ವಿದ್ಯಾರ್ಥಿ ಸಂಘಟನೆಗಳ ಚುನಾವಣೆ

80ರ ದಶಕದಲ್ಲಿ ಆರ್.ಸಿ.ಕಾಲೇಜಿನ ವಿದ್ಯಾರ್ಥಿ ನಾಯಕ ದಿವಾಕರ್ ಹೆಗಡೆ ಕೊಲೆಯಾಗಿದ್ದಕ್ಕಾಗಿ, ವಿದ್ಯಾರ್ಥಿಗಳ ಶೈಕ್ಷಣಿಕ ಶಿಸ್ತನ್ನು ಕಾಪಾಡುವ ಸಲುವಾಗಿ, ಅಂದಿನ ಕಾಂಗ್ರೇಸ್ ಸರ್ಕಾರವೇ ನಿರ್ಭಂಧಿಸಿದ್ದ ವಿದ್ಯಾರ್ಥಿ ಸಂಘಟನೆಗಳ ಚುನಾವಣೆಯನ್ನು, ಝೆನ್ ಜೀಗಳನ್ನು ಪ್ರಚೋದಿಸುವ ಅಧಿಕಾರಕ್ಕೆ ಬರಲು ಹವಣಿಸಿರುವ ರಾಹುಲ್ ಗಾಂಧಿಯ ಆಣತಿಯ ಮೇರೆಗೆ ಮತ್ತೆ ನಡೆಸಲು ಮುಂದಾಗಿರುವ ಸಿದ್ದರಾಮಯ್ಯನವರ ಸರ್ಕಾರದ ಆಘಾತಕಾರಿ ಕಥೆ-ವ್ಯಥೆ ಇದೋ ನಿಮಗಾಗಿ… Read More ವಿದ್ಯಾರ್ಥಿ ಸಂಘಟನೆಗಳ ಚುನಾವಣೆ

ಶ್ರೀ ಶ್ರೀ ಸ್ವರೂಪಾನಂದ ಸರಸ್ವತೀ ಸ್ವಾಮೀಜಿ

ಸರ್ವ ಸಂಗ ಪರಿತ್ಯಾಗಿಗಳಾಗಿ ಖಾವಿ ತೊಟ್ಟರೂ ಅನೇಕ ವಿವಾದಗಳಿಗೆ ಸಿಲುಕುತ್ತಿರುವ ಈ ಸಂಧರ್ಭದಲ್ಲಿ ಒಬ್ಬ ಧಾರ್ಮಿಕ ಗುರುಗಳಾಗಿದ್ದರೂ ದೇಶದ ಏಕತೆಗೆ ಧಕ್ಕೆ ಬಂದಾಗಲೆಲ್ಲಾ ದೇಶ ಮೊದಲು ಧರ್ಮ ಆನಂತರ ಎಂದು ದೇಶದ ಅಖಂಡತೆ ಮತ್ತು ಸಮಾನತೆಗೆ ಸದಾಕಾಲವು ತುಡಿಯುತ್ತಿದ್ದಂತಹ ಶ್ರೀ ಶ್ರೀ ಸ್ವರೂಪಾನಂದ ಸರಸ್ವತೀ ಸ್ವಾಮೀಗಳ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಚಯ ಇದೋ ನಿಮಗಾಗಿ… Read More ಶ್ರೀ ಶ್ರೀ ಸ್ವರೂಪಾನಂದ ಸರಸ್ವತೀ ಸ್ವಾಮೀಜಿ

ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ

ಅಲ್ಪನಿಗೆ ಐಶ್ವರ್ಯ ಬಂದ್ರೇ ಅರ್ಧ ರಾತ್ರೀಲೀ ಕೊಡ ಹಿಡಿದ, ಕೈಯ್ಯಲ್ಲಿ ಕಾಸು ಇದ್ದಾಗ ಊರೇಲ್ಲಾ ನೆಂಟರು, ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ. ಹಾಸಿಗೆ ಇದ್ದಷ್ಟು ಕಾಲು ಚಾಚು. ಇವೆಲ್ಲವೂ ಕನ್ನಡದ ಪ್ರಸಿದ್ಧ ಗಾದೆ ಮಾತುಗಳು. ವೇದ ಸುಳ್ಳಾದರೂ ಗಾದೆ ಮಾತು ಸುಳ್ಳಾಗದು ಎನ್ನುವುದು ಆಡು ಭಾಷೆಯಲ್ಲಿ ಬಹಳವಾಗಿ ಪ್ರಚಚಲಿತದಲ್ಲಿದೆ. ಈ ಎಲ್ಲಾ ಗಾದೆಗಳು ವಿವಿಧ ಸಂದರ್ಭದಲ್ಲಿ ಅನ್ವಯವಾದರೆ, ಈಗ ನಾನು ಹೇಳಲು ಹೊರಟಿರುವ ಪ್ರಸಂಗದಲ್ಲಿ ಈ ಎಲ್ಲಾ ಗಾದೆ ಮಾತುಗಳು ಒಟ್ಟಾಗಿಯೇ ಮುಗಿಬಿದ್ದಂತಹ ಕರುಣಾಜನಕ ಕಥೆ… Read More ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ