ್ಠ ಪ್ರಶಸ್ತಿಗಳಿಸಿದ್ದ, ಪ್ರಸ್ತುತ ತರಭೇತುತಾರ, ಕ್ರಿಕೆಟ್ ವಿಶ್ಲೇಷಕ, ವೀಕ್ಷಕ ವಿವರಣೆಕಾರರಾಗಿರುವ ವಿಜಯ್ ಆರ್ ಭಾರದ್ವಾಜ್ ಅವರಿಗೆ ಪಿಂಗ ಎಂಬ ಆಡ್ಡ ಹೆಸರಿಟ್ಟವರು ಯಾರು? ಕ್ರಿಕೆಟ್ಟಿನಲ್ಲಿ ಅವರ ಸಾಧನೆ ಏನು? ಎಂಬೆಲ್ಲಾ ವಿವರಗಳು ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ವಿಜಯ್ ಆರ್ ಭಾರದ್ವಾಜ್

ಮೈಸೂರು ಎಕ್ಸ್‌ಪ್ರೆಸ್ ಜಾವಗಲ್ ಶ್ರೀನಾಥ್, ಭಾರತದ ವೇಗದ ಬೌಲಿಂಗ್‌ಗೆ ಹೊಸ ವೇಗ ನೀಡಿದ ಕನ್ನಡದ ಕಲಿ

ಕಪಿಲ್ ದೇವ್ ನಂತರ ವೇಗದ ಬೌಲಿಂಗ್ ಹೊಣೆ ಹೊರುವವರು ಯಾರು? ಎಂಬ ಪ್ರಶ್ನೆಗೆ ಉತ್ತರವಾಗಿ, ಭಾರತದ ಪರ ಅತ್ಯಂತ ವೇಗದ ಎಸೆತ ಎಸೆದ ಬೌಲರ್ ಎಂದೇ ಪ್ರಖ್ಯಾತವಾಗಿರುವ ಕ್ರೀಡಾಭಿಮಾನಿಗಳಿಂದ ಮೈಸೂರು ಎಕ್ಸ್‌ಪ್ರೆಸ್ ಎಂದೇ ಕರೆಸಿಕೊಳ್ಳುವ ಜಾವಗಲ್ ಶ್ರೀನಾಥ್ ಅವರ ಜನ್ಮದಿನದಂದು ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಕ್ರಿಕೆಟ್ ಯಶೋಗಾಥೆ ಇದೋ ನಿಮಗಾಗಿ… Read More ಮೈಸೂರು ಎಕ್ಸ್‌ಪ್ರೆಸ್ ಜಾವಗಲ್ ಶ್ರೀನಾಥ್, ಭಾರತದ ವೇಗದ ಬೌಲಿಂಗ್‌ಗೆ ಹೊಸ ವೇಗ ನೀಡಿದ ಕನ್ನಡದ ಕಲಿ

ರಚಿನ್ ರವೀಂದ್ರ

ಟಿ20 ವಿಶ್ವಕಪ್ ಮುಗಿಯುತ್ತಿದ್ದಂತೆಯೇ ಭಾರತದ ವಿರುದ್ಧ ಟಿ20 ಮತ್ತು ಟೆಸ್ಟ್ ಸರಣಿಯನ್ನು ಆಡಲು ಬಂದಿಳಿದ ನ್ಯೂಜಿಲೆಂಡ್ ತಂಡದಲ್ಲಿ ಭಾರತೀಯರಿಗೆ ಎರಡು ಹೆಸರುಗಳು ಗಮನ ಸೆಳೆಯುವಂತಿದ್ದು ಒಂದು ಇಶ್ ಸೋಧಿಯದ್ದಾಗಿದರೆ ಮತ್ತೊಂದು ರಚಿನ್ ರವೀಂದ್ರ ಎನ್ನುವ ಆಟಗಾರರದ್ದಾಗಿತ್ತು. ಹಾಗೆ ನೋಡಿದರೆ  ನ್ಯೂಜಿಲೆಂಡ್ ತಂಡದಲ್ಲಿ ಭಾರತೀಯ ಮೂಲದ ಆಟಗಾರರಿಗೇನೂ ಕಡೆಮೆ ಇಲ್ಲ ದೀಪಕ್ ಪಟೇಲ್,  ಜಿತಿನ್ ಪಟೇಲ್, ರೋನಿ ಹಿರಾ, ತರುಣ್ ನೇತುಲಾ, ಜೀತ್ ರಾವಲ್ ಮುಂತಾದ ಭಾರತೀಯ ಮೂಲದವರು ಈಗಾಗಲೇ ನ್ಯೂಜಿಲೆಂಡ್ ತಂಡದ  ಪರ ಆಡಿದ್ದಾರೆ.  ಅವರಲ್ಲರ ನಡುವೆ… Read More ರಚಿನ್ ರವೀಂದ್ರ